Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಣಿಪತ್ » ಆಕರ್ಷಣೆಗಳು » ಕಾಬೂಲ್ ಬಾಗ್

ಕಾಬೂಲ್ ಬಾಗ್, ಪಾಣಿಪತ್

2

ಕಾಬೂಲ್ ಬಾಗ್ ಎಂಬುದು ಮೊಘಲ್ ದೊರೆ ಬಾಬರನಿಂದ ನಿರ್ಮಾಣಗೊಂಡ ಒಂದು ಉದ್ಯಾನವನ ಮತ್ತು ಕಲ್ಯಾಣಿಯನ್ನು ಹೊಂದಿರುವ ಸ್ಥಳವಾಗಿದೆ. ಇದನ್ನು ಬಾಬರನು ಇಬ್ರಾಹಿಂ ಲೋಧಿಯ ಮೇಲೆ ಜಯ ಸಾಧಿಸಿದ ನೆನಪಿಗಾಗಿ ನಿರ್ಮಾಣ ಮಾಡಿದನು.ಇದಕ್ಕೆ ಈತನು ತನ್ನ ಪ್ರೀತಿ ಪಾತ್ರ ಮಡದಿಯಾದ ಮುಸ್ಸಮ್ಮತ್ ಕಾಬೂಲಿ ಬೇಗಂರವರ ಹೆಸರನ್ನು ನಾಮಕರಣ ಮಾಡಿದನು.

ಆರು ವರ್ಷದ ನಂತರ ಬಾಬರನ ಮಗನಾದ ಹುಮಾಯೂನ್, ಸಲೀಮ್ ಶಾಹ್‍ನನನ್ನು ಸೋಲಿಸಿದಾಗ ಇಲ್ಲಿ ಒಂದು ವಿಜಯದ ಧ್ಯೋತಕವಾದ ವೇದಿಕೆಯನ್ನು ನಿರ್ಮಿಸಲಾಯಿತು. ಇದನ್ನು ಚಬೂತ್ರ ಅಥವಾ " ಫತೇಹ್ ಮುಬಾರಕ್" ಎಂದು ಸಹ ಕರೆಯಲಾಗುತ್ತದೆ. ಇದನ್ನು ಹಿಜಿರಾ ಶಕೆ 934ರಲ್ಲಿ ನಿರ್ಮಿಸಲಾಯಿತು. ಅಂದರೆ ಕ್ರಿ.ಶ 1557ರಲ್ಲಿ ಇದರ ನಿರ್ಮಾಣ ಮಾಡಲಾಯಿತು.

ಇಲ್ಲಿನ ಮಸೀದಿಯ ಎರಡು ಬದಿಯಲ್ಲಿ, ಎರಡು ಕೋಣೆಗಳು ಇವೆ. ಇದರ ಛಾವಣಿಯಲ್ಲಿ  ಉದ್ದಕ್ಕೆ ಬರೆಯಲ್ಪಟ್ಟಿರುವ, ಪರ್ಷಿಯನ್ ಭಾಷೆಯಲ್ಲಿರುವ ಒಂದು ಶಾಸನವನ್ನು ನಾವು ನೋಡಬಹುದು. ಚೌಕಾಕಾರದ ಪ್ರಾರ್ಥನಾಂಗಣವನ್ನು ಹೊಂದಿರುವ ಈ ಮಸೀದಿಯು ಒಂಭತ್ತು ಮೂಲೆಗಳನ್ನು ಹೊಂದಿದೆ. ಇವುಗಳ ಮೇಲೆ ಅರ್ಧ ಗೋಳಾಕೃತಿಯ ಗುಮ್ಮಟಗಳನ್ನು ನಾವು ಕಾಣಬಹುದು. ಮಸೀದಿಯ ಮುಂದಿನ ಗೋಡೆಯನ್ನು ಸುಣ್ಣದಿಂದ ಗಾರೆ ಮಾಡಲಾಗಿದೆ. ಅಲ್ಲದೆ ಇದನ್ನು ವಿವಿಧ ಫಲಕಗಳಂತೆ ಬೇರ್ಪಡಿಸಲಾಗಿದೆ.

ಮಸೀದಿ, ಕಲ್ಯಾಣಿ ಮತ್ತು ಉದ್ಯಾನವಗಳು ಇಂದಿಗು ಸುಸ್ಥಿತಿಯಲ್ಲಿವೆ. ಹಾಗಾಗಿ ಇಡೀ ಸ್ಮಾರಕವನ್ನು ಅದರ ಹಳೆಯ ಸ್ಥಿತಿಯಲ್ಲಿಯೆ ಇಂದಿಗು ಉಳಿಸಿಕೊಳ್ಳಲಾಗಿದೆ. ಇದು ಪಾಣಿಪತ್‍ನಿಂದ ಎರಡು ಕಿ.ಮೀ.ಗಳಷ್ಟು ದೂರದಲ್ಲಿ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed