Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಚ್ » ಆಕರ್ಷಣೆಗಳು
  • 01ಪೂಂಚ್‌ ಕೋಟೆ

    ಪೂಂಚ್‌ ಕೋಟೆ

    ಪೂಂಚ್‌ ಕೋಟೆ ಅಥವಾ ಪೂಂಚ್‌ ಖಿಲಾ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ ಕೇಂದ್ರವಾಗಿದೆ. ಪೂಂಚ್‌ ನಗರದಲ್ಲಿಯೇ ಇದಿದೆ. 16 ನೇ ಶತಮಾನದಲ್ಲಿ ಈ ಕೋಟೆಯು ನಿರ್ಮಾಣಗೊಂಡಿದೆ. ಇದನ್ನು 1713 ರಲ್ಲಿ ಪೂಂಚ್‌ನ ಅರಸು ರುಸ್ತುಮ್‌ ಖಾನ್‌ ನಿಮರ್ಮಿಸಿದರು. ಮೊಘಲ್‌ ಶೈಲಿಯ ವಾಸ್ತುಶಿಲ್ಪವನ್ನು...

    + ಹೆಚ್ಚಿಗೆ ಓದಿ
  • 02ಗುರುದ್ವಾರ ನಂಗಲಿ ಸಾಹೀಬ್‌

    ಗುರುದ್ವಾರ ನಂಗಲಿ ಸಾಹೀಬ್‌

    ಗುರುದ್ವಾರ ನಂಗಲಿ ಸಾಹೀಬ್‌ ಒಂದು ಪ್ರಮುಖ ಸಿಖ್ ಧಾರ್ಮಿಕ ಕೇಂದ್ರವಾಗಿ ಜನಪ್ರಿಯವಾಗಿದೆ. ಪೂಂಚ್‌ನಿಂದ ಇದು ಏಳು ಕಿ.ಮೀ. ದೂರದಲ್ಲಿದೆ. ಒಂದು ಚಿಕ್ಕ ಬೆಟ್ಟವಾಗಿದ್ದರೂ ಈ ಪ್ರದೇಶದ ಜನಪ್ರಿಯ ಪ್ರವಾಸಿ ತಾಣವಾಗಿ ಇದು ಕಂಗೊಳಿಸುತ್ತಿದೆ. ದುರಂಗಲಿ ಎಂಬ ತೊರೆಯ ದಡದಲ್ಲಿ ನಿರ್ಮಾಣಗೊಂಡಿದ್ದು, ಸಿಖ್ ಧರ್ಮಿಯರ...

    + ಹೆಚ್ಚಿಗೆ ಓದಿ
  • 03ಸ್ವಾಮಿ ಬುಧಾ ಅಮರನಾಥಜಿ ದೇವಾಲಯ

    ಸ್ವಾಮಿ ಬುಧಾ ಅಮರನಾಥಜಿ ದೇವಾಲಯ

    ಪೂಂಚ್‌ನ ಇನ್ನೊಂದು ಜನಪ್ರಿಯ ತಾಣ ಬುಧಾ ಅಮರ್‌ನಾಥ್‌ ಜಿ ಮಂದಿರ. ಇದು ಹಿಂದು ದೇವರಾದ ಶಿವನಿಗೆ ಮೀಸಲಾದ ಮಂದಿರ. ಪೂಂಚ್‌ನಿಂದ 25 ಕಿ.ಮೀ. ದೂರದಲ್ಲಿದೆ. ಇದು ಪಿರ್‌ ಪಂಚಲಾ ಬೆಟ್ಟಗಳ ಶ್ರೇಣಿ ನಡುವೆ ಇದೆ. ಇಲ್ಲಿನ ದೇಗುಲ ಗಗ್ರಿ ತೊರೆ ಹಾಗೂ ಪಲುಸ್ತಾನದಿ ಸಂಗಮ ಪ್ರದೇಶದಲ್ಲಿದೆ.  

    ...
    + ಹೆಚ್ಚಿಗೆ ಓದಿ
  • 04ಗಿರ್ಗನ್ ಧೋಕ್

    ಗಿರ್ಗನ್ ಧೋಕ್

    ಗಿರ್ಗನ್ ಧೋಕ್‌ ಇಲ್ಲಿನ ಇನ್ನೊಂದು ಪ್ರಮುಖ ಪ್ರವಾಸಿ ತಾಣ. ಏಳು ಕೆರೆಗಳ ಕಣಿವೆಯಿಂದಾಗಿ ಇದು ಜನಪ್ರಿಯವಾಗಿದೆ. ಈ ಕಣಿವೆಯಲ್ಲಿ ಏಳು ಪ್ರಮುಖ ಕೆರೆಗಳಾದ ಗುಮ್‌ಸಾಗರ, ಕಲಡಚಿನಿಸಾರ, ನಂದನಸಾರ, ಭಾಗಸಾರ, ನೀಲಸಾರ, ಕಠೋರಸಾರ ಹಾಗೂ ಶುಕಸಾರಗಳು ಇಲ್ಲಿವೆ. ಈ ಏಳು ಕೆರೆಗಳಲ್ಲಿ ನಂದನಸಾರ ಅತ್ಯಂತ ದೊಡ್ಡ ಕೆರೆ. ಒಂದು...

    + ಹೆಚ್ಚಿಗೆ ಓದಿ
  • 05ರಾಮಕುಂಡ ಮಂದಿರ

    ರಾಮಕುಂಡ ಮಂದಿರ

    ಪೂಚ್‌ನಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ತಾಣ ರಾಮಕುಂಡ ಮಂದಿರ. ಇದೊಂದು ಹಳ್ಳಿಯಲ್ಲಿದೆ. ಇಲ್ಲಿ ಮೂರು ನೀರಿನ ಕೊಳಗಳಿವೆ. ರಾಮಕುಂಡ, ಸೀತಾ ಕುಂಡ, ಲಕ್ಷ್ಮಣ ಕುಂಡ ಎಂದು ಹೆಸರು. ಇದು ದೇವಾಲಯದ ಆವರಣದಲ್ಲೇ ಇದೆ. ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಈ ಕೊಳದಲ್ಲಿ ಮುಳುಗು ಹಾಕುತ್ತಾರೆ. ಇದು ಹಿಂದು ಮಾಸವಾದ...

    + ಹೆಚ್ಚಿಗೆ ಓದಿ
  • 06ನೂರಿ ಚಂಬ್‌

    ನೂರಿ ಚಂಬ್‌

    ನೈಸರ್ಗಿಕ ಸೌಂದರ್ಯದಿಂದ ಕೂಡಿರುವ ಸ್ಥಳ, ಅತ್ಯಾಕರ್ಷಕ ಜಲಪಾತವನ್ನು ಒಳಗೊಂಡ ಸುಂದರ ತಾಣ ನೂರಿ ಚಂಬ್‌‌. ಪೂಂಚ್‌ನಿಂದ ಇದು 45 ಕಿ.ಮೀ. ದೂರದಲ್ಲಿದೆ. ಮೊಘಲ್‌ ಅರಸು ಜಹಾಂಗೀರ್‌ ನಿಂದಾಗಿ ಇದು ಜನಪ್ರಿಯತೆ ಸಾಧಿಸಿದೆ. ತನ್ನ ಪ್ರೀತಿಯ ಪತ್ನಿ ನೂರ್‌ ಜಹಾನ್‌ಗಾಗಿ ಜಹಾಂಗೀರ್ ಈ...

    + ಹೆಚ್ಚಿಗೆ ಓದಿ
  • 07ಸುರಾನ್‌ಕೋಟೆ

    ಸುರಾನ್‌ಕೋಟೆ

    ಸುರಾನ್‌ಕೋಟೆ ಒಂದು ಚಿಕ್ಕ ಹಳ್ಳಿ. ಪೂಂಚ್‌ನಿಂದ 27 ಕಿ.ಮೀ. ದೂರದಲ್ಲಿದೆ. ಸುರಾನ್‌ ನದಿ ದಂಡೆಯ ಮೇಲೆ ಈ ಹಳ್ಳಿ ಇದೆ. ಇದು ಸುರಾನ್‌ ಕಣಿವೆ ಪ್ರದೇಶ ಅಂತಲೂ ಕರೆಸಿಕೊಳ್ಳುತ್ತದೆ. ಈ ಕಣಿವೆ ಪ್ರದೇಶ ಹಿಮದಿಂದ ಆವೃತ್ತವಾದ ಬೇಹತ್‌ ಬೆಟ್ಟದ ಸಾಲನ್ನು ಒಳಗೊಂಡಿದೆ. ಇವು 'ಪೂಂಚ್‌ನ...

    + ಹೆಚ್ಚಿಗೆ ಓದಿ
  • 08ಶ್ರೀ ದಶಾನಮಿ ಅಕ್ಷರ ಮಂದಿರ

    ಶ್ರೀ ದಶಾನಮಿ ಅಕ್ಷರ ಮಂದಿರ

    ಜಿಲ್ಲೆಯ ಅತ್ಯಂತ ಪ್ರಸಿದ್ಧ ಹಾಗೂ ಜನಪ್ರಿಯ ಮಂದಿರಗಳಲ್ಲಿ ದಶಾನಮಿ ಅಕ್ಷರ ಮಂದಿರ ಕೂಡ ಒಂದು. 1760 ರಲ್ಲಿ ಅತ್ಯಂತ ಜನಪ್ರಿಯ ಧಾರ್ಮಿಕ ಗುರು ಸ್ವಾಮಿ ಜವಾಹರ ಗಿರಿ ಜೀ ಇಲ್ಲಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಪೂಂಚ್‌ನಲ್ಲಿ ರುಸ್ತುಂ ಖಾನ್‌ ಅಧಿಕಾರ ನಡೆಸುತ್ತಿದ್ದ. ಗುರುಗಳು ಇಲ್ಲಿಗೆ ಬಂದಾಗ ಅವರನ್ನು...

    + ಹೆಚ್ಚಿಗೆ ಓದಿ
  • 09ಜಿಯಾರತ್ ಪೀರ್‌ ಫಜಲ್‌ ಶಾ ಸಾಹೀಬ್‌

    ಜಿಯಾರತ್ ಪೀರ್‌ ಫಜಲ್‌ ಶಾ ಸಾಹೀಬ್‌

    ಜಿಯಾರತ್ ಪೀರ್‌ ಫಜಲ್‌ ಶಾ ಸಾಹೀಬ್‌ ಮಂದಿರ ಮುಸ್ಲಿಂ ಸಂತ ಪೀರ್‌ ಫಜಲ್‌ ಶಾ ಗೆ ಸೇರಿದ್ದಾಗಿದೆ. ಇದು ಸುರಾನ್‌ಕೋಟ್‌ನ ಗಾಂಧಿ ಹಳ್ಳಿಯಲ್ಲಿದೆ. ಪ್ರತಿ ವರ್ಷ ಡಿಸೆಂಬರ್‌ ತಿಂಗಳಲ್ಲಿ ಒಂದು ದಿನದ ಉರುಸ್‌ ಕಾರ್ಯಕ್ರಮವನ್ನು ಇಲ್ಲಿ ನಡೆಸಲಾಗುತ್ತದೆ. ಇದು ಸಂತರ...

    + ಹೆಚ್ಚಿಗೆ ಓದಿ
  • 10ನಂದಿ ಶೂಲ ಜಲಪಾತ

    ಅತ್ಯಾಕರ್ಷಕ ಜಲಪಾತವಾಗಿ ನಂದಿ ಶೂಲ ಜನಪ್ರಿಯತೆ ಸಾಧಿಸಿದೆ. ಲೋರನ್‌ ಹಳ್ಳಿಯಿಂದ ಸುಮಾರು 12 ಕಿ.ಮೀ. ದೂರದಲ್ಲಿದೆ. ಸುಮಾರು 150 ಅಡಿ ಎತ್ತರದಿಂದ ನೀರು ಧರೆಗೆ ಧುಮ್ಮಿಕ್ಕುತ್ತದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಈ ತಾಣವನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ ಪಡಿಸಿದೆ. ಪ್ರವಾಸಿ ಗುಡಿಸಲುಗಳನ್ನು ಜಲಪಾತದ ಸಮೀಪ...

    + ಹೆಚ್ಚಿಗೆ ಓದಿ
  • 11ಜಿಯಾರತ್‌ ಛೋಟೆ ಶಾ ಸಾಹೀಬ್‌

    ಜಿಯಾರತ್‌ ಛೋಟೆ ಶಾ ಸಾಹೀಬ್‌

    ಜಿಯಾರತ್‌ ಛೋಟೆ ಶಾ ಸಾಹೀಬ್‌ವು ಮುಸ್ಲಿಂ ಸಂತರಾದ ಸಖಿ ಪೀರ್‌ ಛೋಟಾ ಶಾ ಅವರಿಗೆ ಮೀಸಲಾದ ಮಂದಿರವಾಗಿದೆ. ಇದು ಸಖಿ ಮದೀನ್‌ ಹಳ್ಳಿಯಲ್ಲಿದೆ. ಮೆಂದಾರ್‌ ಪಟ್ಟಣದಿಂದ ಇದು ಐದು ಕಿ.ಮೀ. ದೂರದಲ್ಲಿದೆ. ಈ ಮಂದಿರವು ಜಿಲ್ಲೆಯ ಅತ್ಯಂತ ಪವಿತ್ರ ಹಾಗೂ ಗೌರವಯುತವಾದ ಪವಿತ್ರ ನೆಲೆಯಾಗಿದೆ. ಇಲ್ಲಿ...

    + ಹೆಚ್ಚಿಗೆ ಓದಿ
  • 12ಜಿಯಾರತ್‌ ಸೈನ್‌ ಇಲ್ಲಾಹಿ ಭಕ್ಷ ಸಾಹೀಬ್‌

    ಜಿಯಾರತ್‌ ಸೈನ್‌ ಇಲ್ಲಾಹಿ ಭಕ್ಷ ಸಾಹೀಬ್‌

    ಜಿಯಾರತ್‌ ಸೈನ್‌ ಇಲ್ಲಾಹಿ ಭಕ್ಷ ಸಾಹೀಬ್‌ ಒಂದು ಜನಪ್ರಿಯ ಸೂಫಿ ಸಂತರಾದ ಇಲ್ಲಾಹಿ ಭಕ್ಷ ಸಾಹೀಬ್‌ರ ಮಂದಿರವಾಗಿದೆ. ಬತ್ತಲಕೋಟೆ ಎಂಬ ಹಳ್ಳಿಯಲ್ಲಿ ಈ ಮಂದಿರ ಇದೆ. ಪೂಂಚ್‌ ಪಟ್ಟಣದಿಂದ ಇದು 37 ಕಿ.ಮೀ. ದೂರದಲ್ಲಿದೆ. ಬತ್ತಲಕೋಟೆ ಒಂದು ಸುಂದರ ಹಳ್ಳಿಯಾಗಿದ್ದು, ಪೀರ್‌ ಪಂಚಲಾ ಬೆಟ್ಟಗಳ...

    + ಹೆಚ್ಚಿಗೆ ಓದಿ
  • 13ಜಿಯಾರತ್‌ ಸೇನ್‌ ಮಿರಾನ್‌ ಸಾಹೀಬ್‌

    ಜಿಯಾರತ್‌ ಸೇನ್‌ ಮಿರಾನ್‌ ಸಾಹೀಬ್‌

    ಜಿಯಾರತ್‌ ಸೇನ್‌ ಮಿಯಾನ್‌ ಸಾಹೀಬ್‌ ಮುಸ್ಲಿಮರ ಧಾರ್ಮಿಕ ಕೇಂದ್ರವಾಗಿದೆ. ಇದಿರುವುದು ಗುಟೇರಿಯನ್‌ ಹಳ್ಳಿಯಲ್ಲಿ. ಇದು ಕೂಡ ದೇಶದ ಗಡಿಭಾಗದಲ್ಲಿರುವ ಪ್ರದೇಶ. ನಂಬಿಕೆಗಳ ಪ್ರಕಾರ, ಇಲ್ಲಿ ಬೇಡಿಕೊಂಡ ಯಾವ ಆಶೋತ್ತರಗಳೂ ಇದುವರೆಗೂ ಈಡೇರಿಲ್ಲ ಎನ್ನುವುದೇ ಇಲ್ಲವಂತೆ. ಬೇರೆ ಬೇರೆ ಧರ್ಮಿಯರು ಕೂಡ...

    + ಹೆಚ್ಚಿಗೆ ಓದಿ
  • 14ಮಂಡಿ

    ಮಂಡಿ

    ಮಂಡಿ ಒಂದು ಸುಂದರ ಹಾಗೂ ಪುಟ್ಟ ಹಳ್ಳಿ. ಪೂಂಚ್‌ನಿಂದ 20 ಕಿ.ಮೀ. ದೂರದಲ್ಲಿದೆ. ಗಾಗ್ರಿ ಹಾಗೂ ಪಲುಸ್ತಾದ ಸಂಗಮ ತಾಣವಾಗಿದೆ. ಈ ಹಳ್ಳಿಯು ಇದರೊಂದಿಗೆ ಧಾರ್ಮಿಕವಾಗಿಯೂ ಜನಪ್ರಿಯತೆಯನ್ನು ಸಾಧಿಸಿದೆ. ಸ್ವಾಮಿ ಬುಧಾ ಅಮರ್‌ನಾಥ ಜೀ ಮಂದಿರ ಕೂಡ ಇಲ್ಲಿದೆ. ಇದರ ಆಕರ್ಷಕ ತಾಪಮಾನ ಹಾಗೂ ವಾತಾವರಣದ ಆಹ್ಲಾದತೆಯಿಂದಾಗಿ...

    + ಹೆಚ್ಚಿಗೆ ಓದಿ
  • 15ಲೋರನ್‌

    ಲೋರನ್‌

    ಲೋರನ್‌ ಒಂದು ಚಿಕ್ಕ ಪ್ರದೇಶ. ಪೂಂಚ್‌ನಿಂದ 35 ಕಿ.ಮೀ. ದೂರದಲ್ಲಿದೆ. ಈ ಸುಂದರ ಹಳ್ಳಿ ಪೀರ್‌ ಪಂಜಲಾ ಪರ್ವತ ಶ್ರೇಣಿಯ ಬುಡದಲ್ಲಿದೆ. ಬೆಟ್ಟಗಳು ಮತ್ತು ಜಲಧಾರೆಗಳಿಂದಾಗಿ ಈ ತಾಣ ಇನ್ನಷ್ಟು ಆಕರ್ಷಣೀಯವಾಗಿದೆ. 1542 ರಿಂದ ಪೂಂಚ್‌ನ ರಾಜಧಾನಿಯಾಗಿ ಲೋರನ್‌ ಕಾರ್ಯನಿರ್ವಹಿಸುತ್ತಿದೆ. ಹಿಂದು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun