Search
 • Follow NativePlanet
Share
ಮುಖಪುಟ » ಸ್ಥಳಗಳು » ಸಿಂಧುದುರ್ಗ » ಆಕರ್ಷಣೆಗಳು
 • 01ಸಿಂಧುದುರ್ಗ ಕೋಟೆ

  ಮೂಲತಃ ಮರಾಠಿ ಹೆಸರಾದ ಸಿಂಧುದುರ್ಗದ ಅರ್ಥ ಸಾಗರದ ಮೇಲೆ ನಿರ್ಮಿತ ಕೋಟೆ ಎಂದು. ಈ ಪ್ರದೇಶದ ಅತ್ಯಂತ ಸಾಂಪ್ರದಾಯಿಕ ಸೃಷ್ಟಿಯಾಗಿದ್ದು    1664 ರಿಂದ 67ರ ವರೆಗಿನ 3 ವರ್ಷಗಳ ಅವಧಿಯಲ್ಲಿ ರಾಜ ಶಿವಾಜಿಯಿಂದ ನಿರ್ಮಿತವಾಗಿದೆ. ನಿರ್ಮಾಣಕ್ಕೆಂದು ಗೋವಾದ 100 ಪೋರ್ಚುಗೀಸ್ ವಾಸ್ತುಶಿಲ್ಪಿಗಳು ಮತ್ತು 3000...

  + ಹೆಚ್ಚಿಗೆ ಓದಿ
 • 02ತರ್ಕಾರ್ಲಿ ಬೀಚ್

  ತರ್ಕಾರ್ಲಿ ಬೀಚ್

  ತರ್ಕಾರ್ಲಿ ಬೀಚ್ ಸಿಂಧುದುರ್ಗದ ಪ್ರಮುಖ ಆಕರ್ಷಣೆಯಾಗಿದೆ. ಸಿಂಧುದುರ್ಗ ಜಿಲ್ಲೆಯ ಒಂದು ಸಣ್ಣ ಗ್ರಾಮವಾಗಿರುವ ತರ್ಕಾರ್ಲಿಯ ಜೊತೆಗೆ ಈ ಕರಾವಳಿ ತೀರವಿದ್ದು, ನಡಿಗೆಯ ಮೂಲಕ ರೋಮಾಂಚನಕಾರಿ ಅನುಭವವನ್ನು ಅನುಭವಿಸಲು ಬಯಸುವವರಿಗೆ ಹೇಳಿ ಮಾಡಿಸಿದಂತಿದೆ. ಕಾಲಿಗೆ ಕಚಗುಳಿಯಿಡುವ ಮರಳು ಮತ್ತು ಆಕಾಶ ಭೂಮಿ ಸಮ್ಮಿಲನದ ಅಂಚಿನವರೆಗೂ...

  + ಹೆಚ್ಚಿಗೆ ಓದಿ
 • 03ಸಾಗರೇಶ್ವರ ಶಿವ ದೇವಾಲಯ

  ಸಾಗರೇಶ್ವರ ಶಿವ ದೇವಾಲಯ

  ಸಾಗರೇಶ್ವರ ಬೀಚ್, ಆಕರ್ಷಣೀಯವಾದ ಮತ್ತು ಪ್ರಾಚೀನ ಸಾಗರೇಶ್ವರ್ ದೇವಸ್ಥಾನದ ನೆಲೆಯಾಗಿದೆ. ಕಲ್ಲುಗಳಲ್ಲಿ ಕಟ್ಟಲಾದ ಈ ವೈಭವಪೂರಿತ ದೇವಸ್ಥಾನದ ಹಾದಿಯ ಮೆಟ್ಟಿಲಿನ ಬಳಿಯೇ ಸಮುದ್ರದ ಅಲೆಗಳು ಭೇಟಿ ನೀಡುತ್ತವೆ. ಇದು ಸಿಂಧುದುರ್ಗ ಜಿಲ್ಲೆಯಲ್ಲಿದೆ.

  ಸಮುದ್ರದಿಂದ ಸುತ್ತುವರೆದಿರುವ ದೇವಸ್ಥಾನವು ಜಾಣ್ಮೆಯಿಂದ...

  + ಹೆಚ್ಚಿಗೆ ಓದಿ
 • 04ಕರ್ಲಿ ಹಿನ್ನೀರು

  ಕರ್ಲಿ ಹಿನ್ನೀರು

  ಕರ್ಲಿ ಹಿನ್ನೀರಿನ ಪ್ರದೇಶವು ಸಿಂಧುದುರ್ಗದ ಬಹಳಷ್ಟು ಬೇಡಿಕೆಯುಕ್ತ ತಾಣವಾಗಿದೆ. ನಿಮಗೆ ಕೇರಳದ ಹಿನ್ನೀರು ಅಷ್ಟೊಂದು ಉತ್ತಮ ಅನುಭವ ನೀಡಿಲ್ಲದಿದ್ದರೇ ಕರ್ಲಿ ಹಿನ್ನೀರನ್ನು ಎಂದಿಗೂ ತಪ್ಪಿಸಿಕೊಳ್ಳಬೇಡಿ - ಇದು ಕರ್ಲಿ ಕೊಲ್ಲಿಯ ಹತ್ತಿರ ಅರೇಬಿಯನ್ ಸಮುದ್ರವನ್ನು ಸಂಧಿಸುವ ಕರ್ಲಿ ನದಿಯ ಪ್ರಭಾವ.

  ಈ ಆಕರ್ಷಕ...

  + ಹೆಚ್ಚಿಗೆ ಓದಿ
 • 05ಮೋಚೆಮದ್ ಬೀಚ್

  ಮೋಚೆಮದ್ ಬೀಚ್

  ವೆಂಗುರ್ಲಾ ಪಟ್ಟಣದ ಸಮೀಪದಲ್ಲಿರುವ ಮೋಚೆಮದ್ ಗ್ರಾಮವು ಸಿಂಧುದುರ್ಗದ ಹಸಿರು ಬೆಟ್ಟಗಳು ಮತ್ತು ಪರ್ವತಗಳ ಚಿತ್ರಮಯ ದೃಶ್ಯದಲ್ಲಿ ನೆಲೆಸಿದೆ. ಅದಲ್ಲದೆ ಮೈಲಿಗಳ ಉದ್ದಕ್ಕೂ ಇರುವ ಕರಾವಳಿಯುಳ್ಳ ಗೋಲ್ಡನ್ ಸ್ಯಾಂಡ್ ಬೀಚ್ ಅನ್ನು ಹೊಂದಿದ ಹೆಮ್ಮೆ ಇದರ ಪಾಲಾಗಿದೆ. ಈ ಕರಾವಳಿ ತೀರದ ಉದ್ದಕ್ಕೂ ಸುರು ಮರಗಳ ತೋಟವನ್ನು ಕಾಣಬಹುದು....

  + ಹೆಚ್ಚಿಗೆ ಓದಿ
 • 06ವಯಾಂಗಣಿ ಬೀಚ್

  ವಯಾಂಗಣಿ ಬೀಚ್

  ವಯಾಂಗಣಿ ಬೀಚ್ ಯಾವುದೇ ಬೀಚ್ ನಂತೆ ಇಲ್ಲವಾಗಿದ್ದು ತನ್ನ ಸುಂದರ ಕಡಲ ತಡಿ, ಸ್ಫಟಿಕ ಸ್ಪಷ್ಟ ನೀರು ಹೀಗೆ ಇತರೆ ಬಹಳಷ್ಟು ಕಾರಣಗಳಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಿಂಧುದುರ್ಗ ನಲ್ಲಿ  ನೆಲೆಗೊಂಡಿರುವ ಈ ಬೀಚ್, ವನರಾಶಿಯಿಂದ ಸುತ್ತುವರಿದ ಮೋಡಿ ಮಾಡುವ ತನ್ನ ಸ್ಥಳದಿಂದ  ಸಂದರ್ಶಕರನ್ನು...

  + ಹೆಚ್ಚಿಗೆ ಓದಿ
 • 07ಅರಾವಳಿ

  ಅರಾವಳಿ

  ಅರಾವಳಿ ಹಳ್ಳಿಯು ಯಾತ್ರಿಕರಿಗೆ ಅಪರಿಚಿತವೇನಲ್ಲ. ಶ್ರೀವಿಠೋಬಾ ದೇವಸ್ಥಾನ ಮತ್ತು ಸಾತೇರಿ ದೇವಿ ಮಂದಿರಗಳು ಭಕ್ತರ ಆಸೆಗಳನ್ನು ಪೂರೈಸುವ ದೇವರ ನೆಲೆಯೆನಿಸಿಹ ಜಾಗೃತ ದೇವಸ್ಥಾನಗಳಲ್ಲಿ ಸೇರಿ ಪ್ರಸಿದ್ಧಿ ಹೊಂದಿವೆ. ಭಕ್ತಾದಿಗಳು ಉದ್ದವಾದ ಮತ್ತು ದೀರ್ಘಕಾಲದ ಮಾರ್ಗದಲ್ಲಿ ಬಾಳೆಹಣ್ಣುಗಳನ್ನು  ಅರ್ಪಿಸುತ್ತಾರೆ. ಇದು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
15 Jun,Tue
Return On
16 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Jun,Tue
Check Out
16 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Jun,Tue
Return On
16 Jun,Wed