Search
  • Follow NativePlanet
Share
ಮುಖಪುಟ » ಸ್ಥಳಗಳು » ಶೇಖಾವತಿ » ಆಕರ್ಷಣೆಗಳು » ಡುಂಡ್ಲೋಡ್

ಡುಂಡ್ಲೋಡ್, ಶೇಖಾವತಿ

0

ಡುಂಡ್ಲೋಡ್ ಎಂಬುದು ಶೇಖಾವತಿ ಪ್ರಾಂತ್ಯದ ಮಧ್ಯ ಭಾಗದಲ್ಲಿರುವ ಸಣ್ಣ ಪಟ್ಟಣವಾಗಿದೆ. ಇದು ರಾಜಸ್ಥಾನದ ಜುನ್ಜುನು ಜಿಲ್ಲೆಯಲ್ಲಿದೆ. ಈ ಪಟ್ಟಣವು ತನ್ನಲ್ಲಿರುವ ಹಲವಾರು ಮಹಲ್ ಮತ್ತು ಹವೇಲಿಗಳಿಗೆ ಖ್ಯಾತಿ ಪಡೆದಿದೆ.  ರಾಜ ರಾವಲ್ನಿಂ ದ 16ನೇ ಶತಮಾನದಲ್ಲಿ ನಿರ್ಮಾಣಗೊಂಡ ಡುಂಡ್ಲೋಡ್ ಕೋಟೆ ಇವುಗಳಲ್ಲಿ ಪ್ರಮುಖವಾದುದಾಗಿದೆ. ಪ್ರಸ್ತುತ ಈ ಕೋಟೆಯನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.ಜಗತೀಯ ಮತ್ತು ಗೋಯೆಂಕಾ ಹವೇಲಿಗಳು, ಸತ್ಯನಾರಾಯಣ ದೇವಾಲಯ, ದಿವಾನ್ -ಇ- ಖಾಸ್, ಲಾಡಿಯ ಮತ್ತು ಸರಫ್ ಹವೇಲಿಗಳು ಇಲ್ಲಿರುವ ಇನ್ನಿತರ ಪ್ರವಾಸಿ ಆಕರ್ಷಣೆಗಳಾಗಿವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri