Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ವಾಸ್ಸಾ » ಆಕರ್ಷಣೆಗಳು » ಕೌಂಚ

ಕೌಂಚ, ಸಿಲ್ವಾಸ್ಸಾ

1

ಸಿಲ್ವಾಸ್ಸ ದ ಡಾಮನ್ ಗಂಗಾ ಕ್ಕೆ ಕಟ್ಟಲಾದ ಮಧುಬನ್ ಅಣೆಕಟ್ಟಿನಿಂದ 40 ಕಿ ಮೀ ದೂರದಲ್ಲಿರುವ ಕೌಂಚ ಒಂದು ಸುಂದರ ಗ್ರಾಮ.ಹಸಿರು ಬೆಟ್ಟಗಳು,ದಟ್ಟ ಕಾಡುಗಳು,ಪರ್ವತಗಳಿಂದ ಕೂಡಿರುವ ಪಶ್ಚಿಮ ಘಟ್ಟದಲ್ಲಿರುವ ಈ ಹಳ್ಳಿ ಸುಂದರವಾಗಿದೆ.

ಈ ಹಳ್ಳಿ ಹಿಂದಿನಿಂದಲೂ ವರ್ಲಿ ಮತ್ತು ಕುಂಕ ಬುಡಕಟ್ಟು ಜನಾಂಗದಿಂದ ಕೂಡಿದೆ .ಅವರು ಹಸಿರು ಮರಗಳಿಂದ ಸುತ್ತುವರೆದ  ಸಣ್ಣ ಮಣ್ಣಿನ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ.ಇಲ್ಲಿ ಮಹಿಳೆಯರು ಬುಟ್ಟಿಗಳನ್ನು ಮತ್ತು ಪುರುಷರು ಹಸು ಮೇಯಿಸುವುದನ್ನು ಕಾಣಬಹುದು.ಕೃಷಿ ಅವರ ಮುಖ್ಯ ಕಸುಬಾಗಿದ್ದು ಬಿಡುವಿನ ಸಮಯದಲ್ಲಿ ಬುಡಕಟ್ಟು ಕಲೆ,ನೃತ್ಯ, ಸಂಗೀತಗಳಲ್ಲಿ ಕಳೆಯುತ್ತಾರೆ.

 ಬಿಲ್ಲು ಬಾಣಗಳನ್ನು ಮತ್ತು ಪ್ರಾಣಿ ಪಕ್ಷಿಗಳನ್ನು ಅಲಂಕರಿಸಲು  ಅವರು ಬಿದಿರುಗಳನ್ನು ಉಪಯೋಗಿಸುತ್ತಾರೆ. ವರ್ಲಿ ಬುಡಕಟ್ಟಿನ ವರ್ಲಿ ಎಂಬ ಕಲೆಯನ್ನು ಅವರು ಮದುವೆ, ಹುಟ್ಟುಹಬ್ಬ, ಹಬ್ಬಗಳ ಸಂದರ್ಭದಲ್ಲಿ ಬಳಸುತ್ತಾರೆ.ಬುಡಕಟ್ಟು ಮಹಿಳೆಯರು ನೀರುವ ಬುಡಕಟ್ಟು ಆಹಾರವನ್ನು ಕೂಡ ಪ್ರವಾಸಿಗರು ಕೊಂಡುಕೊಳ್ಳಬಹುದು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue