Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಂಚಿ » ಆಕರ್ಷಣೆಗಳು » ರಾಂಚಿ ಕೆರೆ

ರಾಂಚಿ ಕೆರೆ, ರಾಂಚಿ

1

ಸಮುದ್ರ ಮಟ್ಟದಿಂದ 2140 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಬೃಹದಾಕಾರದ ರಾಂಚಿ ಬೆಟ್ಟದ ತಪ್ಪಲಿನಲ್ಲಿ ರಾಂಚಿ ಕೆರೆಯು ನೆಲೆಗೊಂಡಿದೆ. ಇದೊಂದು ಮಾನವ ನಿರ್ಮಿತ ಕೆರೆ. ಇದನ್ನು 1842ರಲ್ಲಿ ಬ್ರಿಟೀಷ್ ನ್ಯಾಷನಲ್ ಕಲೋನೆಲ್ ಆಗಿದ್ದ ಒನ್ಸೆಲಿ ಎಂಬುವವರು ನಿರ್ಮಿಸಿದರು. ಈ ಕೆರೆಯು ಪರಿಶುದ್ಧವಾಗಿದ್ದು, ತನ್ನ ಪ್ರಶಾಂತತೆಯನ್ನು ಉಳಿಸಿಕೊಂಡಿದೆ. ಹಾಗಾಗಿ ಇಲ್ಲಿ ಹಲವಾರು ಬಗೆಯ ಜಲಚರ ಪಕ್ಷಿಗಳು ಕಂಡು ಬರುತ್ತವೆ. ಈ ಕೆರೆಯಲ್ಲಿ ದೋಣಿಯಾನ ಸಹ ಲಭ್ಯವಿದೆ. ಇಲ್ಲಿ ದೋಣಿಯಾನ ಮಾಡುವುದು ಒಂದು ಚೇತೋಹಾರಿ ಅನುಭವವಾಗಿರುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat