Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಂಧುದುರ್ಗ » ಆಕರ್ಷಣೆಗಳು » ಸಿಂಧುದುರ್ಗ ಕೋಟೆ

ಸಿಂಧುದುರ್ಗ ಕೋಟೆ, ಸಿಂಧುದುರ್ಗ

6

ಮೂಲತಃ ಮರಾಠಿ ಹೆಸರಾದ ಸಿಂಧುದುರ್ಗದ ಅರ್ಥ ಸಾಗರದ ಮೇಲೆ ನಿರ್ಮಿತ ಕೋಟೆ ಎಂದು. ಈ ಪ್ರದೇಶದ ಅತ್ಯಂತ ಸಾಂಪ್ರದಾಯಿಕ ಸೃಷ್ಟಿಯಾಗಿದ್ದು    1664 ರಿಂದ 67ರ ವರೆಗಿನ 3 ವರ್ಷಗಳ ಅವಧಿಯಲ್ಲಿ ರಾಜ ಶಿವಾಜಿಯಿಂದ ನಿರ್ಮಿತವಾಗಿದೆ. ನಿರ್ಮಾಣಕ್ಕೆಂದು ಗೋವಾದ 100 ಪೋರ್ಚುಗೀಸ್ ವಾಸ್ತುಶಿಲ್ಪಿಗಳು ಮತ್ತು 3000 ಶಕ್ತಿಯುತ ಕಾರ್ಮಿಕರನ್ನು ಬಳಸಲಾಗಿದ್ದು ಈ ಕೋಟೆಯು, ಇಂದು ಕುರ್ಟೆ ದ್ವೀಪದ ಮೇಲೆ ತಲೆಯೆತ್ತಿ ನಿಂತಿದೆ.

ಆ ಕಾಲದ ಗಮನಾರ್ಹ ವಾಸ್ತು ಶಿಲ್ಪಿಯೆನಿಸಿಕೊಂಡಿದ್ದ ಹೀರೋಜಿ ಇಂದುಲ್ಕರ್ ಈ ನಿರ್ಮಾಣದ ಮೇಲುಸ್ತುವಾರಿಯನ್ನು ಹೊತ್ತಿದ್ದರು ಮತ್ತು ಕೋಟೆಯ ತಳಪಾಯದ ಕಲ್ಲನ್ನು ಅಳವಡಿಸಲು ಬೇಕಾದ ತಳವನ್ನು ನಿರ್ಮಿಸಲು 4000 ಕಬ್ಬಿಣದ ದಿಬ್ಬಗಳನ್ನು ಬಳಸಲಾಯಿತು. ಕೋಟೆಯು 50 ಎಕರೆಗಳ ಭೂಮಿಯಲ್ಲಿ ಚಾಚಿಕೊಂಡಿದ್ದು  9.2 ಮೀ  ಎತ್ತರದ ರಕ್ಷಣಾ ಗೋಡೆಯನ್ನು ಮತ್ತು 4 ಕಿ ಮೀ ಉದ್ದದ 42 ಬುರುಜಗಳುಳ್ಳ ಕಲ್ಲು ಗೋಡೆಯನ್ನು ಹೊಂದಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri