Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಂಧುದುರ್ಗ » ಆಕರ್ಷಣೆಗಳು » ಕರ್ಲಿ ಹಿನ್ನೀರು

ಕರ್ಲಿ ಹಿನ್ನೀರು, ಸಿಂಧುದುರ್ಗ

1

ಕರ್ಲಿ ಹಿನ್ನೀರಿನ ಪ್ರದೇಶವು ಸಿಂಧುದುರ್ಗದ ಬಹಳಷ್ಟು ಬೇಡಿಕೆಯುಕ್ತ ತಾಣವಾಗಿದೆ. ನಿಮಗೆ ಕೇರಳದ ಹಿನ್ನೀರು ಅಷ್ಟೊಂದು ಉತ್ತಮ ಅನುಭವ ನೀಡಿಲ್ಲದಿದ್ದರೇ ಕರ್ಲಿ ಹಿನ್ನೀರನ್ನು ಎಂದಿಗೂ ತಪ್ಪಿಸಿಕೊಳ್ಳಬೇಡಿ - ಇದು ಕರ್ಲಿ ಕೊಲ್ಲಿಯ ಹತ್ತಿರ ಅರೇಬಿಯನ್ ಸಮುದ್ರವನ್ನು ಸಂಧಿಸುವ ಕರ್ಲಿ ನದಿಯ ಪ್ರಭಾವ.

ಈ ಆಕರ್ಷಕ ಪ್ರದೇಶವನ್ನು ಅತ್ಯುತ್ತಮವಾಗಿ ಅನುಭವಿಸಬೇಕಿದ್ದರೆ ಕೊಲ್ಲಿಯಿಂದ ಆರಂಭವಾಗುವ ದೋಣಿ ವಿಹಾರದಲ್ಲಿ ತೆರಳಬೇಕು. ನದಿಯನ್ನು ಸಮೀಪಿಸುತ್ತಿದ್ದಂತೆ ಪಯಣವು ಹೆಚ್ಚು ಮಜವಾಗಿರುತ್ತದೆ. ನದಿ ದಂಡೆಗಳು ದಟ್ಟವಾದ ಕಾಡುಗಳಿಂದ ಕೂಡಿದ್ದು ಅಮೆಜಾನ್-ಎಸ್ಕೀ ಅನುಭವವನ್ನು ನೀಡುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri