Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಚ್ » ಆಕರ್ಷಣೆಗಳು » ಗಿರ್ಗನ್ ಧೋಕ್

ಗಿರ್ಗನ್ ಧೋಕ್, ಪೂಂಚ್

1

ಗಿರ್ಗನ್ ಧೋಕ್‌ ಇಲ್ಲಿನ ಇನ್ನೊಂದು ಪ್ರಮುಖ ಪ್ರವಾಸಿ ತಾಣ. ಏಳು ಕೆರೆಗಳ ಕಣಿವೆಯಿಂದಾಗಿ ಇದು ಜನಪ್ರಿಯವಾಗಿದೆ. ಈ ಕಣಿವೆಯಲ್ಲಿ ಏಳು ಪ್ರಮುಖ ಕೆರೆಗಳಾದ ಗುಮ್‌ಸಾಗರ, ಕಲಡಚಿನಿಸಾರ, ನಂದನಸಾರ, ಭಾಗಸಾರ, ನೀಲಸಾರ, ಕಠೋರಸಾರ ಹಾಗೂ ಶುಕಸಾರಗಳು ಇಲ್ಲಿವೆ. ಈ ಏಳು ಕೆರೆಗಳಲ್ಲಿ ನಂದನಸಾರ ಅತ್ಯಂತ ದೊಡ್ಡ ಕೆರೆ. ಒಂದು ಮೈಲಿ ಉದ್ದ ಹಾಗೂ ಅರ್ಧ ಮೈಲಿ ಅಗಲವಾಗಿದೆ ಈ ಕೆರೆ. ಬೆಹ್ರಾಂಗಲ್‌, ನಂದಿ ಶೂಲ, ಸುರಾನ್‌ಕೋಟೆ, ಮಾನಂದಿ, ದೆಹ್ರಾ-ಗಲಿ ಹಾಗೂ ಲೋಜಿನ್‌ ಗಳು ಇದರ ಆಸುಪಾಸಿನ ಇತರೆ ಜನಪ್ರಿಯ ತಾಣಗಳಾಗಿವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat