ಭಾಗ್ ಸಾರ್ ಸಮುದ್ರ ಮಟ್ಟದಿಂದ 3700 ಮೀ ಎತ್ತರದಲ್ಲಿದೆ. ಇದು ಅಂಡಾಕಾರದ ಒಂದು ಕೆರೆ. ಇದು ಬುದ್ಧಲ್ ಪರ್ವತಗಳ ಮಟ್ಟಕ್ಕಿಂತ ಎತ್ತರದಲ್ಲಿರುವ ಸರೋವರವಾಗಿದೆ. ಭಾಗ್ ಸಾರ್ ತನ್ನ ಎಲ್ಲಾ ನಾಲ್ಕು ದಿಕ್ಕುಗಳಿಂದಲೂ ಮಂಜುಗಡ್ಡೆಗಳಿಂದ ಸುತ್ತುವರಿದಿದ್ದು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಪ್ರವಾಸಿಗರು, ಚಮರ್ ಸಾರ್ ನ ಎಡ ಬದಿಯಿಂದ ಭಾಗ್ ಸಾರ್ ಸರೋವರವನ್ನು ವೀಕ್ಷಿಸಬಹುದು ಮತ್ತು ನಂತರ 4000 ಮೀ ಎತ್ತರ ಹಿಮನದಿ ಜೊತೆಯಲ್ಲಿ ನಡೆಯಬಹುದು.