Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇಲಂ » ಆಕರ್ಷಣೆಗಳು » ಅರುಲ್ಮಿಗಿ ಅಲಗಿರಿನಾಥ ದೇವಸ್ಥಾನ

ಅರುಲ್ಮಿಗಿ ಅಲಗಿರಿನಾಥ ದೇವಸ್ಥಾನ, ಸೇಲಂ

1

ನಗರದ ಮಧ್ಯ ಭಾಗದಲ್ಲಿರುವ ಈ ದೇವಸ್ಥಾನವನ್ನು ತಿರುಕೋಯಿ ಕೊಟ್ಟೈ ಪೆರುಮಾಲ್ ಮತ್ತು ಕೊಟ್ಟೈ ಪೆರುಮಾಳ್ ದೇವಸ್ಥಾನ ಎಂದೂ ಕೂಡ ಕರೆಯುತ್ತಾರೆ. ಹಲವಾರು ಶತಮಾನಗಳ ಹಿಂದೆ ಕಟ್ಟಲಾದ ಈ ಪುರಾತನ ದೇವಾಲಯವು ಶಿಲ್ಪಿ ಕಲೆಗಳಿಗೆ ಹೆಸರುವಾಸಿ. ಈ ದೇವಸ್ಥಾನವು ಅಜಗಿರಿ ಪೆರುಮಾಳ್ ಮತ್ತು ಮರಿಯಮ್ಮ ದೇವಸ್ಥಾನದಿಂದ ಸುತ್ತುವರೆದಿದೆ. ಹಲವಾರು ಮುಖ್ಯ ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ ಅವುಗಳಲ್ಲಿ ವೈಕುಂಠ ಏಕಾದಶಿ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು ಆ ಸಂದರ್ಭದಲ್ಲಿ ಸಾವಿರಾರು ಭಕ್ತಾದಿಗಳು ದೇವಿ ಪೂಜೆಗೆ ಸೇರುತ್ತಾರೆ.

ಇದಲ್ಲದೆ ಬ್ರಹ್ಮೋತ್ಸವ, ನವರಾತ್ರಿ, ಪವಿತ್ರೋತ್ಸವ, ಪುರತಸಿ ಮತ್ತು ಆಂಡಾಳ ಕಲ್ಯಾಣೋತ್ಸವವನ್ನು ಕೂಡ ಮಾಡಲಾಗುತ್ತದೆ. ಆಂಡಾಳ ಕಲ್ಯಾಣೋತ್ಸವವನ್ನು ವಿಲ್ಲ್ಲಿ ಪತ್ತಾರ್ ನ ವಿಶೇಷ ಹಾರದಿಂದ ಮಾಡಲಾಗುತ್ತದೆ. ಹತ್ತಿರದಿಂದ ಸಾಕಷ್ಟು ಭಕ್ತಾದಿಗಳು ಕಲ್ಯಾಣೋತ್ಸವಕ್ಕೆ ಆಗಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಪೂಜಿಸುತ್ತಾರೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu