Search
  • Follow NativePlanet
Share
ಮುಖಪುಟ » ಸ್ಥಳಗಳು » ಪಚಮಡಿ » ಆಕರ್ಷಣೆಗಳು » ಕ್ರೈಸ್ಟ್ ಚರ್ಚ್

ಕ್ರೈಸ್ಟ್ ಚರ್ಚ್, ಪಚಮಡಿ

1

ಪಚಮಡಿಯಲ್ಲಿರುವ ಈ ಚರ್ಚ್ ಅನ್ನು 1875 ರಲ್ಲಿ ಬ್ರಿಟೀಷರು ಕಟ್ಟಿದರು. ಇಲ್ಲಿನ ವಾಸ್ತುಶಿಲ್ಪವು ಯುರೋಪ್, ಐರಿಶ್, ಫ್ರೆಂಚ್, ಬ್ರಿಟಿಷ್ ಶೈಲಿಯ ಮಿಶ್ರಣ ಹೊಂದಿದೆ. ಇಲ್ಲಿರುವ ಸುಂದರ ಗಾಜಿನ ಫಲಕಗಳನ್ನು ಬೆಲ್ಜಿಯಮ್ ನಿಂದ ಆಮದು ಮಾಡಿಕೊಳ್ಳಲಾಗಿದೆ. ಈ ಚರ್ಚ್ ಸುಂದರ ಅರ್ಧಗೋಳಾಕಾರದ ಗುಮ್ಮಟವನ್ನು ಹೊಂದಿದೆ ಮತ್ತು ಇದಕ್ಕೆ ಕಂಬಗಳ ಬೆಂಬಲವಿಲ್ಲ. ಇದು ಪೂಜಾ ಸ್ಥಳದ ಜೊತೆಗೆ ವಿದೇಶಿ ವಾಸ್ತುಶಿಲ್ಪವನ್ನು ಹೊಂದಿದ್ದು ನೋಡಬಹುದಾದ ಚರ್ಚ್ ಆಗಿದೆ. ಈ ಚರ್ಚ್ ಗೆ ಬಳಸಿದ ಯುರೋಪ್ ವಾಸ್ತುಶಿಲ್ಪ ಶೈಲಿಯನ್ನು ನೋಡಲು ವರ್ಷಪೂರ್ತಿ ಜನರು ಬರುತ್ತಿರುತ್ತಾರೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu