Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜೌರಿ » ಆಕರ್ಷಣೆಗಳು » ಧನಿಧಾರ್ ಕೋಟೆ

ಧನಿಧಾರ್ ಕೋಟೆ, ರಾಜೌರಿ

0

ಧನಿಧಾರ್ ಕೋಟೆಯನ್ನು 1855 ರಲ್ಲಿ, ಈ ಪ್ರದೇಶವನ್ನು ಮಿಯಾನ್ ಹಾಥು ಆಳ್ವಿಕೆ ನಡೆಸುತ್ತಿದ್ದ ಅವಧಿಯಲ್ಲಿ ಕಟ್ಟಲಾಗಿದೆ. ಈ ಕೋಟೆಯನ್ನು ರಾಜೌರಿಯ ಜರಾಲ್ ರಾಜವಂಶಕ್ಕೆ ಸೇರಿದ ಕಟ್ಟಡಗಳ ಅವಶೇಷಗಳಿಂದ ಕಟ್ಟಲಾಗಿದೆ. ಇತಿಹಾಸಕಾರರ ಪ್ರಕಾರ, ಹಿಂದೂ ರಾಜವಂಶವಾದ ಪಾಲರು ಈ ಪ್ರದೇಶವನ್ನು ಆರಂಭದಲ್ಲಿ ಆಳ್ವಿಕೆ ನಡೆಸಿದ್ದರು. ಧನಿಧಾರ್ ಕೋಟೆಯನ್ನು ದೋಗ್ರಾ ಪಡೆಯ ಆಕ್ರಮಣದಿಂದ ರಕ್ಷಿಸಲು ಕಟ್ಟಲಾಯಿತು. ಇದರ ಎತ್ತರ ಸುತ್ತಲಿನ ಪ್ರದೇಶಗಳ ಬಗ್ಗೆ ನಿಗಾ ಇಡಲು ರಾಜರಿಗೆ ನೆರವಾಯಿತು. ಅಲ್ಲದೇ ಆದಾಯ ವ್ಯವಸ್ಥೆಯ ನಿಯಮದಂತೆ ಸ್ಥಳೀಯ ರೈತರಿಂದ ಸಂಗ್ರಹಿಸಿದ ಧಾನ್ಯಗಳನ್ನು ಸಂರಕ್ಷಿಸಿಡಲು ಇದನ್ನು ಬಳಸಲಾಗುತ್ತಿತ್ತು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue