Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಥಂಬೋರ್ » ಆಕರ್ಷಣೆಗಳು » ಪದಮ್ ತಲಾವ್

ಪದಮ್ ತಲಾವ್, ರಣಥಂಬೋರ್

1

ಪದಮ್ ತಲಾವ್ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ನೋಡುಗರ  ಮೂಕವಿಸ್ಮಿತಗೊಳಿಸುವಂತಹ ದೊಡ್ಡಕೆರೆಯಾಗಿದೆ. ಜೋಗಿ ಮಹಲ್ ಎಂಬ ಅದ್ಭುತವಾದ ಅತಿಥಿಗೃಹವು ಈ ಕೆರೆಯ ದಂಡೆಯಲ್ಲಿ ನೆಲೆಗೊಂಡಿದೆ. ಮುಂಜಾನೆ ಮತ್ತು ಮುಸ್ಸಂಜೆ ಈ ಕೆರೆಯ ಸನಿಹದಲ್ಲಿ ವನ್ಯಜೀವಿಗಳ ಕೇಕೆಗಳನ್ನು ಮತ್ತು ಕೂಗುಗಳನ್ನು ಪ್ರವಾಸಿಗರು ಆಲಿಸಬಹುದು. ಈ ಕೆರೆಯು ವನ್ಯಜೀವಿ ಛಾಯಗ್ರಹಣಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat