Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ವಾಸ್ಸಾ » ಆಕರ್ಷಣೆಗಳು » ವಸೋನ ಸಿಂಹ ಸಫಾರಿ

ವಸೋನ ಸಿಂಹ ಸಫಾರಿ, ಸಿಲ್ವಾಸ್ಸಾ

5

ದಾದ್ರಾ ಮತ್ತು ನಗರ್ ಹವೇಲಿ ರಾಜಧಾನಿ ಸಿಲ್ವಾಸ್ಸಾ ದಿಂದ 10 ಕಿ.ಮೀ ದೂರದಲ್ಲಿದೆ, ವಸೋನ ಸಿಂಹ ಸಫಾರಿ ಈ ಪ್ರದೇಶದ ಮುಖ್ಯ ಪ್ರವಾಸಿ ಸ್ಥಳವಾಗಿದೆ. 92 ಎಕರೆ ವನ್ಯಜೀವಿ ಅಭಯಾರಣ್ಯದಲ್ಲಿ 25 ಎಕರೆಯಷ್ಟು ಜಾಗವನ್ನು ಇದು ವಶಪಡಿಸಿಕೊಂಡಿದೆ. ಆದ್ದರಿಂದ ದಾದ್ರಾ ಮತ್ತು ನಗರ್ ಹವೇಲಿಯ ಒಂದು ಭಾಗವಾಗಿದೆ.

ಏಷ್ಯಾದ ಸಿಂಹ ಅಥವಾ ಪ್ಯಾಂಥೆರಾ ಸಿಂಹಿಣಿಯನ್ನು ಸಂರಕ್ಷಿಸಲು ಈ ಸಿಂಹ ಉದ್ಯಾನವನವನ್ನು ಪ್ರಾರಂಭಿಸಲಾಯಿತು. ಸುಮಾರು 7  ಕಿ.ಮೀ ನಷ್ಟು ಸರಣಿ ಕೊಂಡಿಗಳನ್ನು ಇಲ್ಲಿ ಸೇರಿಸಲಾಗಿದೆ. ಸಫಾರಿ ವಾಹನಗಳಿಗಾಗಿ 3 ಕಿ.ಮೀ ಅಗಲದ ರಸ್ತೆಯನ್ನು ನಿರ್ಮಿಸಲಾಗಿದೆ.

ಘೀರ್ ಅಭಯಾರಣ್ಯದಿಂದ ಬಂದ ಸಿಂಹಗಳನ್ನು ಇಲ್ಲಿ ಇರಿಸಲಾಗಿದೆ. ಮನೆಯಿಂದ ಹೊರಬಿದ್ದ ಪ್ರಾಣಿಗಳಂತೆ ಅವು ಸುಲಭವಾಗಿ ಸ್ವಾಭಾವಿಕವಾಗಿ ಅಡ್ಡಾಡಿಕೊಂಡು ಇರುತ್ತವೆ. ಸುರಕ್ಷಿತವಾಗಿ ವಾಹನಗಳಲ್ಲಿ ಹೋಗುತ್ತಿರುವಾಗ ಪ್ರವಾಸಿಗರು ಇವುಗಳನ್ನು ಗುರುತಿಸಬಹುದು.

One Way
Return
From (Departure City)
To (Destination City)
Depart On
05 May,Tue
Return On
06 May,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
05 May,Tue
Check Out
06 May,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
05 May,Tue
Return On
06 May,Wed