Search
  • Follow NativePlanet
Share
ಮುಖಪುಟ » ಸ್ಥಳಗಳು » ಶೇಖಾವತಿ » ಆಕರ್ಷಣೆಗಳು » ನವಾಲ್ಘಗಡ್

ನವಾಲ್ಘಗಡ್, ಶೇಖಾವತಿ

1

ನವಾಲ್ಘಗಡ್ ಎಂಬುದು ರಾಜಸ್ಥಾನದಲ್ಲಿರುವ ಶೇಖಾವತಿ ಪ್ರಾಂತ್ಯದಲ್ಲಿರುವ ಒಂದು ಪಟ್ಟಣವಾಗಿದೆ. ಇದನ್ನು ಠಾಕೂರ್ ನವಾಲ್ ಸಿಂಗ್ 18ನೇ ಶತಮಾನದಲ್ಲಿ ನಿರ್ಮಿಸಿದನು. ಈತನು ಶೇಖಾವತಿ ಪ್ರಾಂತ್ಯದ ನವಾಲ್ಘಗಡ್ ಮತ್ತು ಮಂಡಾವಗಳನ್ನು ಆಳಿದ್ದನು. 1836ರಲ್ಲಿ ನಿರ್ಮಾಣಗೊಂಡಿರುವ ನವಾಲ್ಘಗಡ್ ದ ಹವೇಲಿಗಳು ಫ್ರೆಸ್ಕೊ ಮಾದರಿಯ ಚಿತ್ರಗಳಿಂದ ಸುಂದರವಾಗಿ ಶೃಂಗರಿಸಲ್ಪಟ್ಟಿವೆ.

1920ರಲ್ಲಿ ನಿರ್ಮಾಣಗೊಂಡಿರುವ ಆನಂದಿ ಲಾಲ್ ಪೊಡ್ಡರ್ ಹವೇಲಿಯು ಇಲ್ಲಿನ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿನ ಮತ್ತೊಂದು ಪ್ರವಾಸಿ ಆಕರ್ಷಣೆಯಾದ ಬಾಲಾ ಕಿಲಾ ಕೋಟೆಯು ಸ್ಥಳೀಯ ಜನಪದ ಕಥೆಗಳನ್ನು ಒಳಗೊಂಡಿರುವ ಭಿತ್ತಿಚಿತ್ರಕಲೆಗಳಿಗಾಗಿ ಹೆಸರುವಾಸಿಯಾಗಿದೆ.

ಜೋಧ್ರಾಜ್ ಪಟೋಡಿಯ ಹವೇಲಿ, ಬನ್ಸಿಧಾರ್ ಭಗತ್ ಹವೇಲಿ, ಚೊಖಾನಿ ಹವೇಲಿ, ರೂಪ್ ನಿವಾಸ್ ಅರಮನೆ, ಗಂಗ ಮಾಯಿ ದೇವಾಲಯ ಮತ್ತು ಬ್ರಿಟೀಷ್ ಗಡಿಯಾರ ಗೋಪುರಗಳು ಇಲ್ಲಿರುವ ಇನ್ನಿತರ ಪ್ರಮುಖ ಸ್ಥಳಗಳಾಗಿವೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed