Search
  • Follow NativePlanet
Share
ಮುಖಪುಟ » ಸ್ಥಳಗಳು » ಪಚಮಡಿ » ಆಕರ್ಷಣೆಗಳು » ಹಂಡಿ ಖೋಹ್

ಹಂಡಿ ಖೋಹ್, ಪಚಮಡಿ

1

ಹಂಡಿ ಖೋಹ್ ಪಚಮಡಿಯ ಅರಣ್ಯ ಪ್ರದೇಶದ ಒಳಗೆ ಇರುವ ಒಂದು ಕಣಿವೆಯಾಗಿದೆ. ಇಲ್ಲಿ ನೀರು ಸುಮಾರು 300 ಅಡಿ ಎತ್ತರದಿಂದ ಬಿಳುತ್ತದೆ ಮತ್ತು ಇದು ಒರಟಾದ ಬಂಡೆಯನ್ನು ಹೊಂದಿದೆ. ಇಲ್ಲಿನ  ಜೇನುನೊಣಗಳ ಕಲರವ ಮತ್ತು ಸುರಿಯುವ ನೀರಿನ ಶಬ್ದ ಸುಂದರವಾದ ಮತ್ತು ಏಕಾಂಗಿ ಸ್ಥಳದ ಅನುಭವ ನೀಡುತ್ತದೆ.

ಜಾನಪದ ಆಧಾರದ ಪ್ರಕಾರ, ಹಂಡಿ ಖೋಹ್ ಒಂದು ಸುಂದರ ಸರೋವರವಾಗಿತ್ತು. ಇಲ್ಲಿ ಒಂದು ರಾಕ್ಷಸ ಹಾವು ಸರೋವರವನ್ನು ಕಾವಲು ಕಾಯುತ್ತಿತ್ತು. ಒಂದು ಸಂದರ್ಭದಲ್ಲಿ ಹಿಂದೂ ದೇವರಾದ ಶಿವ ಮತ್ತು ಈ ರಾಕ್ಷಸ ಹಾವಿನ ನಡುವೆ ಕಾದಾಟವಾಯಿತು. ಈ ಕಾದಾಟದಲ್ಲಿ ಸರೋವರ ಬರಿದಾಗಿ ಕಣಿವೆಯಾಗಿ ರೂಪುಗೊಂಡಿತು.

ಇದು ಮಡಕೆ ಆಕಾರವನ್ನು ಹೊಂದಿರುವುದರಿಂದ ಇದಕ್ಕೆ ಹಂಡಿ ಹೆಸರು ಸಿಕ್ಕಿತು ಎನ್ನಲಾಗಿದೆ. ಪಚಮಡಿ ಸ್ಥಳೀಯರು ಇದನ್ನು ಅಂಡಿ ಖೋಹ್ ಎಂದು ಕರೆಯುತ್ತಿದ್ದರು ನಂತರ ಇದು ಹಂಡಿ ಖೋಹ್ ಎಂಬ ಹೆಸರು ಪಡೆಯಿತು.

ಹಂಡಿ ಖೋಹ್ ಒಂದು ಅದ್ಬುತವಾದ ನಿಸರ್ಗ ಸೌಂದರ್ಯ ಹೊಂದಿರುವ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat