Search
  • Follow NativePlanet
Share
ಮುಖಪುಟ » ಸ್ಥಳಗಳು » ರಣಥಂಬೋರ್ » ಆಕರ್ಷಣೆಗಳು » ಜೋಗಿಮಹಲ್

ಜೋಗಿಮಹಲ್, ರಣಥಂಬೋರ್

1

ಜೋಗಿಮಹಲ್ ರಣಥಂಬೋರ್ ಬೆಟ್ಟದ ಅಡಿಯಲ್ಲಿರುವ ಒಂದು ಅತಿಥಿಗೃಹವಾಗಿದೆ. ಇದನ್ನು ಜೈಪುರದ ರಾಜಮನೆತನದವರು ನಿರ್ಮಿಸಿದರು. ಇದು ಹಲವಾರು ತಲೆಮಾರಿನವರೆಗು ಅವರ ಶಿಖಾರಿ ಸಮಯದ ವಾಸ್ತವ್ಯಕ್ಕಾಗಿ ಬಳಸಲಾಗುತ್ತಿತ್ತು. ಈ ಅತಿಥಿಗೃಹವು ಪ್ರವಾಸಿಗರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತದೆ. ಜೋಗಿಮಹಲಿನಿಂದ ಪದಮ್ ತಲಾವ್ ನ ಪ್ರಶಾಂತವಾದ ನೋಟವನ್ನು ಸವಿಯಬಹುದು. ಜೋಗಿ ಮಹಲಿನ ಮತ್ತೊಂದು ವಿಶೇಷವೆಂದರೆ ಇಲ್ಲಿರುವ ದೊಡ್ಡ ಆಲದಮರವು ಭಾರತದಲ್ಲಿ ಎರಡನೆ ಅತಿದೊಡ್ಡದೆಂಬ ಖ್ಯಾತಿಗೆ ಪಾತ್ರವಾಗಿದೆ.  ಪ್ರವಾಸಿಗರು ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಬಯಸಿದರೆ ಲಹ್ಪುರಂಡ್, ನಲ್ ಘಾಟಿ ಮತ್ತು ಬಕುಲ ಅನಂತಪುರಗಳು ಅವರ ಕೋರಿಕೆಯನ್ನು ಈಡೇರಿಸುತ್ತವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue