Search
  • Follow NativePlanet
Share
ಮುಖಪುಟ » ಸ್ಥಳಗಳು » ಸರ್ದಾರ್ ಸರೋವರ್ » ಆಕರ್ಷಣೆಗಳು » ಕಂಜೆತಾ ಪರಿಸರ ಶಿಬಿರ

ಕಂಜೆತಾ ಪರಿಸರ ಶಿಬಿರ, ಸರ್ದಾರ್ ಸರೋವರ್

2

ಕಂಜೇತಾ ಪರಿಸರ ಶಿಬಿರ ರತನ್ ಮಹಲ್ ಕರಡಿ ಅಭಯಾರಣ್ಯದ ಒಳಗೆ ಇದೆ. ಇಲ್ಲಿ ಕರಡಿಗಳು ಮುಖ್ಯ ಪ್ರಾಣಿಗಳಾದರೂ ಜೊತೆಗೆ ಚಿರತೆಗಳು, ಕಾಡುಬೆಕ್ಕುಗಳು ಸಿವೆಟ್ ಗಳು, ನರಿಗಳು ಮತ್ತು ಹೈನಾ ಕೂಡ ಇವೆ. ಇಲ್ಲಿನ ಸುತ್ತಮುತ್ತಲ ಆಕರ್ಷಕ ಪರಿಸರ ಇದನ್ನು ಮತ್ತಷ್ಟು ಮನಮೋಹಕ ಸ್ಥಳವನ್ನಾಗಿಸಿದೆ.

ಪನಂ ನದಿ ಈ ಅಭಯಾರಣ್ಯದಲ್ಲಿ  ಉಗಮವಾಗುತ್ತದೆ. ಪ್ರಕೃತಿ ಪ್ರಿಯರು ಇಲ್ಲಿಗೆ ಬಂದಂತೆ ಇಲ್ಲಿನ ಸುಂದರ ನೋಟಗಳಿಗೆ ಮನಸೋಲುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಕ್ಯಾಂಪ್ ಮತ್ತು ವಸತಿ ವ್ಯವಸ್ಥೆ ಕೂಡ ಇದೆ.

One Way
Return
From (Departure City)
To (Destination City)
Depart On
01 Sep,Tue
Return On
02 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
01 Sep,Tue
Check Out
02 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
01 Sep,Tue
Return On
02 Sep,Wed