Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಥಂಬೋರ್ » ತಲುಪುವ ಬಗೆ

ತಲುಪುವ ಬಗೆ

ರಣಥಂಬೋರ್ ಗೆ ರಾಜಸ್ಥಾನ ಮತ್ತು ನೆರೆಹೊರೆಯ ರಾಜ್ಯಗಳ ಪ್ರಮುಖ ನಗರ ಮತ್ತು ಪಟ್ಟಣಗಳಿಂದ ನಿಯಮಿತವಾಗಿ, ದೈನಂದಿನ ಟ್ರಿಪ್ ಗಳಲ್ಲಿ ಬಸ್ಸುಗಳು ಸಂಚರಿಸುತ್ತಿರುತ್ತವೆ. ಭಾರತವನ್ನು ಮತ್ತಷ್ಟು ಸುತ್ತಬೇಕೆಂಬ ಪ್ರವಾಸಿಗರು ರಣಥಂಬೋರ್ ನಿಂದ ಆಗ್ರಾ ಮತ್ತು ನವದೆಹಲಿಗಳಂತಹ ಸ್ಥಳಗಳಿಗೆ ತಲುಪಲು ಇಲ್ಲಿಂದ ಖಾಸಗಿ ಬಸ್ಸುಗಳು ಲಭ್ಯವಿದೆ.