Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ಆಕರ್ಷಣೆಗಳು » ಗುರುದ್ವಾರ ಚಟ್ಟಿ ಪತ್ ಶಾಹಿ ಬಾಂಗ್ಲಾ ಸಾಹಿಬ್

ಗುರುದ್ವಾರ ಚಟ್ಟಿ ಪತ್ ಶಾಹಿ ಬಾಂಗ್ಲಾ ಸಾಹಿಬ್, ರಾಜೌರಿ

1

ಗುರುದ್ವಾರ ಚಟ್ಟಿ ಪತ್ ಶಾಹಿ ಬಾಂಗ್ಲಾ ಸಾಹಿಬ್ ಅನ್ನು ರಾಜೌರಿ ಜಿಲ್ಲೆಯ ಒಂದು ಪ್ರಮುಖ ಧಾರ್ಮಿಕ ಸ್ಥಳವೆಂದು ಪರಿಗಣಿಸಲಾಗಿದೆ. ಇದನ್ನು ಆರನೇಯ ಸಿಖ್ ಗುರು ಹರ ಗೋವಿಂದ ಸಾಹೆಬ್ ಜಿ ಅವರಿಗೆ ಅರ್ಪಿಸಲಾಗಿದೆ. ಇಲ್ಲಿ ಪ್ರಚಲಿತದಲ್ಲಿರುವ ನಂಬಿಕೆಯ ಪ್ರಕಾರ, ಜಹಂಗೀರ್ ನನ್ನು ಭೇಟಿ ಮಾಡಲು ಹೋಗುವ ಸಂದರ್ಭದಲ್ಲಿ ಗುರು ಹರ್ ಗೋಬಿಂದ ಸಾಹ್ಬ್ ಜಿ ಅವರು ಇಲ್ಲಿಯೆ ನೆಲೆಸಿದ್ದರು.

ಇದು ನಾಲ್ಕು ಮಹಡಿಗಳಿರುವ ಕಟ್ಟಡವಾಗಿದ್ದು 15 ಕೋಣೆಗಳು ಹಾಗೂ ಎಂಟು ಕೋಣೆಗಳಿರುವ ಪಾಠಶಾಲೆ ಅಥವಾ ಶಾಲೆ ಇಲ್ಲಿದೆ.1960 ರಲ್ಲಿ ಸರ್ದಾರ್ ತಾರಾ ಸಿಂಗ್ ಎಂಬ ಒಬ್ಬ ಎಂಜಿನೀಯರ್ ಇಲ್ಲಿನ ವಾಸ ಸ್ಥಳವನ್ನು ಹೆಚ್ಚಿಸುವ ಸಲುವಾಗಿ ಈ ಕಟ್ಟಡದ ನವೀಕರಣ ಕೆಲಸವನ್ನು ಆರಂಭಿಸಿದನು.

ಪ್ರತಿ ರವಿವಾರಗಳಂದು ನಡೆಯುವ ಪ್ರಾರ್ಥನಾ ಸಭೆಗಳ ಸಮಯದಲ್ಲಿ ಈ ಗುರುದ್ವಾರ ಚಟ್ಟಿ ಪತ್ ಶಾಹಿ ಭಕ್ತಾದಿಗಳಿಂದ ತುಂಬಿರುತ್ತದೆ. ಹರ ಗೋಬಿಂದ ಜೀ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಗುರುದ್ವಾರದಲ್ಲಿ ಭಕ್ತರು ದೊಡ್ಡ ಸಂಖ್ಯೆಯಲ್ಲಿ ನೆರೆದಿರುತ್ತಾರೆ. ಈ ಗುರುದ್ವಾರದ ಸಮೀಪದಲ್ಲಿ ಶ್ರೀ ಗುರುಗೋಬಿಂದ್ ಜೀ ಶಿಕ್ಷಣ ಸಂಸ್ಥೆಯನ್ನೂ ಕಾಣಬಹುದು.

One Way
Return
From (Departure City)
To (Destination City)
Depart On
13 Jun,Sat
Return On
14 Jun,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
13 Jun,Sat
Check Out
14 Jun,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
13 Jun,Sat
Return On
14 Jun,Sun