ಸರ್ದಾರ್ ಸರೋವರದಿಂದ ಸುಮಾರು 36 ಕಿ.ಮೀ ದೂರದಲ್ಲಿ ಇರುವ ನಗರ ರಾಜ್ ಪಿಪ್ಲಾ ಆಗಿದೆ. ಇದು ಭರುಚ್ ನಿಂದ 98 ಕಿ.ಮೀ ದೂರದಲ್ಲಿದೆ. ರಾಜ್ ಪಿಪ್ಲಾ ರಾಜ್ ವಂತ್ ಅರಮೆನೆಗೆ ಪ್ರಸಿದ್ಧ ವಾಗಿದೆ. ಇಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ಚಲನಚಿತ್ರದ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ. ಇದು ಒಂದು ಕಾಲದಲ್ಲಿ ರಾಜ್ ಪಿಪ್ಲಾ ರಾಜ ಮನೆತನದ ರಾಜಧಾನಿಯಾಗಿತ್ತು.


Click it and Unblock the Notifications