Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇಲಂ » ಆಕರ್ಷಣೆಗಳು » ಪರವಸ ಉಲಗಂ ವಾಟರ್ ಥೀಮ್ ಪಾರ್ಕ್

ಪರವಸ ಉಲಗಂ ವಾಟರ್ ಥೀಮ್ ಪಾರ್ಕ್, ಸೇಲಂ

1

ಪರವಸ ಉಲಗಂ ವಾಟರ್ ಥೀಮ್ ಉದ್ಯಾನವನವು ಮಲ್ಲೂರಿನ ಸಮೀಪದಲ್ಲಿದೆ. ಇದು ಸೇಲಂ ನಿಂದ 16  ಕಿ.ಮೀ ದೂರದಲ್ಲಿದೆ. ಇದು ಬೆಟ್ಟಗುಡ್ಡಗಳು ಮತ್ತು ಮರಗಳಿಂದ ಕೂಡಿದ್ದು ನೋಡಲು ಹಿತವಾಗಿದೆ. ಈ ಉದ್ಯಾನವನವು NH7 ನಲ್ಲಿದ್ದು ಬೇರೆಬೇರೆ ರೀತಿಯ ಆಟಗಳನ್ನು ಹೊಂದಿದ್ದು ಅವುಗಳಲ್ಲಿ ನೀರಿನ ಕೊಳ, ಕಾರ್ಟಿಂಗ್, ಬೈಕಿಂಗ್, ಮಳೆ ನೃತ್ಯ, ವೀಡಿಯೊ ಗೇಮ್ಸ್, ಮಕ್ಕಳಾಟದ ಚಟುವಟಿಕೆಗಳು ಹೆಚ್ಚು ಆಕರ್ಷಕ ಆಗಿವೆ.

ಇದಲ್ಲದೆ ಹಲವಾರು ರೀತಿಯ ಚಟುವಟಿಕೆಗಳಾದ ವಿಜ್ಞಾನ ಉದ್ಯಾನವನ, ಜಲಪಾತ, ಇಬ್ಬನಿ ಜಗತ್ತು ಇವುಗಳನ್ನು ಹೊಂದಿದೆ. ಈ ಸ್ಥಳ ವಾರಾಂತ್ಯ ರಜಾ ಕಳೆಯಲು ಸೂಕ್ತವಾಗಿದೆ. ಇದು ಪ್ರಕೃತಿಯ ಮಡಿಲಲ್ಲಿ ಇರುವುದರಿಂದ ಸುಂದರವಾಗಿದೆ. ಪರವಸ ಉಲಗಂ ವಾಟರ್ ಥೀಮ್ ಉದ್ಯಾನವನವು ಸಂತೋಷವಾಗಿ ಸಮಯ ಕಳೆಯಲು ಹಾಗು ವಿಶ್ರಾಂತಿಗೆ ಪಡೆಯಲು ಒಂದು ಒಳ್ಳೆಯ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed