Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಂಚಿ » ಆಕರ್ಷಣೆಗಳು » ಸೂರ್ಯನ ದೇವಾಲಯ

ಸೂರ್ಯನ ದೇವಾಲಯ, ರಾಂಚಿ

1

ಸೂರ್ಯನ ದೇವಾಲಯವು ರಾಂಚಿಯಿಂದ 40 ಕಿ.ಮೀ ದೂರದಲ್ಲಿ ಟಾಟಾ ರಸ್ತೆಯಲ್ಲಿರುವ ಬುಂಡು ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಇಲ್ಲಿ 18 ಭವ್ಯವಾದ ಚಕ್ರಗಳನ್ನು ಹೊಂದಿರುವ.ಜೀವಂತವಾಗಿರುವಂತೆಯೇ ಭಾಸವಾಗುವ ಏಳು ಅದ್ಭುತವಾದ ಕುದುರೆಗಳು ಎಳೆದೊಯ್ಯುತ್ತಿರುವ ಒಂದು ಬೃಹತ್ ರಥದಿಂದ ಅಲಂಕೃತಗೊಂಡ ಸೂರ್ಯನ ದೇವಾಲಯವನ್ನು ನಾವು ನೋಡಬಹುದು.

ಈ ದೇವಾಲಯದ ಸಮೀಪದಲ್ಲಿ ಒಂದು ಪವಿತ್ರ ಕೊಳವಿದೆ. ಈ ಸ್ಥಳವು ಛೋಟಾ ನಾಗ್ಪುರದ ಪ್ರಾಕೃತಿಕ ಅದ್ಭುತವಾಗಿ ಗುರುತಿಸಿಕೊಂಡಿದೆ ಮೂಲತಃ ಇದನ್ನು ಛಾತ್ರವ್ರತಿ ಎಂಬ ಪವಿತ್ರ ಸ್ಥಳವನ್ನಾಗಿ ಬಳಸಿಕೊಳ್ಳಲಾಗುತ್ತಿತ್ತು. ಇಲ್ಲಿ ಯಾತ್ರಿಕರಿಗಾಗಿ ನಿರ್ಮಿಸಲಾಗುತ್ತಿರುವ ಧರ್ಮಶಾಲಾವನ್ನು ನಾವು ನೋಡಬಹುದು. ಇಲ್ಲಿನ ಪವಿತ್ರ ಕೊಳದಲ್ಲಿ ಯಾತ್ರಿಕರು ಪವಿತ್ರ ಸ್ನಾನ ಮಾಡುತ್ತಿರುವುದನ್ನು ನಾವು ನೋಡಬಹುದು. ನಂಬಿಕೆಗಳ ಪ್ರಕಾರ ಈ ಪವಿತ್ರ ಕೊಳದಲ್ಲಿ ತೀರ್ಥ ಸ್ನಾನ ಮಾಡುವುದರಿಂದ ಸಕಲ ಪಾಪ ಕರ್ಮಗಳು ನಿವಾರಣೆಯಾಗುತ್ತವೆಯೆಂದು ನಂಬಲಾಗುತ್ತದೆ. ಅಲ್ಲದೇ ಭಕ್ತಾಧಿಗಳು ಈ ಕೊಳವನ್ನು ಛಾತ್ ಪೂಜಾ ಎಂಬ ಸೂರ್ಯನ ಆರಾಧನೆಯ ಸಮಯದಲ್ಲಿ ಬಳಸುತ್ತಿದ್ದರು. ಈ ದೇವಾಲಯವು ಯಾತ್ರಿಕರ ಮತ್ತು ಭಕ್ತಾಧಿಗಳ ವಲಯದಲ್ಲಿ ಭಾರೀ ಪ್ರಸಿದ್ಧಿ ಪಡೆದಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat