Search
  • Follow NativePlanet
Share
ಮುಖಪುಟ » ಸ್ಥಳಗಳು » ಶೇಖಾವತಿ » ಆಕರ್ಷಣೆಗಳು » ಬಗರ್

ಬಗರ್, ಶೇಖಾವತಿ

1

ಬಗರ್ ಎಂಬುದು ರಾಜಸ್ಥಾನದಲ್ಲಿರುವ ಶೇಖಾವತಿ ಪ್ರಾಂತ್ಯದಲ್ಲಿನ ಒಂದು ಪಟ್ಟಣವಾಗಿದ್ದು, ತನ್ನಲ್ಲಿರುವ ನಯನ ಮನೋಹರವಾದ ಹವೇಲಿಗಳಿಗಾಗಿ ಖ್ಯಾತಿಪಡೆದಿದೆ. ಇಲ್ಲಿರುವ ಹಲವಾರು ಹವೇಲಿಗಳನ್ನು 20ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದರ ನಿರ್ಮಾತೃಗಳು ಶೇಖಾವತಿಯ ಮಾರವಾಡಿ ವರ್ತಕರು. ಕೆಲವೊಂದು ಹವೇಲಿಗಳು ಕೆಲಭಾಗದಲ್ಲಿ ನೈಜವಾದ ಚಿನ್ನದಿಂದ ಅಲಂಕಾರಗೊಂಡಿದೆ.ಈ ಪಟ್ಟಣದಲ್ಲಿರುವ ರುಂಗ್ಟಾಸ್ ಹವೇಲಿಗಳನ್ನು ಮತ್ತು ಪಿರಮಲ್ ಮಖಾರಿಯ ಹವೇಲಿಗಳನ್ನು ಪಾರಂಪರಿಕ ಹೋಟೆಲುಗಳನ್ನಾಗಿ ಪರಿವರ್ತಿಸಲಾಗಿದ್ದು, ಇಲ್ಲಿನ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಸ್ಥಾನಪಡೆದಿವೆ. ಬಗರ್ ನಗರದ ಇನ್ನಿತರ ಪ್ರವಾಸಿ ಆಕರ್ಷಣೆಗಳೆಂದರೆ ಫತೇಹ್ ಸಾಗರ್ ಕೆರೆ, ವೈಟ್ ಗೇಟ್ ಮತ್ತು ಮಿಯಾ ಸಾಹೇಬ್ ದರ್ಗಾಗಳಾಗಿವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu