Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇಲಂ » ಆಕರ್ಷಣೆಗಳು » ಸೇಲಂ ನ ಚರ್ಚ್ ಗಳು

ಸೇಲಂ ನ ಚರ್ಚ್ ಗಳು, ಸೇಲಂ

3

ಸೇಲಂ ನಲ್ಲಿ ಎಲ್ಲಾ ರೀತಿಯ ಧರ್ಮದವರು ನೆಲಸಿದ್ದಾರೆ . ಸೇಲಂ ಸಿಟಿಯಲ್ಲಿ ಸುಮಾರು 10 ದೊಡ್ಡ ಮತ್ತು ಸಣ್ಣ ಚರ್ಚ್ ಗಳಿವೆ. ಸುಧಾರಣವಾದಿ ಬಾಪ್ಟಿಸ್ಟ್ ಚರ್ಚ್ ಸಣ್ಣ ಕೊಲ್ಲಪಟ್ಟಿ ಯ ಯೆರ್ಕುದ್ ರಸ್ತೆಯಲ್ಲಿದೆ. ಸಿ ಎಸ್ ಐ ಇಮ್ಮುನಲ್ ಚರ್ಚ್ ಅದೈಕಲ ನಗರದಲ್ಲಿದೆ. ಕ್ರೈಸ್ಟ್ ಚರ್ಚ್ ಕೋಟೆಯಲ್ಲಿದೆ. ಮೈಕಲ್ ಚರ್ಚ್ ಅಲಗಪುರ ದಲ್ಲಿದೆ. ಶೇವಾಪೇಟ್ ನಲ್ಲಿ ಲೆಚರ್ ಚರ್ಚ್ ಇದೆ. ಸಂತ ಮೇರಿಸ್ ಕ್ಯಥೆದ್ರಾಲ್ ಕೂಡ ಶೇವ ಪೇಟ್ ನಲ್ಲಿದೆ. ಸೇಲಂ ನ ನ್ಯೂ ಲೈಫ್ ಚರ್ಚ್ ಮೆಯ್ಯನುರ್ ನಲ್ಲಿದೆ. ಫೋರ್ ರಸ್ತೆಯಲ್ಲಿರುವ ಇನ್ಫ್ಯಾಂಟ್  ಜೀಸಸ್  ಚರ್ಚ್, ಗಂಗವಲ್ಲಿಯ ಅನಯಮಪಟ್ಟಿ ಯಲ್ಲಿರುವ ಚರ್ಚ್ ಮತ್ತು ಮನಂಗಮ್ ನ ಬೆಂಗಳೂರು ಹೈವೇ ಯಲ್ಲಿರುವ ಗಾಡ್ ಚರ್ಚ್ ನೋಡಲೇಬೇಕಾದ ಮೂರು ಚರ್ಚ್ ಗಳಾಗಿವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat