ಪಟಿಯಾಲಾ ಪ್ರವಾಸೋದ್ಯಮ : ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ನೆಲೆ
ಪಂಜಾಬ್ ರಾಜ್ಯದ ನೈರುತ್ಯ ಭಾಗದಲ್ಲಿ ಮೂರನೇಯ ಅತಿ ದೊಡ್ಡ ನಗರವಾಗಿರುವ ಪಟಿಯಾಲಾ ಪಟ್ಟಣವು ಸಮುದ್ರ ಮಟ್ಟದಿಂದ 250 ಮೀ. ಎತ್ತರದಲ್ಲಿ ನೆಲೆಸಿದೆ. ಸರ್ದಾರ್ ಲಖ್ನಾ ಮತ್ತು ಬಾಬಾ ಅಲಾ ಸಿಂಗ್‍ರಿಂದ ಸ್ಥಾಪಿತವಾದ ಈ......
ಕಪುರ್ಥಾಲಾ: ಅರಮನೆ ಮತ್ತು ಉದ್ಯಾನಗಳ ನಗರಿ
ಅರಮನೆ ಮತ್ತು ಉದ್ಯಾನಗಳ ನಗರಿ ಕಪುರ್ಥಾಲಾ, ಕಪುರ್ಥಾಲಾ ಜಿಲ್ಲೆಯ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಜೈಸಲ್ಮೇರ್ ನ ರಜಪೂತ್ ಘರಾನಾ ವಂಶಸ್ಥ ರಾಣಾ ಕಪೂರ್ 11 ನೇ ಶತಮಾನದಲ್ಲಿ ಈ ಸ್ಥಳವನ್ನು ರಚಿಸಿದ ಮೇಲೆ......
ಸಂಗ್ರೂರ್ ಪ್ರವಾಸೋದ್ಯಮ: ಗುರುದ್ವಾರಗಳ ನಗರ
ಪಂಜಾಬ್ ನ ಒಂದು ಸುಂದರವಾದ ನಗರದ ಹೆಸರೇ ಸಂಗ್ರೂರ್. ಈ ಹೆಸರು ಒಬ್ಬ ಜತ್ ಆದ ಸಂಘೂವಿನಿಂದ ಬಂದಿತು. ಈ ನಗರವು ಸುಮಾರು 400 ವರ್ಷಗಳ ಹಿಂದೆ ರಚಿತವಾಯಿತು ಎಂದು ಹೇಳಲಾಗಿದೆ. ಇದು ಹಳೆಯಕಾಲದ ಜಿಂದ್ ರಾಜ್ಯದ......
ಜಲಿಯನ್ ವಾಲಾ ಬಾಗ್ - ಹುತಾತ್ಮರ ಪ್ರತಿಧ್ವನಿಯಂತಿರುವ ಸ್ಥಳ
ಜಲಿಯನ್ ವಾಲಾ ಬಾಗ್ ಎನ್ನುವ ಹೆಸರು ಪ್ರತೀ ಭಾರತೀಯರನ್ನು ಬೆಚ್ಚಿ ಬೀಳಿಸುವಂತಹ ಹೆಸರು, ಬ್ರಿಟಿಷರ ಕಾಲದಲ್ಲಿ ನಡೆದ ನರಮೇಧವೇ ಇದಕ್ಕಿರುವ ಕಾರಣ. ಸುಮಾರು ಆರುವರೆ ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಜಲಿಯನ್......
ಮೊಹಾಲಿ (ಅಜಿತಗಡ್): ಪಂಜಾಬ್‍ನ ಐಟಿ ಸಿಟಿ
ಭಾರತದ ಪಂಜಾಬ್ ರಾಜ್ಯದಲ್ಲಿರುವ, ಚಂಡೀಘಡದ ಉಪನಗರವಾಗಿರುವ ಮೊಹಾಲಿಯನ್ನು ಈಗ ಅಜಿತಗಡ್ ಎಂದು ಕರೆಯಲಾಗುತ್ತದೆ. ಮೊಹಾಲಿ ಚಂಡೀಘಡದ ಟ್ರೈಸಿಟಿ(ಮೂರು ನಗರ)ಗಳಲ್ಲಿ ಒಂದಾಗಿದೆ, ಚಂಡೀಘಡ ಮತ್ತು ಹರಿಯಾಣದ ಪಂಚಕುಲ......
ಫತೇಘರ್ ಸಾಹಿಬ್ - ಒಂದು ಐತಿಹಾಸಿಕ ನಗರ
ಫತೇಘರ್ ಸಾಹಿಬ್ - ಇದು ಪಂಜಾಬ ರಾಜ್ಯದ ಒಂದು ಪ್ರಸಿದ್ಧ ಐತಿಹಾಸಿಕ ನಗರವಾಗಿದೆ. ಈ ಸ್ಥಳಕ್ಕೆ ಪಂಜಾಬನ ಇತಿಹಾಸದಲ್ಲಿಯೇ ಒಂದು ಪ್ರಮುಖ ಸ್ಥಾನವಿದೆ. ಅಷ್ಟೇ ಅಲ್ಲ ಈ ಸ್ಥಳವು ಸಿಖ ಮತ್ತು ಮುಸ್ಲಿಮರ ನಡುವಿನ ರಣರಂಗ......
ಗುರುದಾಸ್ಪುರ್ : ಪ್ರಸಿದ್ಧ ಐತಿಹಾಸಿಕ ತಾಣ
ಗುರುದಾಸ್ಪುರ್ ಎಂಬುದು ಗುರಿಯಾಜಿ ಎನ್ನುವವರ ಹೆಸರಿಂದ ಬಂದಿದೆ. ಗುರಿಯಾಜಿ ಅವರು 17ನೆೇ ಶತಮಾನದಲ್ಲಿ ಈ ನಗರವನ್ನು ಸ್ಥಾಪಿಸಿದರು. ಇದು ರಾವಿ ಹಾಗು ಸಟ್ಲೆಜ್ ನದಿಗಳ ನಡುವಿನ ಭೂಮಿಯಲ್ಲಿದೆ. ಇಲ್ಲಿನ ಪ್ರಜೆಗಳೆಲ್ಲರೂ......
ಪಠಾನ್‍ಕೋಟ್ : ಒಂದು ಉತ್ತಮ ಪ್ರವಾಸಿ ತಾಣ
ಪಠಾನ್‍ಕೋಟ್ ಜಿಲ್ಲೆಯ ಪ್ರಧಾನ ಜಿಲ್ಲಾ ಕಾರ್ಯಾಲಯವಾಗಿರುವ ಪಠಾನ್‍ಕೋಟ್ ನಗರವು ಪಂಜಾಬ್ ರಾಜ್ಯದ ಮಹಾನಗರಗಳಲ್ಲಿ ಒಂದಾಗಿದೆ. ಕಂಗ್ರಾ ಹಾಗು ಡಾಲ್‍ಹೌಸಿಯ ಪರ್ವತಗಳ ಕೆಳ ತುದಿಯಲ್ಲಿ ನೆಲೆಸಿರುವ ಈ ನಗರವು......
ಬಟಿಂಡಾ - ಕೆರೆಗಳ ನಗರ
ಬಟಿಂಡಾವು ಪಂಜಾಬಿನಲ್ಲಿರುವ ಒಂದು ಪ್ರಸಿದ್ಧವಾದ ಪ್ರಾಚೀನ ನಗರವಾಗಿದೆ. ಇದು ಮಾಳ್ವ ಪ್ರಾಂತ್ಯದ ಹೃದಯಭಾಗದಲ್ಲಿದೆ. ಆರನೆಯ ಶತಮಾನದಲ್ಲಿ ಈ ನಗರವನ್ನು ಆಳಿದ ಭಾಟಿ ರಜಪೂತರಿಂದಾಗಿ ಈ ಹೆಸರು ಬಂದಿದೆ. ತನ್ನ ಶ್ರೀಮಂತ......
ಮಾನಸ - ಪ್ರವಾಸಮಾಡಲು ಒಂದು ಪ್ರಶಾಂತ ಪುಟ್ಟ ತಾಣ
ಮಾನಸವು, ಬರ್ನಾಲಾ - ಸರ್ದುಲ್ಘರ್ ಹೆದ್ದಾರಿಯಲ್ಲಿ ಪಂಜಾಬಿನ ಪೂರ್ವ ಭಾಗದಲ್ಲಿ ’ಶ್ವೇತ ಬಂಗಾರದ ಪ್ರದೇಶ’ ವೆಂದು ಜನಪ್ರಿಯವಾಗಿರುವ ಮಾನಸ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ......
ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಲುಧಿಯಾನ
ಸಟ್ಲೆಜ್ ನದಿ ತಟದಲ್ಲಿರುವ ಲುಧಿಯಾನ ಪಂಜಾಬ್ ರಾಜ್ಯದ ಅತ್ಯಂತ ದೊಡ್ಡ ನಗರ. ರಾಜ್ಯದ ಕೇಂದ್ರದಲ್ಲಿ ನೆಲೆಯಾಗಿರುವ ನಗರವು ಹೊಸ ನಗರ ಮತ್ತು ಹಳೆ ನಗರವನ್ನು ಪ್ರತ್ಯೇಕಿಸುತ್ತದೆ. 1480ರಲ್ಲಿ ನಿರ್ಮಿಸಲಾದ ಈ ನಗರಕ್ಕೆ......
ಜನಪ್ರಿಯ ಐತಿಹಾಸಿಕ ತಾಣ ಫಿರೋಜ್ಪುರ
ಸಟ್ಲೆಜ್ ನದಿ ತಟದಲ್ಲಿರುವ ಫಿರೋಜ್ಪುರ ಪಂಜಾಬ್ ನ ಅತ್ಯಂತ ಜನಪ್ರಿಯ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ತುಘಲಕ್ ಸಾಮ್ರಾಜ್ಯದ ಸುಲ್ತಾನ ಫಿರೊಜ್ ಷಾ ತುಘಲಕ್ ಈ ನಗರವನ್ನು ನಿರ್ಮಿಸಿದ. ಈ ನಗರಕ್ಕೆ ಭಟ್ಟಿ ವಂಶದ......
ನವಾನಶಹರ್ (ಶಹೀದ್ ಭಗತ್ ಸಿಂಗ್ ನಗರ): ದೇವರ ಸನ್ನಿಧಾನಕ್ಕೆ ಸನಿಹವಾದುದು
ಪಂಜಾಬಿನಲ್ಲಿರುವ ನವಾನಶಹರ್ ತನ್ನ ಸುತ್ತ - ಮುತ್ತಲಿನಲ್ಲಿರುವ ನಯನ ಮನೋಹರವಾದ ಪರಿಸರ ಹಾಗು ಆಹ್ಲಾದಕರವಾದ ವಾತಾವರಣದಿಂದಗಿ ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧವಾದ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುತ್ತಿದೆ. ಈ......
ಫರೀದ್ಕೋಟ್ - ರಾಜ ವೈಭೋಗದ ಮಹಾಕಾವ್ಯ
ಫರೀದ್ಕೋಟ್ ಎಂಬುದು ಪಂಜಾಬಿನ ನೈಋತ್ಯ ಭಾಗದಲ್ಲಿರುವ ಒಂದು ಸಣ್ಣ ನಗರ. ಇದನ್ನು 1972ರಲ್ಲಿ ಬಟಿಂಡಾ ಮತ್ತು ಫಿರೋಜ್‍ಪುರ್ ಜಿಲ್ಲೆಗಳಿಂದ ವಿಭಜಿಸಿ, ನೂತನವಾಗಿ ಸ್ಥಾಪಿಸಲಾಯಿತು. ಈ ನಗರಕ್ಕೆ ಸೂಫಿ ಸಂತ ಬಾಬಾ......
ಅಮೃತಸರ ಪ್ರವಾಸೋದ್ಯಮ - ದಿ ಕ್ರೇಡಲ್ ಆಫ್ ಗೋಲ್ಡನ್ ಟೆಂಪಲ್
ಪಂಜಾಬ್ ರಾಜ್ಯದ ಅತಿ ದೊಡ್ಡ ನಗರಗಳಲ್ಲಿ ಒಂದಾದ ಅಮೃತಸರ ಭಾರತದ ವಾಯವ್ಯ ಭಾಗದಲ್ಲಿ ಉಪಸ್ಥಿತವಿದೆ. ಇದು ಸಿಖ್ ಸಮುದಾಯದವರ ಆಧ್ಯಾತ್ಮಿಕ ಹಾಗು ಸಾಂಸ್ಕೃತಿಕ ಕೇಂದ್ರವಾಗಿದೆ. ಈ ನಗರವನ್ನು ಪವಿತ್ರ 'ಅಮೃತ' ಎಂಬ ಸರೋವರದ......
ಜಲಂಧರ್ : ಭೇಟಿ ಮಾಡಬಹುದಾದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ನಗರ
ಪಂಜಾಬ್ ರಾಜ್ಯದಲ್ಲಿರುವ ಪುರಾತನ, ಶ್ರೀಮಂತ ಇತಿಹಾಸ ಹೊಂದಿರುವ ನಗರ ಜಲಂಧರ್. ಪುರಾಣಗಳ ಪ್ರಕಾರ ಜಲಂಧರ್ ಎನ್ನುವ ಹೆಸರು ದೈವದಿಂದ ಬಂದಿದ್ದು ಎನ್ನಲಾಗಿದೆ ಮತ್ತು ಮಹಾಭಾರತದಲ್ಲಿ ಕೂಡಾ ಇದರ ಉಲ್ಲೇಖನವಿದೆ. ......