ಜಿಯಾರತ್ ಸೇನ್ ಮಿಯಾನ್ ಸಾಹೀಬ್ ಮುಸ್ಲಿಮರ ಧಾರ್ಮಿಕ ಕೇಂದ್ರವಾಗಿದೆ. ಇದಿರುವುದು ಗುಟೇರಿಯನ್ ಹಳ್ಳಿಯಲ್ಲಿ. ಇದು ಕೂಡ ದೇಶದ ಗಡಿಭಾಗದಲ್ಲಿರುವ ಪ್ರದೇಶ. ನಂಬಿಕೆಗಳ ಪ್ರಕಾರ, ಇಲ್ಲಿ ಬೇಡಿಕೊಂಡ ಯಾವ ಆಶೋತ್ತರಗಳೂ ಇದುವರೆಗೂ ಈಡೇರಿಲ್ಲ ಎನ್ನುವುದೇ ಇಲ್ಲವಂತೆ. ಬೇರೆ ಬೇರೆ ಧರ್ಮಿಯರು ಕೂಡ ಇಲ್ಲಿ ಬಂದು ತಮ್ಮ ಪ್ರಾರ್ಥನೆ ಸಲ್ಲಿಸುತ್ತಾರೆ. ಇತ್ತೀಚೆಗೆ ಈ ದೇವಾಲಯಕ್ಕೆ ತೆರಳಲು ಪ್ರತ್ಯೇಕ ರಸ್ತೆಯನ್ನೂ ಮಾಡಲಾಗಿದೆ. ಇದು ಭಕ್ತರಿಗೆ ತೆರಳಲು ಅನುಕೂಲ ಮಾಡಿಕೊಟ್ಟಿದೆ.


Click it and Unblock the Notifications