Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇಲಂ » ಆಕರ್ಷಣೆಗಳು » ಕುರುಂಬ ಪಟ್ಟಿ ಪ್ರಾನಿಶಾಸ್ಥ್ರೀಯ ಉದ್ಯಾನವನ

ಕುರುಂಬ ಪಟ್ಟಿ ಪ್ರಾನಿಶಾಸ್ಥ್ರೀಯ ಉದ್ಯಾನವನ, ಸೇಲಂ

1

ಕುರುಂಬ ಪಟ್ಟಿ ಪ್ರಾಣಿ ಶಾಸ್ತ್ರೀಯ ಉದ್ಯಾನವನವು ಸೇಲಂ ನಿಂದ 16  ಕಿ.ಮೀ ಅಂತರದಲ್ಲಿದೆ. ಈ ಉದ್ಯಾನವನವು ಶವರೋಯನ್ ಬೆಟ್ಟದ 11.5 ಹೆಕ್ಟೇರ್ ನಷ್ಟು ಜಾಗ ಹೊಂದಿದೆ. ಈ ಜಾಗವು ಕಾನನವಾಗಿದ್ದು ಇದನ್ನು ರೂ.10 ಕೋಟಿ ಉಪಯೋಗಿಸಿ ಉದ್ಯಾನವನವನ್ನಾಗಿ ಮಾಡಲಾಗಿದೆ. ಈ ಪ್ರಾಣಿ ಸಂಗ್ರಹಾಲಯದಲ್ಲಿ ಜಿಂಕೆ, ಬಿಳಿನವಿಲುಗಳು, ಬಾನೆಟ್ ಕೋತಿ, ಸಾಂಬಾರ್ ಜಿಂಕೆ, ಸಣ್ಣ ಬೆಳ್ಳಕ್ಕಿ, ಗ್ರೇ ಪೆಲಿಕನ್, ಆಮೆಗಳು, ಬೂದು ಬಕಪಕ್ಷಿ, ಮಾರ್ಶ್ ಮೊಸಳೆ, ಒಂದು ರೀತಿಯ ಸಣ್ಣ ಗಿಳಿಗಳು, ಹಳದಿ ಪಾದದ ಹಸಿರು ಪಾರಿವಾರಗಳು ಮತ್ತು 58 ವರ್ಷದ ಆನೆಯನ್ನು ಕಾಣಬಹುದಾಗಿದೆ. ಒಂದು ಚಿಕ್ಕದಾದ ಮಕ್ಕಳ ಉದ್ಯಾನವನವು ಕೂಡ ಇಲ್ಲಿದೆ. ಈ ಸ್ಥಳವು ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯಲು ಸೂಕ್ತವಾಗಿದೆ.

One Way
Return
From (Departure City)
To (Destination City)
Depart On
19 Jun,Wed
Return On
20 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Jun,Wed
Check Out
20 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Jun,Wed
Return On
20 Jun,Thu
  • Today
    Salem
    30 OC
    87 OF
    UV Index: 7
    Patchy rain possible
  • Tomorrow
    Salem
    27 OC
    80 OF
    UV Index: 7
    Moderate or heavy rain shower
  • Day After
    Salem
    24 OC
    76 OF
    UV Index: 7
    Moderate or heavy rain shower