Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ಆಕರ್ಷಣೆಗಳು
  • 01ದೆಹ್ರಾ ಕಿ ಗಲಿ

    ದೆಹ್ರಾ ಕಿ ಗಲಿ

    ದೆಹ್ರಾ ಕಿ ಗಲಿ ರಾಜೌರಿ ಜಿಲ್ಲೆಯಲ್ಲಿ ಶಿಖರಗಳ ಮಧ್ಯೆ ಹಾಗೂ ದಟ್ಟ ಅರಣ್ಯದಲ್ಲಿ ಇರುವ ತಾಣವಾಗಿದೆ. ಈ ತಾಣ ರಾಜ್ಯದ ಮೊತ್ತ ಮೊದಲ ಇಕೋ ಟೂರಿಸಂ ಆಗಿದ್ದು ಪೀರ್ ಪಂಜಾಲ್ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ 6600 ಅಡಿ ಎತ್ತರದಲ್ಲಿದೆ. ದೆಹ್ರಾ ಕಿ ಗಲಿ ಇಲ್ಲಿರುವ ಎತ್ತರವಾದ ಸ್ಥಳಗಳಲ್ಲಿರುವ ಸರೋವರಗಳಿಗೆ ಹೆಸರುವಾಸಿಯಾಗಿದೆ....

    + ಹೆಚ್ಚಿಗೆ ಓದಿ
  • 02ಲಾಲ್ ಬೌಜಿ

    ಲಾಲ್ ಬೌಜಿ

    ಲಾಲ್ ಬೌಜಿ ಚಿಲುಮೆಯಿರುವ ನೀರಿನ ಸರೋವರವಾಗಿದ್ದು, ಈ ಸ್ಥಳದ ಒಂದು ಪ್ರಮುಖ ಸ್ಥಳವಾಗಿದೆ. ಇದು ರಾಜೌರಿಯಿಂದ ಸುಮಾರು 20 ಕಿ.ಮೀ ದೂರದಲ್ಲಿ ರಾಜೌರಿ-ತಣ್ಣಮಂಡಿ ರಸ್ತೆಯಲ್ಲಿದೆ. ಇಲ್ಲಿ ಮೀನಿನ ವಿವಿಧ ತಳಿಗಳನ್ನು ನೋಡುವ ಅವಕಾಶ ಪ್ರವಾಸಿಗರಿಗೆ ಲಭ್ಯವಾಗುತ್ತದೆ. ಇಲ್ಲಿನ ಸ್ಥಳೀಯರ ನಂಬಿಕೆಯ ಪ್ರಕಾರ, ಈ ಸರೋವರವು ಭೂಮಿಯ...

    + ಹೆಚ್ಚಿಗೆ ಓದಿ
  • 03ದರ್ಹಾಲ್ ಮಲ್ಕಾನ್

    ದರ್ಹಾಲ್ ಮಲ್ಕಾನ್

    ದರ್ಹಾಲ್ ಮಲ್ಕಾನ್ ಒಂದು ಬಟ್ಟಲಿನ ಆಕಾರದ ಕಣಿವೆಯಾಗಿದೆ. ಇದು ರಾಜೌರಿಯ ಈಶಾನ್ಯಕ್ಕೆ 25 ಕಿ.ಮೀ ದೂರದಲ್ಲಿದೆ. ಇಲ್ಲಿ ತಲುಪಿದ ಬಳಿಕ ಸುತ್ತಲೂ ಪರ್ವತಗಳಿರುವ ಮಧ್ಯೆ ಈ ಕಣಿವೆ ಸ್ವಲ್ಪವೇ ಇಳಿಜಾರಿನಲ್ಲಿ ಇರುವುದನ್ನು ಗಮನಿಸಬಹುದು. ಸೂಕ್ಷ್ಮವಾಗಿ ಗಮನಿಸಿದರೆ ಇದೊಂದು ಮಾನವ ನಿರ್ಮಿತ ಆಟದ ಬಯಲಿನಂತೆ ಕಂಡರೂ ಆಶ್ಚರ್ಯವಿಲ್ಲ....

    + ಹೆಚ್ಚಿಗೆ ಓದಿ
  • 04ಧನಿಧಾರ್ ಕೋಟೆ

    ಧನಿಧಾರ್ ಕೋಟೆ

    ಧನಿಧಾರ್ ಕೋಟೆಯನ್ನು 1855 ರಲ್ಲಿ, ಈ ಪ್ರದೇಶವನ್ನು ಮಿಯಾನ್ ಹಾಥು ಆಳ್ವಿಕೆ ನಡೆಸುತ್ತಿದ್ದ ಅವಧಿಯಲ್ಲಿ ಕಟ್ಟಲಾಗಿದೆ. ಈ ಕೋಟೆಯನ್ನು ರಾಜೌರಿಯ ಜರಾಲ್ ರಾಜವಂಶಕ್ಕೆ ಸೇರಿದ ಕಟ್ಟಡಗಳ ಅವಶೇಷಗಳಿಂದ ಕಟ್ಟಲಾಗಿದೆ. ಇತಿಹಾಸಕಾರರ ಪ್ರಕಾರ, ಹಿಂದೂ ರಾಜವಂಶವಾದ ಪಾಲರು ಈ ಪ್ರದೇಶವನ್ನು ಆರಂಭದಲ್ಲಿ ಆಳ್ವಿಕೆ ನಡೆಸಿದ್ದರು....

    + ಹೆಚ್ಚಿಗೆ ಓದಿ
  • 05ಗುರುದ್ವಾರ ಚಟ್ಟಿ ಪತ್ ಶಾಹಿ ಬಾಂಗ್ಲಾ ಸಾಹಿಬ್

    ಗುರುದ್ವಾರ ಚಟ್ಟಿ ಪತ್ ಶಾಹಿ ಬಾಂಗ್ಲಾ ಸಾಹಿಬ್

    ಗುರುದ್ವಾರ ಚಟ್ಟಿ ಪತ್ ಶಾಹಿ ಬಾಂಗ್ಲಾ ಸಾಹಿಬ್ ಅನ್ನು ರಾಜೌರಿ ಜಿಲ್ಲೆಯ ಒಂದು ಪ್ರಮುಖ ಧಾರ್ಮಿಕ ಸ್ಥಳವೆಂದು ಪರಿಗಣಿಸಲಾಗಿದೆ. ಇದನ್ನು ಆರನೇಯ ಸಿಖ್ ಗುರು ಹರ ಗೋವಿಂದ ಸಾಹೆಬ್ ಜಿ ಅವರಿಗೆ ಅರ್ಪಿಸಲಾಗಿದೆ. ಇಲ್ಲಿ ಪ್ರಚಲಿತದಲ್ಲಿರುವ ನಂಬಿಕೆಯ ಪ್ರಕಾರ, ಜಹಂಗೀರ್ ನನ್ನು ಭೇಟಿ ಮಾಡಲು ಹೋಗುವ ಸಂದರ್ಭದಲ್ಲಿ ಗುರು ಹರ್...

    + ಹೆಚ್ಚಿಗೆ ಓದಿ
  • 06ಮಂಗಳ ಮಾತಾ ದೇವಾಲಯ

    ಮಂಗಳ ಮಾತಾ ದೇವಾಲಯ

    ಮಂಗಳ ಮಾತಾ ದೇವಾಲಯವು ಝಂಗಾರಾ ಹಳ್ಳಿಯಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಝಂಗಾರಾ ಗ್ರಾಮವು ರಾಜೌರಿ ಜಿಲ್ಲೆಯ ನೌಶೆರಾ-ಝಂಗಾರ್ ರಸ್ತೆಯಲ್ಲಿದೆ. ಈ ಪವಿತ್ರ ಸ್ಥಳವನ್ನು 1945 ರಲ್ಲಿ ನಿರ್ಮಿಸಲಾಯಿತು. ಜನಪದ ನಂಬಿಕೆಗಳ ಪ್ರಕಾರ, ಮಂಗಳಾ ದೇವಿಯು ಈ ದೇವಾಲಯದ ಕುರಿತು ಹಲವು ಅರ್ಚಕರ ಕನಸಿನಲ್ಲಿ ಬಂದು ತಿಳಿಸಿದ್ದಳು. ದೊಡ್ಡ...

    + ಹೆಚ್ಚಿಗೆ ಓದಿ
  • 07ಝಿಯಾರತ್ ಸೈನ್ ಗಂಜಿ ಸಾಹಿಬ್

    ಝಿಯಾರತ್ ಸೈನ್ ಗಂಜಿ ಸಾಹಿಬ್

    ಝಿಯಾರತ್ ಸೈನ್ ಗಂಜಿ ಸಾಹಿಬ್ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಇದು ರಾಜೌರಿ ನಗರದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಇದು ದರ್ಹಾಲ್ ನಾಲಾದ ಎದುರಾಭಿಮುಖವಾಗಿ ನೆಲೆಸಿದೆ. ಹೆಸರು ಸುಚಿಸುವಂತೆ ಇಲ್ಲಿ ಸೈನ್ ಗಂಜಿ ಸಾಹಿಬ್ ಅವರನ್ನು ಪೂಜಿಸಲಾಗುತ್ತದೆ. ಇವರು ಫತೇಪುರದಲ್ಲಿರುವ ಗುಜ್ಜರ್ ಕುಟುಂಬಕ್ಕೆ...

    + ಹೆಚ್ಚಿಗೆ ಓದಿ
  • 08ರಾವಿ ವಾಲ್ಲಿ ಮಾರ್ಗ್ ಸರೋವರಗಳ ಸಮೂಹ

    ರಾವಿ ವಾಲ್ಲಿ ಮಾರ್ಗ್ ಸರೋವರಗಳ ಸಮೂಹ

    ಕಟೋರಿ ಸಾರ್ ಸರೋವರದಿಂದ ಪಶ್ಚಿಮದ ಕಡೆ ನಡೆದು ಬಂದಂತೆ ನೀವು ರಾವಿ ವಾಲಿ ಮಾರ್ಗ್ ಸರೋವರಗಳ ಸಮೂಹವನ್ನು ಕಾಣಬಹುದು. ಇದು ಸಮುದ್ರ ಮಟ್ಟದಿಂದ 3300 ಮೀ. ಎತ್ತರದಲ್ಲಿದೆ. ಇಲ್ಲಿರುವ ವಿವಿಧ ಸರೋವರಗಳಾದ ನೀಲ್ ಸಾರ್, ದಿಂಗ್ ಸಾರ್, ಕೊಕರ್ ಸಾರ್ ಮತ್ತು ಭಾಗ್ ಸಾರ್ ಸರೋವರಗಳಿಂದ ಇದು ಪ್ರಖ್ಯಾತವಾಗಿದೆ. ಇಲ್ಲಿ ಹೆಚ್ಚಿನ ಜನರು...

    + ಹೆಚ್ಚಿಗೆ ಓದಿ
  • 09ಡೆರಾ ಬಾಡಾ ಬೀರಮ್ ಶಾ

    ಡೆರಾ ಬಾಡಾ ಬೀರಮ್ ಶಾ

    ಡೆರಾ ಬಾಡಾ ಬೀರಮ್ ಶಾ ರಾಜೌರಿ ನಗರದಲ್ಲಿರುವ ಝಂಗಾರ್ ಗ್ರಾಮದ ಒಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಹೆಸರೆ ಹೇಳುವಂತೆ ಇಲ್ಲಿ ಬಾಬಾ ಬೀರಮ್ ಶಾ ಜಿ ದತ್ತ್ ಅವರನ್ನು ಪೂಜಿಸಲಾಗುತ್ತದೆ. ಇವರು ಆರನೇಯ ಸಿಖ್ ಗುರು ಹರಗೋಬಿಂದ ಸಾಹೆಬ್ ಜಿ ಅವರ ಭಕ್ತರೆಂದು ಜನರ ನಡುವೆ ಪ್ರಖ್ಯಾತರಾಗಿದ್ದಾರೆ.

    ಇಲ್ಲಿನ ಈ ದೇವಾಲಯ 17 ನೇಯ...

    + ಹೆಚ್ಚಿಗೆ ಓದಿ
  • 10ಚಮರ್ ಸಾರ್

    ಚಮರ್ ಸಾರ್

    ಚಮರ್ ಸಾರ್ ಸರೋವರ ಸಮುದ್ರ ಮಟ್ಟದಿಂದ 3300 ಮೀ ಎತ್ತರದಲ್ಲಿದೆ ಮತ್ತು ರಾವಿ ವಲ್ಲಿ ಮಾರ್ಗ ದಿಂದ ಒಂದು ದಿನದ ಚಾರಣದ ಮೂಲಕ ಜನರು ಈ ಸ್ಥಳವನ್ನು ಪ್ರವೇಶಿಸಬಹುದು. ಈ ಸರೋವರವು 12 ಕಿಮೀ ಸುತ್ತಳತೆಯನ್ನು ಹೊಂದಿದ್ದು ಹುರುಳಿಯ ಆಕಾರದಲ್ಲಿದೆ. ಚಮರ್ ಸಾರ್ ಸರೋವರ ಜುಲೈ ತಿಂಗಳಿನ ತನಕ ದೊಡ್ಡ ಮಂಜುಗಡ್ಡೆಗಳಿಂದ ಕೂಡಿರುತ್ತದೆ....

    + ಹೆಚ್ಚಿಗೆ ಓದಿ
  • 11ಬಾಬಾ ಸಾಖಿ ಸುಲ್ತಾನ್

    ಬಾಬಾ ಸಾಖಿ ಸುಲ್ತಾನ್

    ಬಾಬಾ ಸಾಖಿ ಸುಲ್ತಾನ್, ರಾಜೌರಿ ನಗರದ ಮಧ್ಯ ಭಾಗದಲ್ಲಿ ಇರುವ ಒಂದು ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರವಾಗಿದೆ. ಬಾಬಾ ಸಾಖಿ ಸುಲ್ತಾನ್ ಅವರಿಗೆ ಪೂಜೆ ಸಲ್ಲಿಸಲು ವಿವಿಧ ಧರ್ಮಗಳ ಜನರು ಇಲ್ಲಿ ಬಂದು ಸೇರುತ್ತಾರೆ.

    + ಹೆಚ್ಚಿಗೆ ಓದಿ
  • 12ಭಾಗ್ ಸಾರ್

    ಭಾಗ್ ಸಾರ್

    ಭಾಗ್ ಸಾರ್ ಸಮುದ್ರ ಮಟ್ಟದಿಂದ 3700 ಮೀ ಎತ್ತರದಲ್ಲಿದೆ. ಇದು ಅಂಡಾಕಾರದ ಒಂದು ಕೆರೆ. ಇದು ಬುದ್ಧಲ್ ಪರ್ವತಗಳ ಮಟ್ಟಕ್ಕಿಂತ ಎತ್ತರದಲ್ಲಿರುವ ಸರೋವರವಾಗಿದೆ. ಭಾಗ್ ಸಾರ್ ತನ್ನ ಎಲ್ಲಾ ನಾಲ್ಕು ದಿಕ್ಕುಗಳಿಂದಲೂ ಮಂಜುಗಡ್ಡೆಗಳಿಂದ ಸುತ್ತುವರಿದಿದ್ದು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಪ್ರವಾಸಿಗರು, ಚಮರ್ ಸಾರ್ ನ ಎಡ...

    + ಹೆಚ್ಚಿಗೆ ಓದಿ
  • 13ಪೀರ್ ಪಾಂಜಲ್

    ಪೀರ್ ಪಾಂಜಲ್

    ಪೀರ್ ಪಾಂಜಲ್ ರಾಜೌರಿ- ಪೂಂಛ್ ಜಿಲ್ಲೆಯ ನಡುವೆ ಅಧಿಕಾರವನ್ನು ಹಂಚಿಕೊಂಡಿದೆ. ಇದು ಸಮುದ್ರ ಮಟ್ಟದಿಂದ 13000-14000 ಅಡಿ ಎತ್ತರದಲ್ಲಿರುವ ನೀರಿನ ಸಂಗ್ರಹಾಗಾರವಾಗಿದೆ. ಇಲ್ಲಿ 900 ಚದರ ಕಿಲೋಮೀಟರ್ ಗಳಷ್ಟು ವಿಸ್ತೀರ್ಣದಲ್ಲಿ ಹರಡಿರುವ 27 ಸರೋವರಗಳನ್ನು ಪ್ರವಾಸಿಗರು ನೋಡಬಹುದು. ಇವುಗಳಲ್ಲಿ ಏಳು ದೊಡ್ಡ ಸರೋವರಗಳಾಗಿದ್ದರೆ...

    + ಹೆಚ್ಚಿಗೆ ಓದಿ
  • 14ದಿಯಾ ಸಾರ್

    ದಿಯಾ ಸಾರ್

    ದಿಯಾ ಸಾರ್ ಸರೋವರ, ಸಮುದ್ರ ಮಟ್ಟದಿಂದ 3600 ಮೀ ಎತ್ತರದಲ್ಲಿ ಚಮರ್ ಸಾರ್ ಸರೋವರದ ಪಶ್ಚಿಮ ಬದಿಗೆ ಕಂಡುಬರುತ್ತದೆ. ಇದು ಒಂದು ಮಣ್ಣಿನ ದೀಪದ ಆಕಾರವನ್ನು ಹೊಂದಿರುವುದರಿಂದ ಈ ಹೆಸರನ್ನು ಪಡೆದುಕೊಂಡಿದೆ. ಈ ಸರೋವರವನ್ನು ನೋಡಲು ಇಷ್ಟಪಡುವ ಆಸಕ್ತ ಪ್ರವಾಸಿಗರು ಸರೋಟ ಮಾರ್ಗದ ಮೂಲಕ ತಲುಪಬಹುದು.

    + ಹೆಚ್ಚಿಗೆ ಓದಿ
  • 15ಸುಖ್ ಸಾರ್

    ಸುಖ್ ಸಾರ್

    ಸುಖ್ ಸಾರ್ ಇಲ್ಲಿನ ಒಂದು ಮಹತ್ವದ ಸರೋವರವಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 3000 ಮೀ ಎತ್ತರದಲ್ಲಿದೆ. ಇದು ಸಣ್ಣ ಮೊಟ್ಟೆಯಾಕಾರದ ಸರೋವರವಾಗಿದ್ದು, ಪೀರ್ ಪಾಂಜಲ್ ಶ್ರೇಣಿಯನ್ನು ಉತ್ತರದಿಂದ ಹತ್ತುವವರಿಗೆ ಸಿಗುವ ಮೊದಲ ಸರೋವರವಾಗಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun