Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ವಾಸ್ಸಾ » ಆಕರ್ಷಣೆಗಳು » ದಾದ್ರಾ ಉದ್ಯಾನವನ

ದಾದ್ರಾ ಉದ್ಯಾನವನ, ಸಿಲ್ವಾಸ್ಸಾ

1

ಇದನ್ನು ಉದ್ಯಾನಗಳ ದ್ವೀಪ ದಾದ್ರಾ ಎಂದೇ ಕರೆಯಲಾಗುತ್ತದೆ, ಇದು ದಾದ್ರಾ ಮತ್ತು ನಗರ್ ಹವೇಲಿ ಕೇಂದ್ರಾಡಳಿತ ಪ್ರದೇಶದ ಪ್ರವೇಶ ಮತ್ತು ಸಿಲ್ವಾಸ್ಸಾ ದಿಂದ 5 ಕಿ.ಮೀ ದೂರದಲ್ಲಿರುವ ಅದ್ಭುತವಾದ ಸೊಂಪಾದ ಹಸಿರು ತೋಟವನ್ನು ಹೊಂದಿರುವ ಉದ್ಯಾನವನ.

ಈ ಭವ್ಯವಾದ ಉದ್ಯಾನವನ ಚಿತ್ರ ಸದೃಶವಾದ ಸರೊವರವನ್ನೂ ಹೊಂದಿದೆ ಮತ್ತು ಇದು ಜಪಾನಿ ಶೈಲಿಯ ಸೇತುವೆ,ಪ್ಯಾಡಲ್ ದೋಣಿಗಳು, ಹುಲ್ಲುಛಾವಣಿಯುಳ್ಳ ಗುಡಿಸಲುಗಳು ಮತ್ತು ಜಾಗಿಂಗ್ ಟ್ರ್ಯಾಕ್ , ನೂರಾರು ಮರಗಳನ್ನು ಹೊಂದಿದೆ.ಇದು ಸುಮಾರು 8 ಹೆಕ್ಟೇರ್ ಜಾಗವನ್ನು ಆವರಿಸಿಕೊಂಡಿದೆ ಮತ್ತು ವಿವಿಧ ರೀತಿಯ ಆಹಾರವನ್ನು ತಯಾರಿಸಲಾಗುವ ಕೆಲವು ರೆಸ್ಟೋರೆಂಟ್ ಗಳನ್ನೂ ಹೊಂದಿದೆ.

ಈ ಉದ್ಯಾನವನವು ನಿಕಟತೆ ತರುವ  ದೇಜ-ವು ಎಂಬ ವಸ್ತುವನ್ನು ನೋಡುಗರಿಗೆ ನೀಡುತ್ತದೆ. ಇದು ಬಾಲಿವುಡ್ ನ ಸಿನಿಮಾ ನಿರ್ದೇಶಕರಿಗೂ ಕೂಡ ಇಷ್ಟವಾದ ಸ್ಥಳವಾಗಿದೆ. ಜನಪ್ರಿಯ ಚಿತ್ರಗೀತೆಗಳು ಮತ್ತು ನಾಯಕರು  ತಮ್ಮ ನಾಯಕಿಯರ ಜೊತೆ ಮರ ಸುತ್ತುವುದು ಮತ್ತು ಓಲೈಸುವ ಚಿತ್ರೀಕರಣವನ್ನು ಈ ಉದ್ಯಾನವನದಲ್ಲಿ ಮಾಡಲಾಗಿದೆ.

ಪ್ರವಾಸಿಗರು ವಿವಿಧವರ್ಣದ ಹೂಗಳು ತುಂಬಿದ ಗ್ರಾಮದ ಭೂಪ್ರದೇಶದ ಮಧ್ಯೆ ಸರೋವರದ  ದೋಣಿಗಳಲ್ಲಿ ಸವಾರಿಸಿ  ಆನಂದಿಸಬಹುದು. ವರ್ಷದಲ್ಲಿ 4 ಲಕ್ಷ ಜನರು ಈ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ ಎಂದು ಅಂದಾಜು ಮಾಡಲಾಗಿದೆ.ಉದ್ಯಾನವನಕ್ಕೆ ಪ್ರವೇಶಿಸಲು ಟಿಕೆಟ್ ಪಡೆದುಕೊಳ್ಳಬೇಕು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat