Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲ್ವಾಸ್ಸಾ » ಆಕರ್ಷಣೆಗಳು » ದುಧ್ನಿ

ದುಧ್ನಿ, ಸಿಲ್ವಾಸ್ಸಾ

1

ಸಿಲ್ವಾಸ್ಸಾದಿಂದ 40 ಕಿ.ಮೀ ಮತ್ತು ಖಾನ್ವೇಲ್ ನಿಂದ 20 ಕಿ.ಮೀ ಅಂತರದಲ್ಲಿ ಈ ದುಧ್ನಿ ಎಂಬ ಸ್ಥಳವಿದೆ, ಇದು ದಾಮನ್ ಗಂಗಾ ನದಿಯಿಂದ ಉತ್ಪತ್ತಿಯಾದ ಜಲಾಭಿಮುಖವಾಗಿದೆ. ಈ ಪ್ರಶಂಸನೀಯ ಜಲ ಕ್ರೀಡಾ ಸಂಕೀರ್ಣವನ್ನು ಸುಂದರವಾದ ಪಶ್ಚಿಮ ಘಟ್ಟಗಳ ತಪ್ಪಲುಗಳು ಸುತ್ತುವರೆದಿವೆ.

ಇಲ್ಲಿನ ಪ್ರವಾಸಿ ಮಂಡಳಿಯು ಪ್ರವಾಸಿಗರಿಗೆ ಸಾಕಷ್ಟು ಆಟದ ವ್ಯವಸ್ಥೆ ಮಾಡಿಕೊಟ್ಟಿದೆ ಅವುಗಳೆಂದರೆ  ದೋಣಿಗಳು, ಕಯಕ್ಸ್, ನೀರಿನ ಸ್ಕೂಟರ್,  ಜೆಟ್ ಹಿಮಹಾವುಗೆಗಳು, ಯಾಂತ್ರಿಕೃತ ವೇಗದ ದೋಣಿ, ಶಿಕಾರಾ ತರದ ದೋಣಿಗಳು ಹೀಗೆ ಕಾಶ್ಮೀರದ ದಾಲ್ ಸರೋವರದಲ್ಲಿರುವಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ.

ಪ್ರವಾಸಿಗರಿಗೆ ರಾತ್ರಿ ತಂಗಲು ಕುಟೀರಗಳ ವ್ಯವಸ್ಥೆ ಕೂಡ ಇದೆ. ಅಲ್ಲಿರುವ ರೆಸ್ಟೋರೆಂಟ್ ಗಳು ರುಚಿಕರವಾದ ಆಹಾರಗಳನ್ನು ಪ್ರವಾಸಿಗರಿಗೆ ನೀಡುತ್ತವೆ. ಪ್ರವಾಸಿಗರು ತಮ್ಮ ಕುಟೀರದಲ್ಲಿ ಬುಡಕಟ್ಟಿನವರ ಜೀವನ ಶೈಲಿಯ ಒಂದು ಅನುಭವವನ್ನೂ ಪಡೆಯಬಹುದು.

ಈ ಪ್ರದೇಶದಲ್ಲಿ ಅಂಕುಡೊಂಕಾದ ದಟ್ಟ ಕಾಡುಗಳ ಮೂಲಕ ಹಾದುಹೋಗಲು ಕ್ರೀಡಾ ಮತ್ತು ಟ್ರೆಕಿಂಗ್ ಉತ್ಸಾಹಿಗಳಿಗೆ ಒಂದು ಹೊಸ ಅನುಭವ ನೀಡುತ್ತದೆ. ಟ್ರೆಕ್ಕಿಂಗ್ ಗೆ ಬಂದ ಪ್ರವಾಸಿಗರು ನದಿಯ ಪಕ್ಕದಲ್ಲಿ ಟೆಂಟ್ ಕಟ್ಟಿಕೊಂಡು ಆನಂದಿಸಬಹುದು.

ಬಾಗಿಕೊಂಡು ಮತ್ತು ಅಂಕುಡೊಂಕಾದ ರಸ್ತೆ ಮೇಲೆ ದುಧ್ನಿ ಗೆ ಡ್ರೈವ್ ಮಾಡಿಕೊಂಡು ಹೋಗುವುದೇ ಒಂದು ಉತ್ಸಾಹ ಮತ್ತು ರೊಮಾಂಚನವಾಗಿರುತ್ತದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue