Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಂಚಿ » ಆಕರ್ಷಣೆಗಳು » ಪಂಚ್ ಗಾಗ್ ಜಲಪಾತ

ಪಂಚ್ ಗಾಗ್ ಜಲಪಾತ, ರಾಂಚಿ

1

ರಾಂಚಿಯಿಂದ 40 ಕಿ.ಮೀ ದೂರದಲ್ಲಿರುವ ಖುಂತಿಯ ಸಮೀಪದಲ್ಲಿ ಈ ಪಂಚ್ ಗಾಗ್ ಎಂಬ ಜಲಪಾತವು ನೆಲೆಗೊಂಡಿದೆ. ಇದು ಹಚ್ಚ ಹಸಿರಿನ ವನಸಿರಿಯ ನಡುವೆ ಇರುವ ಒಂದು ವಿಹಾರ ತಾಣವಾಗಿ ಗುರುತಿಸಿಕೊಂಡಿದೆ. ಪಂಚ್ ಗಾಗ್ ಎಂಬುದು ಐದು ಜಲಪಾತಗಳನ್ನು ಸೇರಿಸಿ ಇಟ್ಟಿರುವ ಒಂದು ಡೆಹಟಲ್ ಭಾಷೆಯ ಹೆಸರಾಗಿದೆ. ಈ ಐದು ಜಲಪಾತಗಳು ಬನೈ ನದಿಯಿಂದಾಗಿ ಸೃಷ್ಟಿಗೊಂಡಿವೆ. ಈ ಐದು ಜಲಪಾತಗಳನ್ನು ನೋಡಲು ಸಿಮೆಂಟ್ ಹಾಕಿದ ಕಾಲುದಾರಿಗಳ ಮೂಲಕ ಸಾಗಿ ನೋಡಬಹುದು.

ಈ ಐದರಲ್ಲಿ ಎರಡು ಜಲಪಾತಗಳು ಭಾರೀ ಜನಪ್ರಿಯಗೊಂಡಿವೆ. ಆದರೆ ಇವುಗಳಲ್ಲಿ ದೊಡ್ಡದಾದ ಜಲಪಾತದ ಕವಲಿನ ಬಳಿ ಹೋಗಲು ಹಾದಿ ದುರ್ಗಮವಾಗಿದೆ. ಇಲ್ಲಿನ ಎರಡು ಕವಲುಗಳು ಧುಮ್ಮಿಕ್ಕುವ ತಳದ ಸಮೀಪ ಇರುವ ಪ್ರವಾಸಿ ತಂಗುದಾಣದ ಬಳಿಗೆ ಸಹ ನೀವು ತಲುಪಬಹುದು. ಈ ಜಲಪಾತಗಳ ಅನುಪಮ ಸೌಂದರ್ಯವನ್ನು , ಪರಿಶುಭ್ರ ವಾತಾವರಣವನ್ನು ಹಾಗು ಸುಂದರ ಪರಿಸರದ ನೋಟವನ್ನು ಸವಿಯುವ ಸಲುವಾಗಿ ರಾಂಚಿಗೆ ಹಲವಾರು ಪ್ರವಾಸಿಗರು ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat