ಶಾಖಾಂಬರಿ ಎಂಬುದು ರಾಜಸ್ಥಾನದ ಶೇಖಾವತಿ ಪ್ರಾಂತ್ಯದಲ್ಲಿರುವ ಸಣ್ಣ ಹಳ್ಳಿಯಾಗಿದೆ. ಈ ಊರು ಸುಮಾರು 7ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಶಾಖಾಂಬರಿ ದೇವಿಯ ದೇವಾಲಯಕ್ಕೆ ಖ್ಯಾತಿ ಪಡೆದಿದೆ. ಹಿಂದೂ ಪುರಾಣಗಳ ಪ್ರಕಾರ ಶಾಖಾಂಬರಿ ದೇವಿಯು ಶಿವನ ಅರ್ಧಾಂಗಿಯಾದ ಈಶ್ವರಿಯ ಅವತಾರವಂತೆ. ಹಿಂದೂಗಳ ಪ್ರಕಾರ ಶಾಖಾಂಬರಿ ದೇವಿಯು " ಹಸಿರಿನ ವರದಾತೆ" ಎಂದೆ ಖ್ಯಾತಿ ಪಡೆದಿದ್ದಾಳೆ.


Click it and Unblock the Notifications