Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಂಧುದುರ್ಗ » ಆಕರ್ಷಣೆಗಳು » ಮೋಚೆಮದ್ ಬೀಚ್

ಮೋಚೆಮದ್ ಬೀಚ್, ಸಿಂಧುದುರ್ಗ

0

ವೆಂಗುರ್ಲಾ ಪಟ್ಟಣದ ಸಮೀಪದಲ್ಲಿರುವ ಮೋಚೆಮದ್ ಗ್ರಾಮವು ಸಿಂಧುದುರ್ಗದ ಹಸಿರು ಬೆಟ್ಟಗಳು ಮತ್ತು ಪರ್ವತಗಳ ಚಿತ್ರಮಯ ದೃಶ್ಯದಲ್ಲಿ ನೆಲೆಸಿದೆ. ಅದಲ್ಲದೆ ಮೈಲಿಗಳ ಉದ್ದಕ್ಕೂ ಇರುವ ಕರಾವಳಿಯುಳ್ಳ ಗೋಲ್ಡನ್ ಸ್ಯಾಂಡ್ ಬೀಚ್ ಅನ್ನು ಹೊಂದಿದ ಹೆಮ್ಮೆ ಇದರ ಪಾಲಾಗಿದೆ. ಈ ಕರಾವಳಿ ತೀರದ ಉದ್ದಕ್ಕೂ ಸುರು ಮರಗಳ ತೋಟವನ್ನು ಕಾಣಬಹುದು. ನೀರು ಸಹಜವಾಗಿ ಯಾವುದೇ ತ್ಯಾಜ್ಯವಿಲ್ಲದೆ ಶುದ್ಧ ಮತ್ತು ನಿರ್ಮಲವಾಗಿದ್ದು ಅರೇಬಿಯನ್ ಸಮುದ್ರದ ಅಲೆಗಳು ಈ ತೀರಕ್ಕೆ ಪಟ್ಟುಬಿಡದೆ ಅಪ್ಪಳಿಸುತ್ತಿರುತ್ತವೆ.

ಈ ಬೀಚ್ ಈಜು ಮುಕ್ತವಾಗಿದ್ದು, ಕಡಲತೀರಗಳಲ್ಲಿ ಕಂಡುಬರುವ ಸಾಮಾನ್ಯ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat