Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಚ್ » ಆಕರ್ಷಣೆಗಳು » ಪೂಂಚ್‌ ಕೋಟೆ

ಪೂಂಚ್‌ ಕೋಟೆ, ಪೂಂಚ್

1

ಪೂಂಚ್‌ ಕೋಟೆ ಅಥವಾ ಪೂಂಚ್‌ ಖಿಲಾ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ ಕೇಂದ್ರವಾಗಿದೆ. ಪೂಂಚ್‌ ನಗರದಲ್ಲಿಯೇ ಇದಿದೆ. 16 ನೇ ಶತಮಾನದಲ್ಲಿ ಈ ಕೋಟೆಯು ನಿರ್ಮಾಣಗೊಂಡಿದೆ. ಇದನ್ನು 1713 ರಲ್ಲಿ ಪೂಂಚ್‌ನ ಅರಸು ರುಸ್ತುಮ್‌ ಖಾನ್‌ ನಿಮರ್ಮಿಸಿದರು. ಮೊಘಲ್‌ ಶೈಲಿಯ ವಾಸ್ತುಶಿಲ್ಪವನ್ನು ಇದು ಅಪಾರವಾಗಿ ಹೋಲುತ್ತದೆ. ಅದರಿಂದ ಪ್ರಭಾವಿತವಾಗಿರುವುದು ಸ್ಪಷ್ಟವಾಗಿ ಅರಿವಾಗುತ್ತದೆ. ಈ ಕೋಟೆ ನಿರ್ಮಾಣಕ್ಕೆ ಸಾಕಷ್ಟು ವರ್ಷ ಕಾಲ ಹಿಡಿಸಿತು ಎಂದು ಹೇಳಲಾಗುತ್ತದೆ.

ಸಿಖ್‌ ವಲಯದಲ್ಲಿ ಇದರ ಮುಖ್ಯ ಭಾಗಗಳಲ್ಲಿ ಕೆಲ ಬದಲಾವಣೆಗಳು ಆಗಿವೆ. ಅದಕ್ಕೆ ಸುಖ್‌ ಶೈಲಿಯ ವಾಸ್ತುಶಿಲ್ಪ ಬಳಸಲಾಗಿದೆ. ದೋಗ್ರಾ ರಾಜ್‌ನ ಸ್ಥಾಪಕ ರಾಜಾ ಮೋತಿ ಸಿಂಗ್‌ರು ಯೂರೋಪ್‌ನಿಂದ ವಾಸ್ತುಶಿಲ್ಪ ಮಾದರಿಯನ್ನು ಕೊಂಡು ತಂದು ಈ ಕೋಟೆಯ ಮುಂಭಾಗವನ್ನು ನಿರ್ಮಿಸಿದರು. ಅದರಿಂದ ಇದರ ಆಕರ್ಷಣೆ ಇನ್ನಷ್ಟು ಹೆಚ್ಚಿತು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat