Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇಲಂ » ತಲುಪುವ ಬಗೆ

ತಲುಪುವ ಬಗೆ

ಸೇಲಂ ಗೆ ಉಳಿದ ರಾಜ್ಯಗಳಿಂದ ಬಸ್ ನಲ್ಲಿ ಪ್ರಯಾಣ ಮಾಡಬಹುದು. ಬೆಂಗಳೂರು ಮತ್ತು ಹೈದರಾಬಾದಿನಿಂದ ಪ್ರತಿದಿನ ಬಸ್ ವ್ಯವಸ್ಥೆ ಇಲ್ಲಿಗಿದೆ. ನಗರವು ಹೊಸ ಬಸ್ ನಿಲ್ದಾಣ ಮತ್ತು ಟೌನ್ ಬಸ್ ನಿಲ್ದಾಣ (ಹಳೆಬಸ್ ನಿಲ್ದಾಣ)ಎಂಬ ಎರಡು ಮುಖ್ಯ ಬಸ್ ನಿಲ್ದಾಣವನ್ನು ಹೊಂದಿದೆ.