Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಥಂಬೋರ್ » ಆಕರ್ಷಣೆಗಳು » ಬಾದಲ್ ಮಹಲ್

ಬಾದಲ್ ಮಹಲ್, ರಣಥಂಬೋರ್

1

ಬಾದಲ್ ಮಹಲ್ ರಣ್‍ಥಾಂಬೋರ್ ಕೋಟೆಯಲ್ಲಿರುವ ಒಂದು ಮಹಲ್ ಆಗಿದ್ದು “ ಮೇಘಗಳ ಅರಮನೆ” ಎಂಬ ಅಭಿಧಾನಕ್ಕೆ ಪಾತ್ರವಾಗಿದೆ. ಇದು ಕೋಟೆಯ ಉತ್ತರಭಾಗದಲ್ಲಿದೆ. ಆದರು ಈ ಮಹಲ್ ಈಗ ಶಿಥಿಲಾವಸ್ಥೆಯಲ್ಲಿದೆ. ಈ ಮಹಲ್ ಕೋಟೆಯ ಗಾಂಭೀರ್ಯಕ್ಕೆ ಸಾಕ್ಷಿಯಾಗುವ ಅವಕಾಶವನ್ನೊದಗಿಸುತ್ತದೆ. ಪ್ರಸಿದ್ಧವಾದ 84 ಸ್ತಂಭಗಳುಳ್ಳ ರಾಜ ಹಮ್ಮಿರ್ “ ಛಾತ್ರಿ”ಯು ಈ ಸ್ಥಳದಲ್ಲಿ  ಹೆಮ್ಮೆಯಿಂದ ನಿಂತಿದೆ. ಇಲ್ಲಿ ಆತನು ತನ್ನ ಸಭೆಗಳನ್ನು ನಡೆಸುತ್ತಿದ್ದನು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri