Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಕಾಶಿ » ಆಕರ್ಷಣೆಗಳು » ಪರಾಶಕ್ತಿ ಮಾರಿಯಮ್ಮನ್ ದೇವಾಲಯ

ಪರಾಶಕ್ತಿ ಮಾರಿಯಮ್ಮನ್ ದೇವಾಲಯ, ಶಿವಕಾಶಿ

1

1923 ರಲ್ಲಿ ನಿರ್ಮಾಣಗೊಂಡ ಪರಾಶಕ್ತಿ ಮಾರಿಯಮ್ಮನ್ ದೇವಾಲಯ ಶಿವಕಾಶಿ ಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಪ್ರಸಿದ್ಧ ಯಾತ್ರಿ ತಾಣವೂ ಆಗಿದೆ. ಹೆಚ್ಚು ವೈಭವದಿಂದ ಈ ದೇವಾಲಯದಲ್ಲಿ ಆಚರಿಸಲಾಗುವ ಪಂಗುನಿ ಉತ್ತಿರಮ್ ಹಬ್ಬ ಶಿವಕಾಶಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಮುಖ್ಯ ಹಬ್ಬ. 21 ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಶಿವಕಾಶಿ ಭಕ್ತಾದಿಗಳ ಜೊತೆಗೆ ಹತ್ತಿರದ ಸ್ಥಳಗಳ ಜನರನ್ನೂ ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun