Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ವಾಸ್ಸಾ » ಆಕರ್ಷಣೆಗಳು
  • 01ವಂಗಂಗಾ ಸರೋವರ

    ದಾದ್ರ ಮತ್ತು ನಗರ್ ಹವೇಲಿ ಪ್ರವೇಶದ ಹತ್ತಿರವೇ ವಂಗಂಗಾ ಸರೋವರವಿದೆ, ಸಿಲ್ವಾಸ್ಸಾದಿಂದ ಕೇವಲ 5 ಕಿ.ಮೀ ಅಂತರದಲ್ಲಿದೆ. ದಾದ್ರಾ ಉದ್ಯಾನವನದ ಜೊತೆಗೆ ಇರುವ ಸರೋವರವು ಈ ಸ್ಥಳವನ್ನು ಆ ಸುತ್ತಮುತ್ತಲಿನ ಅತ್ಯಂತ ಆಧುನಿಕ ಮನೋರಂಜನಾ ತಾಣವನ್ನಾಗಿಸಿದೆ. ಈ ಉದ್ಯಾನವನವು ಎತ್ತರವಾದ ಮರಗಳಿಂದ ಸುತ್ತ್ತುವರೆದಿದ್ದು ಇಲ್ಲಿ ಬರುವ...

    + ಹೆಚ್ಚಿಗೆ ಓದಿ
  • 02ರೋಮನ್ ಕ್ಯಾಥೊಲಿಕ್ ಚರ್ಚ್

    ರೋಮನ್ ಕ್ಯಾಥೊಲಿಕ್ ಚರ್ಚ್

    ದಾದ್ರಾ ಮತ್ತು ನಗರ್ ಹವೇಲಿಯ ರಾಜಧಾನಿಯಾದ ಸಿಲ್ವಾಸ್ವಾ ದಲ್ಲಿ ಪೋರ್ಚುಗೀಸರು ತಮ್ಮ ವಾಸ್ತುಶಿಲ್ಪವನ್ನೋಳಗೊಂಡ ಸಾಕಷ್ಟು ಚರ್ಚ್ ಗಳನ್ನು ಕಟ್ಟಿಸಿದ್ದಾರೆ. ಅದರಲ್ಲಿ ಶ್ರದ್ಧಾ ಲೇಡಿ ಚರ್ಚ್ ಎಂದೇ ಹೆಸರುವಾಸಿಯಾಗಿರುವ ರೋಮನ್ ಕ್ಯಾಥೊಲಿಕ್ ಚರ್ಚ್. ಇದು ಬಸ್ ನಿಲ್ದಾಣಕ್ಕೆ ಹತ್ತಿರವಿದ್ದು ಬುಡಕಟ್ಟು ವಸ್ತುಸಂಗ್ರಹಾಲಯದ...

    + ಹೆಚ್ಚಿಗೆ ಓದಿ
  • 03ಮಧುಬನ್ ಡ್ಯಾಮ್

    ಮಧುಬನ್ ಡ್ಯಾಮ್

    ದಾಮಿನಿ ಗಂಗಾ ನದಿಯ ಕೆಳಹರಿವಿನಿಂದ 20 ಕಿ.ಮೀ ದೂರದಲ್ಲಿ ಮಧುಬನ್ ಆಣೆಕಟ್ಟು ಇದೆ. ದಾದ್ರಾ ಮತ್ತು ನಗರ್ ಹವೇಲಿ ಕೇಂದ್ರಾಡಳಿತ ಮತ್ತು ಗುಜರಾತ್ ಸರ್ಕಾರದಿಂದ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಈ ಡ್ಯಾಮ್ ನಿಂದಾಗಿ ದುಡ್ನಿ ಜಲರಾಶಿಗಳು ಹುಟ್ಟಿಕೊಂಡಿವೆ ಎನ್ನಬಹುದು. ಇದು ಸಿಲ್ವಾಸ್ಸಾ ದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ....

    + ಹೆಚ್ಚಿಗೆ ಓದಿ
  • 04ಬುಡಕಟ್ಟು ಸಾಂಸ್ಕೃತಿಕ ಮ್ಯೂಸಿಯಂ

    ಬುಡಕಟ್ಟು ಸಾಂಸ್ಕೃತಿಕ ಮ್ಯೂಸಿಯಂ

    ಬುಡಕಟ್ಟು ಸಾಂಸ್ಕೃತಿಕ ಮ್ಯೂಸಿಯಂ ಅನ್ನು ಇಲ್ಲಿನ ಶ್ರೀಮಂತ ಪರಂಪರೆ ಹಾಗೂ ಜೀವನ, ಸಮಾಜ, ಸಂಸ್ಕೃತಿ, ನಾಗರಿಕತೆಯ ಮತ್ತು ಈ ಪ್ರದೇಶದ ಬುಡಕಟ್ಟು ಜನರ ಸಂಸ್ಕೃತಿ ಮೂಲರೂಪ ವೈಭವವನ್ನು ನಿರೂಪಿಸುವ ಮತ್ತು ಸಂರಕ್ಷಿಸುವ ಸಲುವಾಗಿ ಸ್ಥಾಪಿಸಲಾಗಿದೆ.

    ಇದು ನಗರದ ಮಧ್ಯ ಭಾಗದಲ್ಲಿದ್ದು ಇದರ ಪ್ರವೇಶ ಭಾಗವನ್ನು ತೋರಣ ಮತ್ತು...

    + ಹೆಚ್ಚಿಗೆ ಓದಿ
  • 05ವಸೋನ ಸಿಂಹ ಸಫಾರಿ

    ದಾದ್ರಾ ಮತ್ತು ನಗರ್ ಹವೇಲಿ ರಾಜಧಾನಿ ಸಿಲ್ವಾಸ್ಸಾ ದಿಂದ 10 ಕಿ.ಮೀ ದೂರದಲ್ಲಿದೆ, ವಸೋನ ಸಿಂಹ ಸಫಾರಿ ಈ ಪ್ರದೇಶದ ಮುಖ್ಯ ಪ್ರವಾಸಿ ಸ್ಥಳವಾಗಿದೆ. 92 ಎಕರೆ ವನ್ಯಜೀವಿ ಅಭಯಾರಣ್ಯದಲ್ಲಿ 25 ಎಕರೆಯಷ್ಟು ಜಾಗವನ್ನು ಇದು ವಶಪಡಿಸಿಕೊಂಡಿದೆ. ಆದ್ದರಿಂದ ದಾದ್ರಾ ಮತ್ತು ನಗರ್ ಹವೇಲಿಯ ಒಂದು ಭಾಗವಾಗಿದೆ.

    ಏಷ್ಯಾದ ಸಿಂಹ...

    + ಹೆಚ್ಚಿಗೆ ಓದಿ
  • 06ದಾದ್ರಾ ಉದ್ಯಾನವನ

    ದಾದ್ರಾ ಉದ್ಯಾನವನ

    ಇದನ್ನು ಉದ್ಯಾನಗಳ ದ್ವೀಪ ದಾದ್ರಾ ಎಂದೇ ಕರೆಯಲಾಗುತ್ತದೆ, ಇದು ದಾದ್ರಾ ಮತ್ತು ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶದ ಪ್ರವೇಶ ಮತ್ತು ಸಿಲ್ವಾಸ್ಸಾ ದಿಂದ 5 ಕಿ.ಮೀ ದೂರದಲ್ಲಿರುವ ಅದ್ಭುತವಾದ ಸೊಂಪಾದ ಹಸಿರು ತೋಟವನ್ನು ಹೊಂದಿರುವ ಉದ್ಯಾನವನ.

    ಈ ಭವ್ಯವಾದ ಉದ್ಯಾನವನ ಚಿತ್ರ ಸದೃಶವಾದ ಸರೊವರವನ್ನೂ ಹೊಂದಿದೆ ಮತ್ತು...

    + ಹೆಚ್ಚಿಗೆ ಓದಿ
  • 07ಬಿಂದ್ರಾಬಿನ್ ದೇವಸ್ಥಾನ

    ಬಿಂದ್ರಾಬಿನ್ ದೇವಸ್ಥಾನ

    ಉತ್ತರ ಭಾರತದ ಹಿಂದೂಗಳ ಗುಡಿಯಾದ ಬೃಂದಾವನ ದೇವಸ್ಥಾನದ ಹೆಸರು ಎಂದು ಬಹುಶಃ ಒಂದು ಅಸ್ಪಷ್ಟತೆಯಲ್ಲಿ ಹೇಳಲಾಗಿದೆ, ಬೃಂದಾವನ ದೇವಸ್ಥಾನವನ್ನು ತದಕೇಶ್ವರ ದೇವಾಲಯ ಎಂದು ಸ್ಥಳೀಯರಿಂದ  ಕರೆಯಲಾಗಿದೆ.ಸಕರ್ತೋದ್ ನದಿಯ ಪ್ರಶಾಂತ ವಾತಾವರಣದಲ್ಲಿ ಈ ದೇವಾಲಯವಿದೆ ಇದು ಸಿಲ್ವಾಸ್ಸಾದಿಂದ 18 ಕಿ.ಮೀ ಮತ್ತು ಖಾನ್ವೇಲ್ ನಿಂದ 2...

    + ಹೆಚ್ಚಿಗೆ ಓದಿ
  • 08ದುಧ್ನಿ

    ದುಧ್ನಿ

    ಸಿಲ್ವಾಸ್ಸಾದಿಂದ 40 ಕಿ.ಮೀ ಮತ್ತು ಖಾನ್ವೇಲ್ ನಿಂದ 20 ಕಿ.ಮೀ ಅಂತರದಲ್ಲಿ ಈ ದುಧ್ನಿ ಎಂಬ ಸ್ಥಳವಿದೆ, ಇದು ದಾಮನ್ ಗಂಗಾ ನದಿಯಿಂದ ಉತ್ಪತ್ತಿಯಾದ ಜಲಾಭಿಮುಖವಾಗಿದೆ. ಈ ಪ್ರಶಂಸನೀಯ ಜಲ ಕ್ರೀಡಾ ಸಂಕೀರ್ಣವನ್ನು ಸುಂದರವಾದ ಪಶ್ಚಿಮ ಘಟ್ಟಗಳ ತಪ್ಪಲುಗಳು ಸುತ್ತುವರೆದಿವೆ.

    ಇಲ್ಲಿನ ಪ್ರವಾಸಿ ಮಂಡಳಿಯು ಪ್ರವಾಸಿಗರಿಗೆ...

    + ಹೆಚ್ಚಿಗೆ ಓದಿ
  • 09ಲುಹಾರಿ

    ಲುಹಾರಿ

    ಪೋರ್ಚುಗೀಸ್ ಪದ 'ಸಿಲ್ವಾ' ಎಂಬ ಅರ್ಥದ ಸಿಲ್ವಸ್ಸ ನಗರದ ಲುಹಾರಿ ಈ ಪ್ರದೇಶದಲ್ಲಿರುವ ಅದ್ಭುತ ಸೌಂದರ್ಯ ಹೊಂದಿರುವ  ಸ್ಥಳವಾಗಿದೆ. ಸಿಲ್ವಾಸ್ಸಾ ನಗರದಿಂದ ಸುಮಾರು 14 ಕಿ.ಮೀ ದೂರದಲ್ಲಿ ಈ ಸುಂದರ ತಾಣವಿದೆ.

    ಜೀವನದ ಜಂಜಾಟದಿಂದ ಬೇಸತ್ತು ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಲು ಪ್ರಕೃತಿಯ ಮಡಿಲನ್ನು...

    + ಹೆಚ್ಚಿಗೆ ಓದಿ
  • 10ಖಾನ್ವೇಲ್

    ಖಾನ್ವೇಲ್

    ದಕ್ಷಿಣ ಸಿಲ್ವಾಸ್ಸಾದಿಂದ 20 ಕಿ.ಮೀ ದೂರದಲ್ಲಿ ಸುಂದರವಾದ ಖಾನ್ವೇಲ್ ನಗರವಿದೆ. ಇಲ್ಲಿಗೆ ಡ್ರೈವ್ ಮಾಡುತ್ತಿರುವಾಗಲೇ ಇಲ್ಲಿಯ ಅದ್ಬುತ ಸುಂದರ ಪ್ರಕೃತಿಯನ್ನು ಪ್ರವಾಸಿಗರು ಸವಿಯಬಹುದು. ಇಲ್ಲಿನ ರಸ್ತೆಗಳ ಪಕ್ಕದಲ್ಲಿ ಬುಡಕಟ್ಟು ವಸತಿಗಳು, ಉದ್ದದ ಮರಗಳು, ಹಸಿರು ಹುಲ್ಲುಗಾವಲುಗಳು ದಟ್ಟ ಕಾಡುಗಳಿಂದ...

    + ಹೆಚ್ಚಿಗೆ ಓದಿ
  • 11ಸತ್ಯಮಲೀಯ ಜಿಂಕೆ ಉದ್ಯಾನವನ

    ಸಿಲ್ವಾಸ್ಸಾ ದಿನದ ಹೊರಭಾಗ ಖಾನ್ವೇಲ್ ಮತ್ತು ಸಿಲ್ವಾಸ್ಸಾ ರಸ್ತೆ ಮಾರ್ಗದ ದಡಪ ಎಂಬಲ್ಲಿ ಈ ಸತ್ಯಮಲೀಯ ಜಿಂಕೆ ಪಾರ್ಕ್ ಇದೆ.ಹೆಸರೇ ಹೇಳುವಂತೆ ಇದು ವಿವಿಧ ರೀತಿಯ ಜಿಂಕೆಗಳಾದ ಬ್ಲಾಕ್ ಬಕ್, ಚಿಂಕಾರ, ಮಚ್ಚೆಯುಳ್ಳ ಜಿಂಕೆ, ಸಾಂಬಾರ್ , ನೀಲಗಾಯ್, ನಾಲ್ಕು ಕೊಂಬಿನ ಜಿಂಕೆ ಗಳನ್ನು ಹೊಂದಿದೆ.

     ಸತ್ಮೈಯ...

    + ಹೆಚ್ಚಿಗೆ ಓದಿ
  • 12ಕೌಂಚ

    ಕೌಂಚ

    ಸಿಲ್ವಾಸ್ಸ ದ ಡಾಮನ್ ಗಂಗಾ ಕ್ಕೆ ಕಟ್ಟಲಾದ ಮಧುಬನ್ ಅಣೆಕಟ್ಟಿನಿಂದ 40 ಕಿ ಮೀ ದೂರದಲ್ಲಿರುವ ಕೌಂಚ ಒಂದು ಸುಂದರ ಗ್ರಾಮ.ಹಸಿರು ಬೆಟ್ಟಗಳು,ದಟ್ಟ ಕಾಡುಗಳು,ಪರ್ವತಗಳಿಂದ ಕೂಡಿರುವ ಪಶ್ಚಿಮ ಘಟ್ಟದಲ್ಲಿರುವ ಈ ಹಳ್ಳಿ ಸುಂದರವಾಗಿದೆ.

    ಈ ಹಳ್ಳಿ ಹಿಂದಿನಿಂದಲೂ ವರ್ಲಿ ಮತ್ತು ಕುಂಕ ಬುಡಕಟ್ಟು ಜನಾಂಗದಿಂದ ಕೂಡಿದೆ .ಅವರು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat