Search
  • Follow NativePlanet
Share
ಮುಖಪುಟ » ಸ್ಥಳಗಳು » ಪಚಮಡಿ » ಆಕರ್ಷಣೆಗಳು » ಚೌರಾಗಢ್ ಶೃಂಗ

ಚೌರಾಗಢ್ ಶೃಂಗ, ಪಚಮಡಿ

1

ಚೌರಾಗಢ್ ಶೃಂಗ 1326 ಮೀಟರ್ ಎತ್ತರದಲ್ಲಿದೆ. ಇದು ಪಚಮಡಿಯ ಎತ್ತರದ ಸ್ಥಳ ಎನ್ನಬಹುದು. ಇದು ಪಚಮಡಿ ಅರಣ್ಯ, ಜಲಪಾತ ಮತ್ತು ಪರ್ವತಗಳ ಸುಂದರ ನೋಟವನ್ನು ನೀಡುತ್ತದೆ. ಈ ಪರ್ವತದಲ್ಲಿರುವ  ಶಿವ ದೇವಾಲಯ ಪಚಮಡಿಯ ಪವಿತ್ರ ಯಾತ್ರಾಸ್ಥಳ ಎನ್ನಬಹುದು. ಮಹಾಶಿವರಾತ್ರಿ ದಿನದಂದು ನೂರಾರು ಭಕ್ತರು ಈ ಪರ್ವತ ಏರಿ ದೇವಸ್ಥಾನ ತಲುಪುತ್ತಾರೆ. ಇಲ್ಲಿ ಬರುವಾಗ ಭಕ್ತಾದಿಗಳು ಶಿವನ ಪ್ರತೀಕವಾಗಿ ಸಣ್ಣ ತ್ರಿಶೂಲವನ್ನು ತರುತ್ತಾರೆ. ಈ ದೇವಸ್ಥಾನ ತಲುಪಲು 1250 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಈ ಮೆಟ್ಟಿಲುಗಳನ್ನು ಏರಿದ ನಂತರ ಅಲ್ಲಿರುವ ಧರ್ಮಶಾಲಾ ಸ್ಥಳದಲ್ಲಿ ವಿಶ್ರಾಂತಿ ಪಡೆಯಬಹುದು. ಭಕ್ತಾದಿಗಳನ್ನು ಬಿಟ್ಟು ಪ್ರವಾಸಿಗರು ಕೂಡ ಇಲ್ಲಿನ ವಾತಾವರಣ ಮತ್ತು ಪ್ರಕೃತಿಯನ್ನು ಆನಂದಿಸಬಹುದು.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu