Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ರಾಜೌರಿ (ವಾರಾಂತ್ಯದ ರಜಾ ತಾಣಗಳು)

  • 01ಪತ್ನಿಟಾಪ್, ಜಮ್ಮು ಮತ್ತು ಕಾಶ್ಮೀರ

    ಪತ್ನಿಟಾಪ್‌ - ಎಲ್ಲವೂ ಸುಂದರಮಯ

    ಜಮ್ಮು ಮತ್ತು ಕಾಶ್ಮೀರದ ಉದಂಪುರ್‌ ಜಿಲ್ಲೆಯಲ್ಲಿರುವ ಪತ್ನಿಟಾಪ್ ಮನಮೋಹಕವಾದ ಹಿಲ್‌ ರೆಸಾರ್ಟ್‌ನಿಂದಾಗಿ ಗಮನ ಸೆಳೆಯುತ್ತದೆ. ಮೊದಲು 'ಪತನ್‌ ಡಾ ತಲಾಬ್‌' ಎಂಬ ಹೆಸರಿನಿಂದ......

    + ಹೆಚ್ಚಿಗೆ ಓದಿ
    Distance from Rajouri
    • 231 km - 4 Hrs, 25 min
    Best Time to Visit ಪತ್ನಿಟಾಪ್
    • ಮೇ - ಜೂನ್
  • 02ಬಡ್ಗಮ್, ಜಮ್ಮು ಮತ್ತು ಕಾಶ್ಮೀರ

    ಬಡ್ಗಮ್ - ಮತ್ತೇರಿಸುವ ಪ್ರಕೃತಿ ಸೌಂದರ್ಯ

    ಜಮ್ಮು ಕಾಶ್ಮೀರದಲ್ಲಿ ತೀರಾ ಇತ್ತೀಚೆಗೆ ರಚನೆಯಾದ ಜಿಲ್ಲೆ ಬಡ್ಗಮ್. ಸಮುದ್ರಮಟ್ಟದಿಂದ ಸುಮಾರು 5,281 ಅಡಿ ಎತ್ತರದಲ್ಲಿ ಈ ಜಿಲ್ಲೆ ಇದೆ. ಬಡ್ಗಮ್‌ನಲ್ಲಿ ಪ್ರವಾಸಿಗರನ್ನ ಪ್ರಮುಖವಾಗಿ ಆಕರ್ಷಿಸುವುದು ನಿಸರ್ಗ......

    + ಹೆಚ್ಚಿಗೆ ಓದಿ
    Distance from Rajouri
    • 172 km - 3 Hrs, 30 min
    Best Time to Visit ಬಡ್ಗಮ್
    • ಡಿಸೆಂಬರ್ - ಜನವರಿ
  • 03ಪುಲ್ವಾಮಾ, ಜಮ್ಮು ಮತ್ತು ಕಾಶ್ಮೀರ

    ಪುಲ್ವಾಮಾ - ಸುಂದರ ಪರಿಸರದಲ್ಲಿ ಧಾರ್ಮಿಕತೆಯ ಸುವಾಸನೆ

    ಜಮ್ಮು ಕಾಶ್ಮೀರದ ಸುಂದರ ನಗರಗಳಲ್ಲೊಂದು ಪುಲ್ವಾಮಾ. ಇದನ್ನು ’ಕಾಶ್ಮೀರದ ಅಕ್ಕಿ ಪಾತ್ರೆ’ ಎಂದೂ ಕರೆಯಲಾಗುತ್ತದೆ. ಜಿಲ್ಲೆಯು 323 ಹಳ್ಳಿಗಳನ್ನು ಹೊಂದಿದೆ. ಅವಂತಿಪುರ, ಶಾಪಿಯನ್‌, ಪುಲ್ವಾಮಾ,......

    + ಹೆಚ್ಚಿಗೆ ಓದಿ
    Distance from Rajouri
    • 152 km - 3 Hrs, 5 min
    Best Time to Visit ಪುಲ್ವಾಮಾ
    • ಏಪ್ರಿಲ್ - ಅಕ್ಟೋಬರ್
  • 04ದೋಡಾ, ಜಮ್ಮು ಮತ್ತು ಕಾಶ್ಮೀರ

    ದೋಡಾ - ಎಲ್ಲೆಲ್ಲೂ ಹಸಿರಿನ ಮೈಸಿರಿ

    ಜಮ್ಮು ಕಾಶ್ಮೀರದಲ್ಲಿ ಸಮುದ್ರಮಟ್ಟಕ್ಕಿಂತ 1107 ಮೀಟರ್ ಎತ್ತರದಲ್ಲಿರುವ ದೋಡಾ ಜಿಲ್ಲೆ, ಉಧಮ್‌ಪುರದಿಂದ ಬೇರ್ಪಟ್ಟ ನಂತರ 1948 ರಲ್ಲಿ ಜಿಲ್ಲೆಯಾಗಿ ಪರಿಗಣಿಸಲ್ಪಟ್ಟಿತು. ಪ್ರಸ್ತುತ ಪಾಕಿಸ್ತಾನದಲ್ಲಿರುವ......

    + ಹೆಚ್ಚಿಗೆ ಓದಿ
    Distance from Rajouri
    • 299 km - 5 Hrs, 30 min
    Best Time to Visit ದೋಡಾ
    • ಮಾರ್ಚ್ - ನವಂಬರ್
  • 05ಪೂಂಚ್, ಜಮ್ಮು ಮತ್ತು ಕಾಶ್ಮೀರ

    ಪೂಂಚ್‌: ದೂರದ ಜಿಲ್ಲೆಗೆ ಮಿನಿ ಕಾಶ್ಮೀರವೆಂಬ ಖ್ಯಾತಿ

    ಜಮ್ಮು ಮತ್ತು ಕಾಶ್ಮೀರ ರಾಜ್ಯದ ಅತ್ಯಂತ ದೂರದ ಹಾಗೂ ಸುಲಭವಾಗಿ ಲಭಿಸದ ಜಿಲ್ಲೆ ಪೂಂಚ್‌. ಅಲ್ಲದೇ ಇದು ಮಿನಿ ಕಾಶ್ಮೀರ ಎಂಬ ಖ್ಯಾತಿಯನ್ನೂ ಹೊಂದಿದೆ. ಅತ್ಯಾಕರ್ಷಕ ನೈಸರ್ಗಿಕ ಸೌಂದರ್ಯ ಹೊತ್ತು ನಿಂತಿರುವ ಈ......

    + ಹೆಚ್ಚಿಗೆ ಓದಿ
    Distance from Rajouri
    • 85 km - 1 Hr, 45 min
    Best Time to Visit ಪೂಂಚ್
    • ಅಕ್ಟೋಬರ್ - ನವಂಬರ್
  • 06ಕತುವಾ, ಜಮ್ಮು ಮತ್ತು ಕಾಶ್ಮೀರ

    ಕತುವಾ - ಮೋಕ್ಷಕ್ಕೊಂದು ಹಾದಿ

    ಕತುವಾ ಜಿಲ್ಲೆ ಜಮ್ಮು ಕಾಶ್ಮೀರ ರಾಜ್ಯದಲ್ಲಿದ್ದು ಜಮ್ಮುವಿನಿಂದ 88 ಕಿಲೋ ಮೀಟರ್ ದೂರದಲ್ಲಿದೆ. 2000 ವರ್ಷಗಳ ಇತಿಹಾಸವಿರುವ ಈ ಜಿಲ್ಲೆಯಲ್ಲಿ ಅಂದೋತ್ರಾ ಸಾಮ್ರಾಜ್ಯದ ಪ್ರಸಿದ್ದ ರಜಪೂತ ದೊರೆ ಜೋಧ್ ಸಿಂಗ್ ತನ್ನ......

    + ಹೆಚ್ಚಿಗೆ ಓದಿ
    Distance from Rajouri
    • 231 km - 4 Hrs, 20 km min
    Best Time to Visit ಕತುವಾ
    • ಏಪ್ರಿಲ್ - ಮೇ
  • 07ಅನಂತನಾಗ್, ಜಮ್ಮು ಮತ್ತು ಕಾಶ್ಮೀರ

    ಅನಂತ್‍ನಾಗ್ - ತೊರೆ, ಕೆರೆಗಳ ಸುಂದರ ಕಣಿವೆ

    ಅನಂತ್‍ನಾಗ್ ಜಿಲ್ಲೆಯು ಜಮ್ಮು ಮತ್ತು ಕಾಶ್ಮೀರ ಕಣಿವೆಯ ನೈಋತ್ಯ ದಿಕ್ಕಿನಲ್ಲಿ ನೆಲೆಗೊಂಡಿದ್ದು, ಈ ರಾಜ್ಯದ ವಾಣಿಜ್ಯ ಕೇಂದ್ರವಾಗಿ ಸಹ ಇದು ಖ್ಯಾತಿಪಡೆದಿದೆ. ಈ ಸ್ಥಳವನ್ನು ಕಾಶ್ಮೀರದ ಅತ್ಯಂತ ಅಭಿವೃದ್ಧಿ......

    + ಹೆಚ್ಚಿಗೆ ಓದಿ
    Distance from Rajouri
    • 174 km - 3 Hrs, 40 min
    Best Time to Visit ಅನಂತನಾಗ್
    • ಮೇ - ಸೆಪ್ಟಂಬರ್
  • 08ಬಾರಾಮುಲ್ಲಾ, ಜಮ್ಮು ಮತ್ತು ಕಾಶ್ಮೀರ

    ಬಾರಾಮುಲ್ಲಾ - ಆಧ್ಯಾತ್ಮಿಕತೆಯ ಸೆಳೆತ

    ಜಮ್ಮು ಕಾಶ್ಮೀರದ 22 ಜಿಲ್ಲೆಗಳಲ್ಲಿ ಬಾರಾಮುಲ್ಲಾ ಕೂಡ ಒಂದು. ಸರಿಸುಮಾರು 4190 ಸ್ಕ್ವೇರ್ ಕಿಲೋ ಮೀಟರ್ ವ್ಯಾಪ್ತಿಯ 8 ತೆಹಸಿಲ್ ವಿಭಾಗಗಳು ಮತ್ತು 16 ಬ್ಲಾಕ್ ಗಳನ್ನು ಒಳಗೊಂಡಿದೆ. ಬಾರಾಮುಲ್ಲಾ ಜಿಲ್ಲೆಯ......

    + ಹೆಚ್ಚಿಗೆ ಓದಿ
    Distance from Rajouri
    • 230 km - 4 Hrs, 25 min
    Best Time to Visit ಬಾರಾಮುಲ್ಲಾ
    • ಏಪ್ರಿಲ್ - ಜುಲೈ
  • 09ಶ್ರೀನಗರ, ಜಮ್ಮು ಮತ್ತು ಕಾಶ್ಮೀರ

    ಶ್ರೀನಗರ - ಧರೆಗಿಳಿದ ಸ್ವರ್ಗ

    ಕಾಶ್ಮೀರ ಎಂದ ಕೂಡಲೆ ಮೊದಲು ನೆನಪಾಗುವ ಊರಿನ ಹೆಸರು ಶ್ರೀನಗರ. ಕೇವಲ ಕಾಶ್ಮೀರ ಮಾತ್ರವಲ್ಲದೇ ಭಾರತದಾದ್ಯಂತ, ಅಷ್ಟೇ ಯಾಕೆ ವಿದೇಶಗಳಲ್ಲೂ ಚಿರಪರಿಚಿತ ಹೆಸರು ಶ್ರೀನಗರ. ಇಲ್ಲಿ ವಿಶೇಷಗಳ ಮಹಾಪೂರವೇ ಇದೆ. ರಜೆ......

    + ಹೆಚ್ಚಿಗೆ ಓದಿ
    Distance from Rajouri
    • 181 km - 3 Hrs, 45 min
    Best Time to Visit ಶ್ರೀನಗರ
    • ಏಪ್ರಿಲ್-ಅಕ್ಟೋಬರ್
  • 10ಸಂಕೂ, ಜಮ್ಮು ಮತ್ತು ಕಾಶ್ಮೀರ

    ಸಂಕೂ - ಪ್ರಕೃತಿ ವೈಭವ

    ಸಂಕೂ ಎಂಬುದು ಜಮ್ಮು ಕಾಶ್ಮೀರದ ಒಂದು ನಗರವಾಗಿದ್ದು, ಕಾರ್ಗಿಲ್ ನಗರದಿಂದ 42 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಪ್ರಕೃತಿಯ ರಮ್ಯ ವಾತಾವರಣದ ನಡುವೆ ನೆಲೆಸಿದ್ದು, ವಿಹಾರಕ್ಕೆ ಬರುವವರಿಗೆ ಹೇಳಿ ಮಾಡಿಸಿದ......

    + ಹೆಚ್ಚಿಗೆ ಓದಿ
    Distance from Rajouri
    • 417 km - 7 Hrs, 55 min
    Best Time to Visit ಸಂಕೂ
    • ಏಪ್ರಿಲ್ - ಜೂನ್
  • 11ಸೋನಾಮಾರ್ಗ್, ಜಮ್ಮು ಮತ್ತು ಕಾಶ್ಮೀರ

    ಸೋನಾಮಾರ್ಗ - ಹಿಮನದಿಗಳ ನಾಡು ಸೋನಾಮರ್ಗ

    ಚುಮುಚುಮು ಮಂಜಿನಲ್ಲಿ ಹೆಪ್ಪುಗಟ್ಟಿದ, ಬೆಳ್ಳಿ ಬೆಟ್ಟದಂತಿರುವ ಸರೋವರ ಹಾಗೂ ಪರ್ವತಗಳನ್ನು ನೋಡಬೇಕೆಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ? ಇಂತಹ ಒಂದು ಸುಂದರ ಅನುಭವವನ್ನು ಪಡೆದುಕೊಳ್ಳುವುದು ನಿಜಕ್ಕೂ ಅದ್ಭುತ......

    + ಹೆಚ್ಚಿಗೆ ಓದಿ
    Distance from Rajouri
    • 257 km - 5 Hrs,
    Best Time to Visit ಸೋನಾಮಾರ್ಗ್
    • ಏಪ್ರಿಲ್ - ನವಂಬರ್
  • 12ಗುಲ್ಮಾರ್ಗ್, ಜಮ್ಮು ಮತ್ತು ಕಾಶ್ಮೀರ

    ಗುಲ್‌ಮಾರ್ಗ್‌: ಹೂಗಳಿಂದ ಅಲಂಕೃತವಾದ ನಗರಿ ಗುಲ್‌ಮಾರ್ಗ್

    ಸಮುದ್ರ ಮಟ್ಟದಿಂದ 2730 ಮೀಟರ್‌ ಎತ್ತರದಲ್ಲಿರುವ ಅತ್ಯಾಕರ್ಷಕ ಗಿರಿಧಾಮ ಗುಲ್‌ಮಾರ್ಗ್. ಜಮ್ಮು- ಕಾಶ್ಮೀರ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿರುವ ಈ ಪ್ರದೇಶವನ್ನು ಆಂಗ್ಲರು 1927ರಲ್ಲಿ ಕಂಡು ಹಿಡಿದರು.......

    + ಹೆಚ್ಚಿಗೆ ಓದಿ
    Distance from Rajouri
    • 228 km - 4 Hrs, 45 min
    Best Time to Visit ಗುಲ್ಮಾರ್ಗ್
    • ಮಾರ್ಚ್ - ಅಕ್ಟೋಬರ್
  • 13ಜಮ್ಮು, ಜಮ್ಮು ಮತ್ತು ಕಾಶ್ಮೀರ

    ಜಮ್ಮು - ಮೈಮರೆಸುವ ಪ್ರವಾಸಿ ತಾಣ     

    ಜಮ್ಮು ಪ್ರದೇಶದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲವಿದ್ದೇ ಇರುತ್ತದೆ. ಇದು ಕೇವಲ ರಾಜ್ಯದ ಸಮಸ್ಯೆಗಳನ್ನು ಮಾತ್ರ ಹೊಂದಿರದೇ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಹಲವಾರು ಉತ್ತಮ ಯಾತ್ರಾ ಸ್ಥಳಗಳನ್ನೂ ಕೂಡ......

    + ಹೆಚ್ಚಿಗೆ ಓದಿ
    Distance from Rajouri
    • 150 km - 3 Hrs, 5 min
    Best Time to Visit ಜಮ್ಮು
    • ಅಕ್ಟೋಬರ್ - ಮಾರ್ಚ್
  • 14ದ್ರಾಸ್, ಜಮ್ಮು ಮತ್ತು ಕಾಶ್ಮೀರ

    ದ್ರಾಸ್ - ಸಾಹಸಿಗರ ಸ್ವರ್ಗ!

    'ಲಡಾಖ್ ನ ದ್ವಾರ' ಎಂತಲೂ ಕರೆಯಲಾಗುವ ದ್ರಾಸ್, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾರ್ಗಿಲ್ ಜಿಲ್ಲೆಯಲ್ಲಿ ನೆಲೆಸಿದೆ. ಈ ಪಟ್ಟಣವು ಸಮುದ್ರಮಟ್ಟದಿಂದ 3280 ಮೀ. ಎತ್ತರದಲ್ಲಿ ನೆಲೆಸಿದೆ. ಪ್ರಪಂಚದಲ್ಲೆ ಸೈಬೀರಿಯಾದ......

    + ಹೆಚ್ಚಿಗೆ ಓದಿ
    Distance from Rajouri
    • 318 km - 6 Hrs, 10 min
    Best Time to Visit ದ್ರಾಸ್
    • ಜೂನ್ - ಸೆಪ್ಟಂಬರ್
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat