Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಕಾಶಿ » ಆಕರ್ಷಣೆಗಳು » ತಿರುಥಂಗಾಯಿ

ತಿರುಥಂಗಾಯಿ, ಶಿವಕಾಶಿ

1

ವಿರುಧುನಗರ ದಿಂದ ಶಿವಕಾಶಿಯ ದಾರಿಯಲ್ಲಿರುವ ತಿರುಥಂಗಾಯಿ ವಿಷ್ಣು ದೇವರ 108 ಪವಿತ್ರ ದೇವಾಲಯಗಳಲ್ಲಿ ಒಂದು. ತಿರುಥಂಗಾಯಿ ಯಲ್ಲಿ ಕ್ರಿ.ಪೂ 4000 ದಿಂದ ಜನವಸತಿ ಇದೆ ಎಂದು ಹೇಳಲಾಗಿದೆ. ಸಂಗಮ ಕಾಲದ ಮೂವರು ಕವಿಗಳಾದ ಮುದಕ್ಕೊರ್ರನರ್, ಪೊರ್ಕೊಲ್ಲನ್ ವೆನ್ನಹನರ್ ಮತ್ತು ಅಥಿರೆಯನ್ ಸೆಂಗನ್ನನರ್ ಇಲ್ಲಿ ವಾಸವಾಗಿದ್ದರು ಎಂದು ಹೇಳಲಾಗಿದೆ. ಈ ನಗರದ ಹಳೆಯ ಹೆಸರು ಥಂಗಲ್ ಹಾಗೂ ಇದನ್ನು ಸಿಲಾಪಡಿಕ್ಕರನ್ ನಲ್ಲಿ ಉಲ್ಲೇಖಿಸಲಾಗಿದೆ. ನಿನ್ರಾನಾರಾಯನಪೆರುಮಲ್ ಕೊಯಿಲ್ ದೇವಾಲಯ ಒಂದು ವಿಷ್ಣುವಿನ ದೇವಾಲಯವಾಗಿದ್ದು ಪಾಂಡ್ಯರ ಕಾಲದ ದೇವಾಲಯವಾಗಿದೆ ಹಾಗೂ ಇದು ತಿರುಥಂಗಲ್ ಬೆಟ್ಟದ ಮೇಲೆ ಇದೆ. ಇದನ್ನು ನಂತರ 10 ನೆಯ ಶತಮಾನದಲ್ಲಿ ನವೀಕರಣ ಮಾಡಲಾಗಿತ್ತು. ನಾಯಕರ ಅವಧಿಯಲ್ಲಿ ಇದನು ಸಂಪೂರ್ಣ ಪುನರ್ ನಿರ್ಮಾಣ ಮಾಡಲಾಗಿತ್ತು. ಭೂತವಲಾರ್ ಮತ್ತು ತಿರುಮಂಗಾಯಿಲಾವರ್ ಇಲ್ಲಿ ದೇವರ ಹಲವು ಮಂತ್ರಗಳನ್ನು ಜಪಿಸಿದ್ದಾರೆ. ತಿರುಮಂಗಾಯಿಲಾವರ್ ಅವರ ಕಂಚಿನ ಮೂರ್ತಿಯನ್ನು ಇಲ್ಲಿ ಪುನರ್ ನಿರ್ಮಾಣದ ಅವಧಿಯಲ್ಲಿ ನಿರ್ಮಿಸಲಾಗಿತ್ತು.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu