Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಣಿಪತ್ » ಆಕರ್ಷಣೆಗಳು
  • 01ಪಾಣಿಪತ್ ವಸ್ತು ಸಂಗ್ರಹಾಲಯ

    ಪಾಣಿಪತ್ ವಸ್ತು ಸಂಗ್ರಹಾಲಯ

    ಹರಿಯಾಣ ರಾಜ್ಯವು ಅಸ್ತಿತ್ವಕ್ಕೆ ತಂದಿರುವ ಪಾಣಿಪತ್ ಯುದ್ಧ ಸ್ಮಾರಕ ಸಂಸ್ಥೆಯವರು ಈ ಐತಿಹಾಸಿಕವಾದ ಮೂರು ಯುದ್ಧಗಳ ನೆನಪಿಗಾಗಿ ಒಂದು ವಸ್ತು ಸಂಗ್ರಹಾಲಯವನ್ನು ಸ್ಥಾಪನೆ ಮಾಡಿದ್ದಾರೆ. ಇದು ದೇಶದ ಇತಿಹಾಸದಲ್ಲಿ ನಡೆದ ಪ್ರಮುಖ ಯುದ್ಧದ ಕುರಿತಾಗಿ ಬೆಳಕು ಚೆಲ್ಲುತದೆ.

    ಈ ಮೂರು ಯುದ್ಧದ ಇತಿಹಾಸ, ಇದರಲ್ಲಿ ಅಡಕಗೊಂಡಿದ್ದ...

    + ಹೆಚ್ಚಿಗೆ ಓದಿ
  • 02ಕಾಬೂಲ್ ಬಾಗ್

    ಕಾಬೂಲ್ ಬಾಗ್ ಎಂಬುದು ಮೊಘಲ್ ದೊರೆ ಬಾಬರನಿಂದ ನಿರ್ಮಾಣಗೊಂಡ ಒಂದು ಉದ್ಯಾನವನ ಮತ್ತು ಕಲ್ಯಾಣಿಯನ್ನು ಹೊಂದಿರುವ ಸ್ಥಳವಾಗಿದೆ. ಇದನ್ನು ಬಾಬರನು ಇಬ್ರಾಹಿಂ ಲೋಧಿಯ ಮೇಲೆ ಜಯ ಸಾಧಿಸಿದ ನೆನಪಿಗಾಗಿ ನಿರ್ಮಾಣ ಮಾಡಿದನು.ಇದಕ್ಕೆ ಈತನು ತನ್ನ ಪ್ರೀತಿ ಪಾತ್ರ ಮಡದಿಯಾದ ಮುಸ್ಸಮ್ಮತ್ ಕಾಬೂಲಿ ಬೇಗಂರವರ ಹೆಸರನ್ನು ನಾಮಕರಣ...

    + ಹೆಚ್ಚಿಗೆ ಓದಿ
  • 03ಕಾಲಾ ಅಂಬ್

    ಕಾಲಾ ಅಂಬ್ ಎಂಬುದನ್ನು 1761ರಲ್ಲಿ ನಡೆದ ಮೂರನೆಯ ಪಾಣಿಪತ್ ಯುದ್ಧ ನೆನಪಿಗಾಗಿ ನಿರ್ಮಿಸಲಾದ ಒಂದು ಸ್ಮಾರಕವಾಗಿದೆ. ಈ ಯುದ್ಧವು ಮರಾಠರು ಮತ್ತು ಅಹಮದ್ ಶಾ ಅಬ್ದಾಲಿಯವರ ನಡುವೆ ನಡೆದಿತ್ತು. ಈ ಯುದ್ಧದಲ್ಲಿ ಮರಾಠರನ್ನು ಸದಾಶಿವರಾವ್ ಭಾವು, ವಿಶ್ವಾಸ್‍ರಾವ್ ಮತ್ತು ಮಹಾದಾಜಿ ಶಿಂಧೆಯವರು ಮುನ್ನಡೆಸಿದ್ದರು. ಈ ಯುದ್ಧ...

    + ಹೆಚ್ಚಿಗೆ ಓದಿ
  • 04ಇಬ್ರಾಹಿಂ ಲೋಧಿಯ ಸಮಾಧಿ

    ಇಬ್ರಾಹಿಂ ಲೋಧಿಯ ಸಮಾಧಿ

    ಇಬ್ರಾಹಿಂ ಲೋಧಿಯು ಪಾಣಿಪತ್‍ನಲ್ಲಿ 21 ಏಪ್ರಿಲ್ 1526ರಲ್ಲಿ ನಡೆದ ಮೊದಲ ಯುದ್ಧದಲ್ಲಿ ಮೊದಲ ಯುದ್ದದಲ್ಲಿ ಮೊಘಲ್ ಸಾಮ್ರಾಟ ಬಾಬರನ ವಿರುದ್ಧ ಹೋರಾಡಿದ್ದನು. ಈ ಯುದ್ಧದಲ್ಲಿ ಲೋಧಿಯು ಸೋತು ಕೊಲ್ಲಲ್ಪಟ್ಟನು. ಈ ಯುದ್ಧವು ಭಾರತದಲ್ಲಿ ಪ್ರಥಮ ಬಾರಿಗೆ ಫಿರಂಗಿ ಯುದ್ಧ, ಗನ್‍ಪೌಡರ್ ಮತ್ತು ಬೆಂಕಿ ಕಾರುವ ಕೆಲವು...

    + ಹೆಚ್ಚಿಗೆ ಓದಿ
  • 05ಹೇಮುರವರ ಸಮಾಧಿ ಸ್ಥಳ

    ಹೇಮುರವರ ಸಮಾಧಿ ಸ್ಥಳ

    ಹೇಮ್ ಚಂದರ್ ಅಥವಾ ಹೇಮು ಎಂದೆ ಪ್ರಸಿದ್ಧರಾಗಿದ್ದ ಹರಿಯಾಣದ ರೆವಾರಿಯ ರಾಜ್ಯಪಾಲರು, ಮುಂದೆ ತಮ್ಮ ಬುದ್ಧಿಮತ್ತೆ, ಶೌರ್ಯ ಮತ್ತು ಸಾಮರ್ಥ್ಯಗಳಿಂದ ಸಾಮ್ರಾಟ್ ಹೇಮ್ ಚಂದರ್ ವಿಕ್ರಮಾದಿತ್ಯ ಎಂಬ ಬಿರುದನ್ನು ಸಂಪಾದಿಸಿಕೊಂಡರು.

    ಇವರು ಉತ್ತರ ಭಾರತದಾದ್ಯಂತ ಯುದ್ಧವನ್ನು ಮಾಡಿ ದೆಹಲಿಯನ್ನು ಮುತ್ತಿಗೆ ಹಾಕಬೇಕೆಂದು...

    + ಹೆಚ್ಚಿಗೆ ಓದಿ
  • 06ಸಲಾರ್ ಜಂಗ್ ದ್ವಾರ

    ಸಲಾರ್ ಜಂಗ್ ದ್ವಾರ

    ಹೆಸರೇ ಸೂಚಿಸುವಂತೆ ಇದು ಹೈದರಾಬಾದಿನ ನಿಜಾಮರ ಪ್ರಧಾನಮಂತ್ರಿಯಾಗಿದ್ದ ಸಲಾರ್ ಜಂಗ್‍ನ ಸ್ಮಾರಕವಾಗಿ ನಿರ್ಮಾಣಗೊಂಡ ದ್ವಾರವಾಗಿದೆ.

    ಹೈದರಾಬಾದಿನ ನಿಜಾಮನು ಬ್ರಿಟೀಷರ ಕಟ್ಟಾ ಬೆಂಬಲಿಗನಾಗಿದ್ದನು, ಹಾಗಾಗಿ ಈತನು ಸಹ ತನ್ನ ನಿಜಾಮನನ್ನೆ ಅನುಸರಿಸಿದನು.

    ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ...

    + ಹೆಚ್ಚಿಗೆ ಓದಿ
  • 07ದೇವಿ ದೇವಾಲಯ

    ದೇವಿ ದೇವಾಲಯ

    ಪಾಣಿಪತ್‍ನಲ್ಲಿರುವ ಸುಮಾರು 8ನೇ ಶತಮಾನದ ದೇವಿ ದೇವಾಲಯವು, ಮರಾಠ ರಾಜರಿಂದ ನಿರ್ಮಾಣಗೊಂಡ ದೇವಾಲಯವಾಗಿದೆ. ಇದು ಈ ಪ್ರಾಂತ್ಯದಲ್ಲಿ ಮರಾಠರ ಪರಂಪರೆಯನ್ನು ಸಾರುತ್ತಿರುವ ಅದ್ಭುತವಾದ ಸ್ಮಾರಕವಾಗಿದೆ. ಒಂದು ಕೆರೆಯ ದಂಡೆಯಲ್ಲಿ ನೆಲೆಗೊಂಡಿರುವ ಈ ದೇವಾಲಯವು ಇಲ್ಲಿನ ಸ್ಥಳೀಯ ದೇವತೆಯ ಪೂಜೆಗಾಗಿ ನಿರ್ಮಿಸಲ್ಪಟ್ಟಿದೆ. ಇದರ...

    + ಹೆಚ್ಚಿಗೆ ಓದಿ
  • 08ಬು-ಅಲಿ ಶಾ ಕಲಂಧರರ ಗೋರಿ

    ಬು-ಅಲಿ ಶಾ ಕಲಂಧರರ ಗೋರಿ

    ಬು-ಅಲಿ ಶಾ ಕಲಂಧರ್ ಗೋರಿಯ ಹೆಸರೇ ಸೂಚಿಸುವಂತೆ ಇದು ಬು-ಅಲಿ ಶಾ ಕಲಂಧರರ ಸ್ಮರಣಾರ್ಥ ಕಟ್ಟಿಸಿರುವ ಗೋರಿಯಾಗಿದೆ. ಇವರ ನಿಜ ನಾಮಧೇಯ ಷೇಕ್ ಶರ್ಫುದಿನ್ ಎಂದಾಗಿತ್ತು. ಇವರ ತಂದೆ ಷೇಕ್ ಫಖರುದ್ಧೀನ್ ಎಂಬುವವರು ಆ ಕಾಲದ ಒಬ್ಬ ಪ್ರಸಿದ್ಧ ಸಂತ ಮತ್ತು ವಿದ್ವಾಂಸರಾಗಿದ್ದರು.

    ಕಲಂಧರ್ ಎಂದರೆ ಮಾನವನಾಗಿದ್ದರು, ಐಹಿಕ ಸುಖ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri