Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಥಂಬೋರ್ » ಆಕರ್ಷಣೆಗಳು » ರಣಥಂಬೋರ್ ಕೋಟೆ

ರಣಥಂಬೋರ್ ಕೋಟೆ, ರಣಥಂಬೋರ್

3

ರಣಥಂಬೋರ್ ಕೋಟೆಯು ಒಂದು ಬಲಿಷ್ಟವಾದ ಕೋಟೆಯಾಗಿದೆ.  ಇದು ಒಂದು ಬೆಟ್ಟದ ತುದಿಯಲ್ಲಿ ಸುಮಾರು 700 ಅಡಿಯಷ್ಟು ಎತ್ತರದಲ್ಲಿ ನೆಲೆಸಿದೆ.  ಈ ಕೋಟೆಯು ವಿಂಧ್ಯ ಪ್ರಸ್ಥಭೂಮಿ ಮತ್ತು ಅರಾವಳಿ ಪರ್ವತ ಶ್ರೇಣಿಗಳ ನಡುವೆ ನೆಲೆಸಿದೆ. ಇದು ಸುಮಾರ 7 ಕಿ.ಮೀ ನಷ್ಟು ವ್ಯಾಪಿಸಿದೆ. ಈ ಕೋಟೆಯು ತನ್ನ ಆವರಣದಲ್ಲಿ ಹಲವಾರು ಹಿಂದೂ ಮತ್ತು ಜೈನ ದೇವಾಲಯಗಳೊಂದಿಗೆ ಒಂದು ಮಸೀದಿಯನ್ನು ಸಹ ಹೊಂದಿದೆ. ಕೋಟೆಯ ಸುತ್ತಲು ಇರುವ ಕೆರೆಗಳಿಂದಾಗಿ ಇಲ್ಲಿ ಹಲವಾರು ವಲಸೆಹಕ್ಕಿಗಳನ್ನು ಸಹ ಕಾಣಬಹುದು. ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ ನಯನ ಮನೋಹರವಾದ ದೃಶ್ಯವೈಭವವನ್ನು ಕಾಣಬಹುದು. ಈ ಐತಿಹಾಸಿಕ ಕೋಟೆಯು 1528 ರಲ್ಲಿ ಮೊಘಲರ ಆಳ್ವಿಕೆಯಲ್ಲಿತ್ತು. ನಂತರ ಮೊಘಲರು ಈ ಕೋಟೆಯನ್ನು ಜೈಪುರದ ಮಹಾರಾಜನಿಗೆ ಉಡುಗೊರೆಯಾಗಿ ನೀಡಿದರು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed