ಮಂಡಿ ಒಂದು ಸುಂದರ ಹಾಗೂ ಪುಟ್ಟ ಹಳ್ಳಿ. ಪೂಂಚ್‌ನಿಂದ 20 ಕಿ.ಮೀ. ದೂರದಲ್ಲಿದೆ. ಗಾಗ್ರಿ ಹಾಗೂ ಪಲುಸ್ತಾದ ಸಂಗಮ ತಾಣವಾಗಿದೆ. ಈ ಹಳ್ಳಿಯು ಇದರೊಂದಿಗೆ ಧಾರ್ಮಿಕವಾಗಿಯೂ ಜನಪ್ರಿಯತೆಯನ್ನು ಸಾಧಿಸಿದೆ. ಸ್ವಾಮಿ ಬುಧಾ ಅಮರ್‌ನಾಥ ಜೀ ಮಂದಿರ ಕೂಡ ಇಲ್ಲಿದೆ. ಇದರ ಆಕರ್ಷಕ ತಾಪಮಾನ ಹಾಗೂ ವಾತಾವರಣದ ಆಹ್ಲಾದತೆಯಿಂದಾಗಿ ಕೂಡ ಜನಪ್ರಿಯ ಪ್ರವಾಸಿ ತಾಣವಾಗಿ ಇದು ಅಭಿವೃದ್ಧಿ ಹೊಂದಿದೆ.


Click it and Unblock the Notifications