Search
  • Follow NativePlanet
Share
ಮುಖಪುಟ » ಸ್ಥಳಗಳು » ಪಚಮಡಿ » ಆಕರ್ಷಣೆಗಳು » ಡಚೇಸ್ಸ್ ಜಲಪಾತ

ಡಚೇಸ್ಸ್ ಜಲಪಾತ, ಪಚಮಡಿ

0

ಇದು ಪಚಮಡಿಯ ಸಣ್ಣ ಹಾಗು ಸುಂದರ ಜಲಪಾತ. ಈ ಸುಂದರ ಜಲಪಾತವು 3 ಸೀಳುಗಳನ್ನು ಹೊಂದಿದೆ. ಇದರ ತಳ ಅಥವಾ ಬುಡವನ್ನು ತಲುಪಲು 4 ಕಿ ಮೀ ನಡೆದುಕೊಂಡು ಹೋಗಬೇಕು. ಸುಂದರ ಶಬ್ದದ ಜೊತೆಗೆ ಈ ಜಲಪಾತ 100 ಮೀಟರ್ ಎತ್ತರದಿಂದ ಬೀಳುತ್ತದೆ. ಇದರಿಂದಾಗಿ ಇಲ್ಲಿ ಸಾಕಷ್ಟು ಸಣ್ಣ ಕೊಳಗಳು ರೂಪಗೊಂಡಿವೆ. ಈ ಸಣ್ಣ ಕೊಳಗಳಲ್ಲಿ ಪ್ರವಾಸಿಗರು ಈಜಿ ಆನಂದಿಸಬಹುದು. ಸಾತ್ಪುರ ನದಿಯ ಮೂಲಕ ಹರಿದು ಬರುವ ಸುಂದರ ಜಲಪಾತಗಳಲ್ಲಿ ಇದು ಒಂದು. ಫೋಟೋಗ್ರಫಿ ಯಲ್ಲಿ ಆಸಕ್ತಿ ಇರುವವರಿಗೆ ಈ ಸ್ಥಳ ಮೆಚ್ಚುಗೆಯಾಗುತ್ತದೆ.

One Way
Return
From (Departure City)
To (Destination City)
Depart On
21 Mar,Thu
Return On
22 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
21 Mar,Thu
Check Out
22 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
21 Mar,Thu
Return On
22 Mar,Fri
  • Today
    Pachmarhi
    23 OC
    74 OF
    UV Index: 7
    Partly cloudy
  • Tomorrow
    Pachmarhi
    21 OC
    69 OF
    UV Index: 8
    Partly cloudy
  • Day After
    Pachmarhi
    20 OC
    67 OF
    UV Index: 7
    Sunny