Search
  • Follow NativePlanet
Share
ಮುಖಪುಟ » ಸ್ಥಳಗಳು » ಪೂಂಚ್ » ಆಕರ್ಷಣೆಗಳು » ರಾಮಕುಂಡ ಮಂದಿರ

ರಾಮಕುಂಡ ಮಂದಿರ, ಪೂಂಚ್

1

ಪೂಚ್‌ನಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ತಾಣ ರಾಮಕುಂಡ ಮಂದಿರ. ಇದೊಂದು ಹಳ್ಳಿಯಲ್ಲಿದೆ. ಇಲ್ಲಿ ಮೂರು ನೀರಿನ ಕೊಳಗಳಿವೆ. ರಾಮಕುಂಡ, ಸೀತಾ ಕುಂಡ, ಲಕ್ಷ್ಮಣ ಕುಂಡ ಎಂದು ಹೆಸರು. ಇದು ದೇವಾಲಯದ ಆವರಣದಲ್ಲೇ ಇದೆ. ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಈ ಕೊಳದಲ್ಲಿ ಮುಳುಗು ಹಾಕುತ್ತಾರೆ. ಇದು ಹಿಂದು ಮಾಸವಾದ ಚೈತ್ರಮಾಸದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಸಂದರ್ಭದಲ್ಲಿ ಆಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri