Search
 • Follow NativePlanet
Share
ಮುಖಪುಟ » ಸ್ಥಳಗಳು » ಪಚಮಡಿ » ಆಕರ್ಷಣೆಗಳು
 • 01ಬೀ(ಜೇನು) ಜಲಪಾತ

  ಪಚಮಡಿಯ ಈ ಜಲಪಾತ ಸುಂದರ ಜಲಪಾತವಾಗಿದೆ. ಇದನ್ನು ಜಮುನಾ ಪ್ರಪಾತ ಎಂದು ಕೂಡ ಕರೆಯಲಾಗಿದೆ. ಪಚಮಡಿ ಜನರಿಗೆ ಕುಡಿಯುವ ನೀರನ್ನು ಈ ಜಲಪಾತ ನೀಡುತ್ತದೆ. ಈ ಜಲಪಾತ ನೀರಿನ ಜುಳು ಜುಳು ಸಮೇತ ಸುಂದರವಾದ ಜೇನುಗಳ ಕಲರವದ ಶಬ್ದವನ್ನು ಹೊಮ್ಮಿಸುತ್ತದೆ. ಈ ಜಲಪಾತದ ಮೇಲೆ ಮತ್ತು ಕೆಳಗೆ ಒಂದು ಕೊಳವಿದೆ. ಪ್ರಕೃತಿ ಸಾಹಸಗಳನ್ನು...

  + ಹೆಚ್ಚಿಗೆ ಓದಿ
 • 02ಪಾಂಡವ ಗುಹೆ

  ಪಚಮಡಿಯ ಪರ್ವತ ಶ್ರೇಣಿಯಲ್ಲಿ ಐದು ಗುಹೆಗಳು ಸೇರಿ ಪಾಂಡವ ಗುಹೆಗಳು ಎಂಬ ಹೆಸರು ಪಡೆದಿವೆ. ಪಾಂಡವರು, ಅವರ ಗಡಿಪಾರು ಸಮಯದಲ್ಲಿ ಈ ಗುಹೆಯಲ್ಲಿ ವಾಸವಾಗಿದ್ದರು ಎನ್ನಲಾಗುತ್ತದೆ. ಇಲ್ಲಿನ ಗುಹೆಗಳಲ್ಲಿ ನಾಲ್ಕು ಚಿಕ್ಕ ಗಾತ್ರದ್ದಾಗಿದ್ದು ಒಂದು ಗುಹೆಯು ಮತ್ತ್ರ ದೊಡ್ಡದಾಗಿರುವುದಲ್ಲದೆ ಹಿತ ಪ್ರಮಾಣದ ಗಾಳಿ ಬೆಳಕನ್ನು...

  + ಹೆಚ್ಚಿಗೆ ಓದಿ
 • 03ಐರಿನ್ ಕೊಳ

  ಪಚಮಡಿಯಲ್ಲಿ ಕಾಣಸಿಗುವ ಮತ್ತೊಂದು ಕೊಳವಾದ ಐರಿನ್ ಒಂದು ಸುಂದರ ತಾಣ. ಈ ಕೊಳ ಸ್ನಾನ ಮಾಡಲು ಸೂಕ್ತ ಸ್ಥಳವಾಗಿದೆ. ಐರಿನ್ ಬೋಸ್ ನಿಂದ ಇದು ಕಂಡು ಹಿಡಿಯಲ್ಪಟ್ಟಿದ್ದರಿಂದ ಇದನ್ನು ಐರಿನ್ ಕೊಳ ಎನ್ನಲಾಯಿತು. ಆಕೆ ಬ್ರಿಟಿಷ್ ಆಫಿಸರ್ ವಿವನ್ ಬೋಸ್ ರ ಹೆಂಡತಿಯಾಗಿದ್ದಳು. ಗುಹೆಯಿಂದ ಹರಿದು ಬರುವ ನೀರು ನಂತರ ಭೂಗತವಾಗಿ...

  + ಹೆಚ್ಚಿಗೆ ಓದಿ
 • 04ದೊಡ್ಡ ಮಹಾದೇವ ಗುಹೆ

  ದೊಡ್ಡ ಮಹಾದೇವ ಗುಹೆ

  ಪಚಮಡಿಯಿಂದ 10 ಕಿ ಮೀ ಅಂತರದಲ್ಲಿ ಈ ಗುಹೆಯಿದೆ. ಇಲ್ಲಿ ಶಿವನ ಗುಡಿಯಿದೆ. ಇದು 60 ಅಡಿ ಉದ್ದದ ಗುಹೆಯಾಗಿದೆ. ಈ ಗುಹೆಯ ಒಳಗೆ ಬ್ರಹ್ಮ,ವಿಷ್ಣು ಮತ್ತು ಗಣೇಶನ ಗುಡಿಗಳು ಕೂಡ ಇವೆ. ಮೋಹಿನಿ ಅವತಾರ ತಾಳಿದ ಭಗವಾನ್ ವಿಷ್ಣುವು ಭಸ್ಮಾಸುರನನ್ನು ಇಲ್ಲಿ ಕೊಂದ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಈ ಗುಹೆಯಿಂದ ಸತತವಾಗಿ ನೀರಿನ ಹನಿ...

  + ಹೆಚ್ಚಿಗೆ ಓದಿ
 • 05ಧೂಪ್‍ಗಢ್

  ಧೂಪ್‍ಗಢ್

  ಧೂಪ್‍ಗಢ್ ಸಾತ್ಪುರ ಶ್ರೇಣಿಯ ಎತ್ತರದ ಪರ್ವತವಾಗಿದೆ. ಇದರ ಎತ್ತರ 1350 ಮೀಟರ್. ಇದು ಕೇವಲ ಪಚಮಡಿಯ ಎತ್ತರ ಪ್ರದೇಶವಲ್ಲ ಇಡೀ ಮಧ್ಯ ಪ್ರದೇಶ ಮತ್ತು ಮಧ್ಯ ಭಾರತದ ಎತ್ತರದ ಪ್ರದೇಶ ಕೂಡ ಹೌದು. ಇದು ಸೂರ್ಯಾಸ್ತದ ನೋಟವನ್ನು ಆಸ್ವಾದಿಸಲು ಸುಂದರ ಸ್ಥಳವಾಗಿದೆ. ಜೊತೆಗೆ ಇದು ಜನಪ್ರಿಯ ಪಿಕ್ನಿಕ್ ಸ್ಥಳ ಕೂಡ ಹೌದು. ಮಳೆಗಾಲ...

  + ಹೆಚ್ಚಿಗೆ ಓದಿ
 • 06ಪ್ರಿಯದರ್ಶಿನಿ ಪಾಯಿಂಟ್

  ಪ್ರಿಯದರ್ಶಿನಿ ಪಾಯಿಂಟ್

  ಇದು ಪಚಮಡಿಯ ಸಂಪೂರ್ಣ ನೋಟವನ್ನು ನೀಡುತ್ತದೆ. 1857 ರಲ್ಲಿ ಕ್ಯಾಪ್ಟನ್ ಫಾರ್ಸಿಥ್ ಇಲ್ಲಿಂದ ಪಚಮಡಿಯನ್ನು ಕಂಡುಹಿಡಿದನು. ಆದ್ದರಿಂದ ಇದನ್ನು ಫಾರ್ಸಿಥ್ ಪಾಯಿಂಟ್ ಎಂದು ಕೂಡ ಕರೆಯಲಾಗುತ್ತದೆ. ಇದನ್ನು ಬ್ರಿಟಿಷರು ಅಭಿವೃಧ್ಧಿ ಪಡಿಸಿದರು. ವಸಾಹತು ಅವಧಿಯಲ್ಲಿ ಇದನ್ನು ಪ್ರಿಯದರ್ಶಿನಿ ಪಾಯಿಂಟ್ ಎಂದು ಹೆಸರಿಡಲಾಯಿತು....

  + ಹೆಚ್ಚಿಗೆ ಓದಿ
 • 07ಡಚೇಸ್ಸ್ ಜಲಪಾತ

  ಡಚೇಸ್ಸ್ ಜಲಪಾತ

  ಇದು ಪಚಮಡಿಯ ಸಣ್ಣ ಹಾಗು ಸುಂದರ ಜಲಪಾತ. ಈ ಸುಂದರ ಜಲಪಾತವು 3 ಸೀಳುಗಳನ್ನು ಹೊಂದಿದೆ. ಇದರ ತಳ ಅಥವಾ ಬುಡವನ್ನು ತಲುಪಲು 4 ಕಿ ಮೀ ನಡೆದುಕೊಂಡು ಹೋಗಬೇಕು. ಸುಂದರ ಶಬ್ದದ ಜೊತೆಗೆ ಈ ಜಲಪಾತ 100 ಮೀಟರ್ ಎತ್ತರದಿಂದ ಬೀಳುತ್ತದೆ. ಇದರಿಂದಾಗಿ ಇಲ್ಲಿ ಸಾಕಷ್ಟು ಸಣ್ಣ ಕೊಳಗಳು ರೂಪಗೊಂಡಿವೆ. ಈ ಸಣ್ಣ ಕೊಳಗಳಲ್ಲಿ ಪ್ರವಾಸಿಗರು...

  + ಹೆಚ್ಚಿಗೆ ಓದಿ
 • 08ಅಪ್ಸರಾ ವಿಹಾರ

  ಅಪ್ಸರಾ ವಿಹಾರ

  ಅಪ್ಸರಾ ಜಲಪಾತ ಸಣ್ಣ ಜಲಪಾತ ಮತ್ತು ಕೆಳಗೆ ಒಂದು ಸಣ್ಣ ಕೊಳವನ್ನು ಹೊಂದಿರುವ ಸುಂದರ ಸ್ಥಳ. ಇದನ್ನು ಗಂಧರ್ವ ಕೊಳ ಎಂದೂ ಕೂಡ ಕರೆಯಲಾಗುತ್ತದೆ. ಇದು ನೈಸರ್ಗಿಕ ಸ್ನಾನ, ಈಜುವಿಕೆಗೆ ಸೂಕ್ತ ಸ್ಥಳ. ಈ ಕೊಳ ಹೆಚ್ಚು ಆಳವಿಲ್ಲ, ಆದ್ದರಿಂದ ಕುಟುಂಬ ಸಮೇತ ಮಕ್ಕಳ ಜೊತೆ ಆಡಲು, ಸಮಯ ಕಳೆಯಲು ಈ ಸ್ಥಳ ಸೂಕ್ತವಾಗಿದೆ. ಈ ಕೊಳ ಪಾಂಡವ...

  + ಹೆಚ್ಚಿಗೆ ಓದಿ
 • 09ಜಟಾ ಶಂಕರ್ ಗುಹೆ

  ಜಟಾ ಶಂಕರ್ ಗುಹೆ

  ಜಟಾ ಶಂಕರ ಗುಹೆ ಒಂದು ನೈಸರ್ಗಿಕ ನೆಲ ಗುಹೆಯಾಗಿದೆ. ಇದು ಶೈವ ಸಂಪ್ರದಾಯದ ಆರಾಧನಾ ಸ್ಥಳವಾಗಿದೆ. ಗುಹೆಯ ಒಳಭಾಗದಲ್ಲಿ ದೊಡ್ಡ ಶಿವನ ಮೂರ್ತಿ ಇದೆ. ಈ ಶಿವಲಿಂಗ ನಿಸರ್ಗದತ್ತವಾಗಿ ನಿರ್ಮಿತವಾಗಿದೆ ಎನ್ನಲಾಗಿದೆ. ಪುರಾಣದ ಪ್ರಕಾರ, ಶಿವ, ಭಸ್ಮಾಸುರನಿಂದ ಅಡಗಿ ಕುಳಿತ ಸ್ಥಳ ಇದು ಎನ್ನಲಾಗಿದೆ. ಅಲ್ಲದೆ ಈ ಗುಹೆಯು ಹಿಂದೂ...

  + ಹೆಚ್ಚಿಗೆ ಓದಿ
 • 10ಲಾಂಜಿ ಗಿರಿ

  ಲಾಂಜಿ ಗಿರಿ

  ಲಾಂಜಿ ಗಿರಿ ಬೆಟ್ಟ ಪಚಮಡಿಯಲ್ಲಿದೆ. ಸಾಹಸ ಪ್ರೇಮಿಗಳು ಇಷ್ಟಪಡುವ ಸ್ಥಳ ಇದು. ಇದು ರಾಕ್ ಕ್ಲೈಂಬಿಂಗ್ ಮತ್ತು ಟ್ರೆಕಿಂಗ್ ಗೆ ಸೂಕ್ತ ಸ್ಥಳ ಎನ್ನಬಹುದು. ಪೂರ್ವ ಮತ್ತು ಪಶ್ಚಿಮ ಎರಡೂ ದಿಕ್ಕುಗಳಿಂದಲುಈ ಗಿರಿ ಪ್ರದೇಶ ಆವರಿಸಿದೆ. ಈ ಪರ್ವತ ಪಶ್ಚಿಮ ಕೊನೆಯನ್ನು ತಲುಪಲು ಭೂಗತ ಮಾರ್ಗ ಹೊಂದಿದೆ.

  + ಹೆಚ್ಚಿಗೆ ಓದಿ
 • 11ರಜತ ಪ್ರಪಾತ

  ರಜತ ಪ್ರಪಾತ

  ಪಚಮಡಿಯ ಅತಿ ದೊಡ್ಡ ಜಲಪಾತ ಇದಾಗಿದೆ. ಈ ನೀರಿಗೆ ಸೂರ್ಯನ ಕಿರಣಗಳು ಬಿದ್ದಾಗ ಬೆಳ್ಳಿಯಂತೆ ಕಾಣುವುದರಿಂದ ಇದನ್ನು ರಜತ ಜಲಪಾತ ಎಂಬ ಹೆಸರಿನಿಂದ ಕರೆಯುತ್ತಾರೆ. ರಜತ ಪ್ರಪಾತ ಎಂದರೆ ಸಿಲ್ವರ್ ವಾಟರ್ ಫಾಲ್ಸ್ ಎಂತರ್ಥ, ರಜತ ಎಂದರೆ ಬೆಳ್ಳಿ, ಪ್ರಪಾತ ಎಂದರೆ ಜಲಪಾತ. ಇದು 107 ಮೀಟರ್ ನ ಏಕ ಜಲಪಾತವಾಗಿದೆ. ಇದು ಕುದುರೆ ಬಾಲದ...

  + ಹೆಚ್ಚಿಗೆ ಓದಿ
 • 12ಭರತ್ ನೀರ್

  ಭರತ್ ನೀರ್

  ಭರತ್ ನೀರ್ ಅಥವಾ ದೊರೋತಿ ಡೀಪ್ ಒಂದು ಗುಹೆಯಾಗಿದೆ. ಇಲ್ಲಿ ಭಾರತದ ಪುರಾತತ್ವ ಶಾಸ್ತ್ರ ಸಮೀಕ್ಷೆಯನ್ನು 1930 ರಲ್ಲಿ ಮಾಡಲಾಯಿತು. ಸಮೀಕ್ಷೆ ಸಂದರ್ಭದಲ್ಲಿ, ಅವರು ಈ ಸ್ಥಳದಿಂದ ಪ್ರಾಚ್ಯಶಿಲೆಯ ಅವಧಿಯ ಅನೇಕ ಮಡಿಕೆ ಚೂರುಗಳು ಮತ್ತು ವಸ್ತುಗಳನ್ನು ಸಂಗ್ರಹಿಸಲು ಸಾಧ್ಯವಾಯಿತು. ಈ ಗುಹೆ ಪ್ರಾಣಿಗಳ ಕಲಾತ್ಮಕ ಸೂಕ್ಷ್ಮ ವರ್ಣ...

  + ಹೆಚ್ಚಿಗೆ ಓದಿ
 • 13ಹಂಡಿ ಖೋಹ್

  ಹಂಡಿ ಖೋಹ್

  ಹಂಡಿ ಖೋಹ್ ಪಚಮಡಿಯ ಅರಣ್ಯ ಪ್ರದೇಶದ ಒಳಗೆ ಇರುವ ಒಂದು ಕಣಿವೆಯಾಗಿದೆ. ಇಲ್ಲಿ ನೀರು ಸುಮಾರು 300 ಅಡಿ ಎತ್ತರದಿಂದ ಬಿಳುತ್ತದೆ ಮತ್ತು ಇದು ಒರಟಾದ ಬಂಡೆಯನ್ನು ಹೊಂದಿದೆ. ಇಲ್ಲಿನ  ಜೇನುನೊಣಗಳ ಕಲರವ ಮತ್ತು ಸುರಿಯುವ ನೀರಿನ ಶಬ್ದ ಸುಂದರವಾದ ಮತ್ತು ಏಕಾಂಗಿ ಸ್ಥಳದ ಅನುಭವ ನೀಡುತ್ತದೆ.

  ಜಾನಪದ ಆಧಾರದ ಪ್ರಕಾರ,...

  + ಹೆಚ್ಚಿಗೆ ಓದಿ
 • 14ಹಾರ್ಪರ್ ಗುಹೆ

  ಹಾರ್ಪರ್ ಗುಹೆ ಪಚಮಡಿಯಲ್ಲಿರುವ ಸಣ್ಣ ಗುಹೆಯಾಗಿದೆ. ಈ ಗುಹೆಯ ಗೋಡೆಯು ಸುಂದರವಾದ ಹಳೆಯ ವರ್ಣಚಿತ್ರ ಹೊಂದಿದೆ. ಇದು ಮನುಷ್ಯನೊಬ್ಬ ತಂತಿವಾದ್ಯ(ಹಾರ್ಪ್)ನುಡಿಸುತ್ತಿರುವ ಚಿತ್ರವನ್ನು ಹೊಂದಿದೆ. ಆದ್ದರಿಂದ ಈ ಹೆಸರು ಬಂತು ಎನ್ನಲಾಗುತ್ತದೆ. ಇದು ಮತ್ತೊಂದು ಪ್ರವಾಸಿ ಆಕರ್ಷಣೆಯಾದ ಜಟಾ ಶಂಕರ ಗುಹೆಯ ಹತ್ತಿರದಲ್ಲಿದೆ.

  + ಹೆಚ್ಚಿಗೆ ಓದಿ
 • 15ಕ್ರೈಸ್ಟ್ ಚರ್ಚ್

  ಕ್ರೈಸ್ಟ್ ಚರ್ಚ್

  ಪಚಮಡಿಯಲ್ಲಿರುವ ಈ ಚರ್ಚ್ ಅನ್ನು 1875 ರಲ್ಲಿ ಬ್ರಿಟೀಷರು ಕಟ್ಟಿದರು. ಇಲ್ಲಿನ ವಾಸ್ತುಶಿಲ್ಪವು ಯುರೋಪ್, ಐರಿಶ್, ಫ್ರೆಂಚ್, ಬ್ರಿಟಿಷ್ ಶೈಲಿಯ ಮಿಶ್ರಣ ಹೊಂದಿದೆ. ಇಲ್ಲಿರುವ ಸುಂದರ ಗಾಜಿನ ಫಲಕಗಳನ್ನು ಬೆಲ್ಜಿಯಮ್ ನಿಂದ ಆಮದು ಮಾಡಿಕೊಳ್ಳಲಾಗಿದೆ. ಈ ಚರ್ಚ್ ಸುಂದರ ಅರ್ಧಗೋಳಾಕಾರದ ಗುಮ್ಮಟವನ್ನು ಹೊಂದಿದೆ ಮತ್ತು ಇದಕ್ಕೆ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Jan,Sat
Return On
20 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jan,Sat
Check Out
20 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jan,Sat
Return On
20 Jan,Sun
 • Today
  Pachmarhi
  27 OC
  80 OF
  UV Index: 7
  Clear
 • Tomorrow
  Pachmarhi
  15 OC
  59 OF
  UV Index: 7
  Sunny
 • Day After
  Pachmarhi
  16 OC
  62 OF
  UV Index: 7
  Partly cloudy