Search
  • Follow NativePlanet
Share
ಮುಖಪುಟ » ಸ್ಥಳಗಳು » ಸರ್ದಾರ್ ಸರೋವರ್ » ಆಕರ್ಷಣೆಗಳು
  • 01ಚಂದೋಡ್

    ನರ್ಮದಾ, ಒರ್ಸಾಂಗ್ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿರುವ ಈ  ನಗರವು ಬಹಳ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ ಹಾಗೂ ಹೆಚ್ಚಿನ ಜನರು ಇಲ್ಲಿಗೆ ಭೇಟಿ ಕೊಡುತ್ತಾರೆ. ಇಲ್ಲಿನ ಪ್ರಮುಖ ದೇವಾಲಯವೆಂದರೆ ಕಾಶಿ ವಿಶ್ವನಾಥ ಮಹಾದೇವ ದೇವಾಲಯ ಇಲ್ಲಿ ಚಿತ್ರಗಳು ಮತ್ತು ಕೆತ್ತನೆಗಳು ಪ್ರಮುಖ ಆಕರ್ಷಣೆಯಾಗಿದೆ.

    + ಹೆಚ್ಚಿಗೆ ಓದಿ
  • 02ಸಗಾಯಿ ಮಾಲ್ಸಮೋಟ್ ಪರಿಸರ ಶಿಬಿರ

    ಸಗಾಯಿ ಮಾಲ್ಸಮೋಟ್ ಪರಿಸರ ಶಿಬಿರ

    ಪರಿಸರದ ಮಡಿಲಲ್ಲಿ ಇರುವ ಈ ನಿಸರ್ಗಧಾಮ ಇಲ್ಲಿನ ಸುತ್ತ ಮುತ್ತಲ ಪರಿಸರದಿಂದ ಅತ್ಯಾಕರ್ಷಕವಾಗಿ ಕಾಣುತ್ತದೆ. ಇಲ್ಲಿ ತೇಗದ ಮರಗಳು, ಸುಂದರವಾದ ನಿನಾಯಿ ಜಲಪಾತ ಮತ್ತು ಸದಾ ಕಾಲ ಇರುವ ತಂಪಾದ ವಾಯುಗುಣ ಇಲ್ಲಿ ಪರಿಸರ ಸ್ನೇಹಿಗಳನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಪರಿಸರ ಸಂರಕ್ಷಣೆಯನ್ನು ನೀವಿಲ್ಲಾ ಬಂದ ಮರು ಕ್ಷಣದಲ್ಲಿ...

    + ಹೆಚ್ಚಿಗೆ ಓದಿ
  • 03ರತನ್ ಮಹಲ್ ಕರಡಿ ಅಭಯಾರಣ್ಯ

    ಸರ್ದಾರ್ ಸರೋವರ ಅಣೆಕಟ್ಟಿನ ಸಮೀಪದಲ್ಲಿರುವ ರತನ್ ಮಹಲ್ ಕರಡಿ ಅಭಯಾರಣ್ಯ ನೀವು ಒಬ್ಬರೇ ಹೋದಲ್ಲಿ ಅಪಾಯಕಾರಿ ಸ್ಥಳ ಎಂದು ಗುರುತಿಸಲ್ಪಟ್ಟಿದೆ. ಇದು ಕರಡಿ ಮತ್ತು ಅಪಾಯಕಾರಿ ಪ್ರಾಣಿಗಳಾದ ಚಿರತೆ, ಪುನುಗು ಬೆಕ್ಕು, ಭಾರತೀಯ ಪುನುಗು ಬೆಕ್ಕು ನಾಲು ಕೊಂಬುಗಳುಳ್ಳ ಜಿಂಕೆ, ಲಂಗೂರಗಳು ಇತ್ಯಾದಿ ಇವೆ. ಇಲ್ಲಿಗೆ ಭೇಟಿ ನೀಡುವಾಗ...

    + ಹೆಚ್ಚಿಗೆ ಓದಿ
  • 04ಜರ್ವಾನಿ ಪರಿಸರ ಶಿಬಿರ

    ರಾಜ್ ಪಿಪ್ಲಾ ದಿಂದ ಸುಮಾರು 28 ಕಿ.ಮೀ ದೂರದಲ್ಲಿ ಜರ್ವಾನಿ ಪರಿಸರ ಶಿಬಿರವಿದೆ ಇದು ನರ್ಮದಾ ಅಣೆಕಟ್ಟಿನ ಕೆವಾಡಿಯಾ ವಸತಿ ಸಂಕೀರ್ಣಕ್ಕೆ ಸಮೀಪದಲ್ಲಿದೆ. ಇಲ್ಲಿ ವನ್ಯಜೀವಿಗಳನ್ನು ಗೌರವ ಭಾವದಿಂದ ಕಾಣಲಾಗುತ್ತದೆ ಮತ್ತು ಅವುಗಳ ಸಂರಕ್ಷಣೆಯನ್ನೂ ಮಾಡಲಾಗುತ್ತದೆ. ಇಲ್ಲಿ ಇರುವ ವಿವಿಧ ಜಾತಿಯ ಪ್ರಾಣಿಗಳು ಅದರಲ್ಲೂ ಮುಖ್ಯವಾಗಿ...

    + ಹೆಚ್ಚಿಗೆ ಓದಿ
  • 05ಕಬೀರ್ ವಾಡ್

    ಕಬೀರ್ ವಾಡ್

    ನರ್ಮದಾ ನದಿಯ ಮಧ್ಯಭಾಗದಲ್ಲಿ ಇರುವ ದ್ವೀಪ ಕಬೀರ್ ವಾಡ್ ಆಗಿದೆ. ಇಲ್ಲಿನ ಪ್ರದೇಶದಲ್ಲಿ ಸಂತ ಕಬೀರ ಹಲವು ವರ್ಷಗಳ ಕಾಲ ವಾಸವಾಗಿದ್ದ ಕಾರಣದಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಕೇವಲ ಐತಿಹಾಸಿಕವಾಗಿ ಮಹತ್ವ ಪಡೆದುದಲ್ಲ. ಇಲ್ಲಿ ಒಂದು ದೊಡ್ಡ ಆಲದ ಮರವೂ ಇದ್ದು ಇದು ಸುಮಾರು 3 ಕಿ.ಮೀ ಗಳಷ್ಟು ವ್ಯಾಪಿಸಿದೆ. ಇದೂ ಕೂಡ...

    + ಹೆಚ್ಚಿಗೆ ಓದಿ
  • 06ಕೆವಾಡಿಯಾ ವಸತಿ ಸಂಕೀರ್ಣ

    ಕೆವಾಡಿಯಾ ವಸತಿ ಸಂಕೀರ್ಣ

    ಕೆವಾಡಿಯಾ ವಸತಿ ಸಂಕೀರ್ಣದಲ್ಲಿ ಸರ್ದಾರ್ ಸರೋವರ ಅಣೆಕಟ್ಟಿನ ಸಿಬ್ಬಂದಿಗಳು ವಾಸಿಸುತ್ತಾರೆ. ಇಲ್ಲಿ ಪ್ರವಾಸಿಗಳೂ ಉಳಿದುಕೊಳ್ಳಬಹುದಾದ ವ್ಯವಸ್ಥೆ ಇದೆ.

    + ಹೆಚ್ಚಿಗೆ ಓದಿ
  • 07ವಿಶಾಲ್ ಖಡಿ ಪರಿಸರ ಶಿಬಿರ

    ವಿಶಾಲ್ ಖಡಿ ಪರಿಸರ ಶಿಬಿರ

    ನರ್ಮದಾ ನದಿಯ ಸಮೀಪದಲ್ಲಿರುವ ವಿಶಾಲ್ ಖಡಿ ಪರಿಸರ ಶಿಬಿರ ನರ್ಮದಾ ನದಿಯಿಂದ ಸುಮಾರು 20 ಕಿ.ಮೀ ದೂರದ ರಾಕ್ ಪಿಪ್ಲಾದಲ್ಲಿದೆ. ಈ ಶಿಬಿರವು ಕರ್ಜನ್, ದೆಡಿಯಾಪಾದಾ ಮತ್ತು ದಾಂಗ್ ಅರಣ್ಯದಿಂದ ಆವೃತವಾಗಿದೆ. ಚಂದೋಡ್ ಮತ್ತು ಗರುಡೇಶ್ವರ ಘಾಟ್ ಗಳ ಮೇಲಿರುವ ದಹೋಬಿ ಕೋಟೆ, ಜಗಾಡಿಯಾ ದಲ್ಲಿರುವ ಜೈನ ದೇವಾಲಯ ಹಾಗೂ ಇಲ್ಲಿನ...

    + ಹೆಚ್ಚಿಗೆ ಓದಿ
  • 08ಶೂಲ್ಪನೇಶ್ವರ ವನ್ಯಜೀವಿ ಧಾಮ

    ಶೂಲ್ಪನೇಶ್ವರ ವನ್ಯಜೀವಿ ಧಾಮ

    ಗುಜರಾತಿನ ನರ್ಮದಾ ಜಿಲ್ಲೆಯಲ್ಲಿ ಶೂಲ್ಪನೇಶ್ವರ ವನ್ಯಜೀವಿ ಧಾಮ ಇದೆ. ಇಲ್ಲಿ ಸುಮಾರು 575 ತಳಿಯ ಹೂಗಿಡಗಳಿವೆ. ಹಾಗೂ ಸದಾ ಹಸಿರಾಗಿರುವ ಅರಣ್ಯವೂ ಇದೆ. ಇಲ್ಲಿ ಸಾಕಷ್ಟು ಬಿದಿರಿನ ಮರಗಳೂ ಇವೆ. ಈ ವನ್ಯ ಜೀವಿ ಧಾಮವು ಸುಮಾರು 607.70 ಚ.ಕಿ.ಮೀ ವ್ಯಾಪಿಸಿದೆ ಹಾಗೂ ಇಲ್ಲಿ ವಿವಿಧ ಪ್ರಾಣಿಗಳಿವೆ ಅವೆಂದರೆ ಕರಡಿ, ಚಿರತೆ, ಚಿಕ್ಕ...

    + ಹೆಚ್ಚಿಗೆ ಓದಿ
  • 09ಸಮೋಟ್ ಮಲಸ್ಮೋಟ್ ಪರಿಸರ ಶಿಬಿರ

    ಈ ಪ್ರವಾಸಿ ತಾಣ ಇರುವ ಸ್ಥಳವೇ ಇದನ್ನು ಬಹಳ ವಿಶೇಷ ಸ್ಥಳವನ್ನಾಗಿಸಿದೆ. ಇದು ಸುತ್ತಲೂ ತೇಗದ ಮರಗಳು ಇಲ್ಲಿ ಕಾಣುನ ನಯನ ಮನೋಹರ ಸೂರ್ಯೋದಯ ಮತ್ತು ಸೂರ್ಯಾಸ್ತ ಹಾಗೂ ಇಲ್ಲಿನ ಆಹ್ಲಾದಕರ ವಾತಾವರಣ ನಿಮ್ಮನ್ನು ಇಲ್ಲಿಯೇ ಹಿಡಿದಿಡುತ್ತದೆ. ಇಲ್ಲಿಯೇ ಸಮೀಪದಲ್ಲಿ ಚಂದೋಡ್ ಘಾಟ್ ಹಾಗೂ ಗರುಡೇಶ್ವರ ಘಾಟ್ ಗಳಲ್ಲಿನ ಸ್ನಾನ ಗೃಹಗಳು...

    + ಹೆಚ್ಚಿಗೆ ಓದಿ
  • 10ಕಂಜೆತಾ ಪರಿಸರ ಶಿಬಿರ

    ಕಂಜೇತಾ ಪರಿಸರ ಶಿಬಿರ ರತನ್ ಮಹಲ್ ಕರಡಿ ಅಭಯಾರಣ್ಯದ ಒಳಗೆ ಇದೆ. ಇಲ್ಲಿ ಕರಡಿಗಳು ಮುಖ್ಯ ಪ್ರಾಣಿಗಳಾದರೂ ಜೊತೆಗೆ ಚಿರತೆಗಳು, ಕಾಡುಬೆಕ್ಕುಗಳು ಸಿವೆಟ್ ಗಳು, ನರಿಗಳು ಮತ್ತು ಹೈನಾ ಕೂಡ ಇವೆ. ಇಲ್ಲಿನ ಸುತ್ತಮುತ್ತಲ ಆಕರ್ಷಕ ಪರಿಸರ ಇದನ್ನು ಮತ್ತಷ್ಟು ಮನಮೋಹಕ ಸ್ಥಳವನ್ನಾಗಿಸಿದೆ.

    ಪನಂ ನದಿ ಈ...

    + ಹೆಚ್ಚಿಗೆ ಓದಿ
  • 11ರಾಜ್ ಪಿಪ್ಲಾ

    ರಾಜ್ ಪಿಪ್ಲಾ

    ಸರ್ದಾರ್ ಸರೋವರದಿಂದ ಸುಮಾರು 36 ಕಿ.ಮೀ ದೂರದಲ್ಲಿ ಇರುವ ನಗರ ರಾಜ್ ಪಿಪ್ಲಾ ಆಗಿದೆ. ಇದು ಭರುಚ್ ನಿಂದ 98 ಕಿ.ಮೀ ದೂರದಲ್ಲಿದೆ. ರಾಜ್ ಪಿಪ್ಲಾ ರಾಜ್ ವಂತ್ ಅರಮೆನೆಗೆ ಪ್ರಸಿದ್ಧ ವಾಗಿದೆ. ಇಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ಚಲನಚಿತ್ರದ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ. ಇದು ಒಂದು ಕಾಲದಲ್ಲಿ ರಾಜ್ ಪಿಪ್ಲಾ ರಾಜ...

    + ಹೆಚ್ಚಿಗೆ ಓದಿ
  • 12ಭರುಚ್

    ಭರುಚ್

    ನರ್ಮದಾ ನದಿಯ ಉಗಮ ಸ್ಥಾನದ ಬಳಿ ಇರುವ ಹಾಗೂ ಗುಜರಾತಿನ ಅತ್ಯಂತ ಹಳೆಯ ನಗರ ಭರುಚ್ ಆಗಿದೆ. ಈ ಸ್ಥಳಕ್ಕೆ ಬಹಳವಾದ ಪೌರಾಣಿಕ ಮಹತ್ವ ಇದೆ. ಹಿಂದೂ ಪುರಾಣಗಳಲ್ಲಿ ಒಂದಾದ ಸ್ಕಂದ ಪುರಾಣದ ಪ್ರಕಾರ ಇದು ಲಕ್ಷ್ಮಿ ದೇವಿಯ ವಾಸಸ್ಥಾನ ಎಂದು ಪ್ರಸಿದ್ಧವಾಗಿದೆ. ಇಲ್ಲಿಗೆ ಅದಕ್ಕೂ ಮೊದಲು ಭೃಗು ಋಷಿ ಭೇಟಿ ನೀಡಿದ್ದರು ಎಂಬ ಕಥೆಯೂ ಇದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat